ಕೇನ್ ವಿಲಿಯಮ್ಸ್ ಆಕರ್ಷಕ ಶತಕ: ವೆಸ್ಟ್ ಇಂಡೀಸ್ ವಿರುದ್ಧ ಕಿವೀಸ್ ಗೆ 5 ರನ್‌ಗಳ ರೋಚಕ ಜಯ
ಕೇನ್ ವಿಲಿಯಮ್ಸ್ ಅವರ ಆಕರ್ಷಕ ಶತಕ (148)ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲ್ಯಾಂಡ್ ಗೆ ಐದು ರನ್ ಗಳ ಐತಿಹಾಸಿಕ ಗೆಲುವು ದಕ್ಕಿಸಿಕೊಟ್ಟಿದೆ. ಈ ಮೂಲಕ ಕಿವೀಸ್ ಪಡೆ ಸೆಮಿಫೈನಲ್ ಹಾದಿ ಸುಗಮವಾಗಿದೆ.

Published On :
ಮ್ಯಾಂಚೆಸ್ಟರ್: ಕೇನ್ ವಿಲಿಯಮ್ಸ್ ಅವರ ಆಕರ್ಷಕ ಶತಕ (148 )ವೆಸ್ಟ್ ಇಂಡೀಸ್ ವಿರುದ್ಧ ನ್ಯೂಜಿಲ್ಯಾಂಡ್ ಗೆ ಐದು ರನ್ ಗಳ ಐತಿಹಾಸಿಕ ಗೆಲುವು ದಕ್ಕಿಸಿಕೊಟ್ಟಿದೆ. ಈ ಮೂಲಕ ಕಿವೀಸ್ ಪಡೆ ಸೆಮಿಫೈನಲ್ ಹಾದಿ ಸುಗಮವಾಗಿದೆ.
ವಿಲಿಯಮ್ಸ್ 154ಎಸೆತಗಳಲ್ಲಿ 148 ರನ್ ಗಳಿಸಿದ್ದು ಕಿವೀಸ್ ಪಡೆ 291-8 ರನ್ ಗಳಿಸಿ ಜಯದ ಮಾಲೆ ತೊಡಲು ಸಹಕರಿಸಿದೆ.
ಇನ್ನು ವೆಸ್ಟ್ ಇಂಡೀಸ್‌ನ ಆಲ್‌ರೌಂಡರ್ ಕಾರ್ಲೋಸ್ ಬ್ರಾಥ್‌ವೈಟ್ 82 ಎಸೆತಗಳಲ್ಲಿ 101 ರನ್ ಗಳಿಸಿದರೂ ತಮ್ಮ ತಂಡವನ್ನು ಗೆಲುವಿನಂಚಿಗೆ ಕೊಂಡೊಯ್ಯುವಲ್ಲಿ ವಿಫಲವಾದರು.
ಈ ಜಯದೊಡನೆ ವಿಶ್ವಕಪ್ ಸರಣಿಯ ಆರು ಪಂದ್ಯಗಳಿಂದ ಐದು ಜಯಗಳಿಸಿದ ನ್ಯೂಜಿಲ್ಯಾಂಡ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


