Wedding Reception

ಮಾರ್ಚ್ 4ರಂದು ರಶ್ಮಿಕಾ-ವಿಜಯ್ ಆರತಕ್ಷತೆ: ಶಿವಣ್ಣ, ಸುದೀಪ್‌ ಸೇರಿ ಕನ್ನಡ ಚಿತ್ರರಂಗದ 11ಮಂದಿಗಷ್ಟೇ ಆಮಂತ್ರಣ
ಸಿನಿಮಾ ಸುದ್ದಿ

ಮಾರ್ಚ್ 4ರಂದು ರಶ್ಮಿಕಾ-ವಿಜಯ್ ಆರತಕ್ಷತೆ: ಶಿವಣ್ಣ, ಸುದೀಪ್‌ ಸೇರಿ ಕನ್ನಡ ಚಿತ್ರರಂಗದ 11ಮಂದಿಗಷ್ಟೇ ಆಮಂತ್ರಣ

ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ರಿಸೆಪ್ಷನ್‌ಗೆ ಕನ್ನಡದ ಕೆಲವು ಸ್ಟಾರ್‌ಗಳಿಗೆ ಮಾತ್ರ ಆಹ್ವಾನ ಪತ್ರಿಕೆ ತಲುಪಿಸಲಾಗಿದೆ. ರಶ್ಮಿಕಾ ಸ್ವತಃ ವೈಯಕ್ತಿಕವಾಗಿ ಮೆಸೇಜ್ ಮಾಡಿ ಆಮಂತ್ರಣ ನೀಡಿರುವುದು ವಿಶೇಷವಾಗಿದೆ.

ಮಾಜಿ ಸಿಎಂ B S Yedyurappa ಮೊಮ್ಮಗನ ವಿವಾಹ ಆರತಕ್ಷತೆ: ಉಪ ರಾಷ್ಟ್ರಪತಿ, ಕೇಂದ್ರ ನಾಯಕರು ಸೇರಿ ಸಿಎಂ, ಡಿಸಿಎಂ ಭಾಗಿ
ರಾಜ್ಯ

ಮಾಜಿ ಸಿಎಂ B S Yedyurappa ಮೊಮ್ಮಗನ ವಿವಾಹ ಆರತಕ್ಷತೆ: ಉಪ ರಾಷ್ಟ್ರಪತಿ, ಕೇಂದ್ರ ನಾಯಕರು ಸೇರಿ ಸಿಎಂ, ಡಿಸಿಎಂ ಭಾಗಿ

ಬಿಎಸ್‌ವೈ ಮೊಮ್ಮಗ ಸುಭಾಷ್‌ ಅವರ ವಿವಾಹ ಶ್ರಾವಣಾ ಜೊತೆ ಇಂದು ನೆರವೇರುತ್ತಿದೆ. ಅದರ ಪೂರ್ವಭಾವಿಯಾಗಿ ಶನಿವಾರ ರಿಸಪ್ಷನ್‌ ನಡೆಯಿತು.

ತೇಜಸ್ವಿ ಸೂರ್ಯ-ಶಿವಶ್ರೀ ರಿಸೆಪ್ಷನ್‌: ಹೂ ಬೊಕ್ಕೆಗಳು, ಡ್ರೈ ಫ್ರೂಟ್ಸ್‌ ತರದಿರಿ ಎಂದ ಸಂಸದ; ಕಾರಣ ಇಲ್ಲಿದೆ...
ರಾಜ್ಯ

ತೇಜಸ್ವಿ ಸೂರ್ಯ-ಶಿವಶ್ರೀ ರಿಸೆಪ್ಷನ್‌: ಹೂ ಬೊಕ್ಕೆಗಳು, ಡ್ರೈ ಫ್ರೂಟ್ಸ್‌ ತರದಿರಿ ಎಂದ ಸಂಸದ; ಕಾರಣ ಇಲ್ಲಿದೆ...

ಮಾರ್ಚ್ 5 ಹಾಗೂ 6 ರಂದು ತೇಜಸ್ವಿ ಸೂರ್ಯ ವಿವಾಹ ಸಮಾರಂಭ ಬೆಂಗಳೂರು ಕನಕಪುರದ ರೆಸಾರ್ಟ್ ನಲ್ಲಿ ನಡೆದಿತ್ತು. ಇದಕ್ಕೆ ಕುಟುಂಬ ಸದಸ್ಯರು, ಆಪ್ತ ವಲಯದ ಸ್ನೇಹಿತರು, ರಾಜಕೀಯ ಗಣ್ಯರಿಗಷ್ಟೇ ಆಹ್ವಾನ ನೀಡಲಾಗಿತ್ತು.

ಬಾಲಿವುಡ್ ನಟಿ ಸ್ವರಾ ಭಾಸ್ಕರ್- ಫಹಾದ್ ಅಹ್ಮದ್ ಆರತಕ್ಷತೆಯ ಫೋಟೋಗಳು!
ಸಿನಿಮಾ

ಬಾಲಿವುಡ್ ನಟಿ ಸ್ವರಾ ಭಾಸ್ಕರ್- ಫಹಾದ್ ಅಹ್ಮದ್ ಆರತಕ್ಷತೆಯ ಫೋಟೋಗಳು!

ನವದಂಪತಿಗಳಾದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್  ಅಹ್ಮದ್ ಅವರ ಆರತಕ್ಷತೆ ಸಮಾರಂಭ ಗುರುವಾರ ನವದೆಹಲಿಯಲ್ಲಿ ಅದ್ದೂರಿ ನೆರವೇರಿತು.

ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಆರತಕ್ಷತೆ: ಯಾರ್ಯಾರು ಗಣ್ಯರು ಬಂದಿದ್ದಾರೆ ನೋಡಿ...
ಸಿನಿಮಾ

ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಆರತಕ್ಷತೆ: ಯಾರ್ಯಾರು ಗಣ್ಯರು ಬಂದಿದ್ದಾರೆ ನೋಡಿ...

ಸ್ಯಾಂಡಲ್ ವುಡ್ ಹಿರಿಯ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ಮತ್ತು ಅಕ್ಷಯ್ ಆರತಕ್ಷತೆಯಲ್ಲಿ ಸಿನೆಮಾ ತಾರೆಯರು ಮತ್ತು ರಾಜಕೀಯ ನಾಯಕರ ದಂಡು ಆಗಮಿಸಿದೆ. 

ಕ್ರಿಕೆಟಿಗ ಮನೀಶ್ ಪಾಂಡೆ-ನಟಿ ಆಶ್ರಿತಾ ಶೆಟ್ಟಿ ಅದ್ಧೂರಿ ಆರತಕ್ಷತೆ
ಕ್ರೀಡೆ

ಕ್ರಿಕೆಟಿಗ ಮನೀಶ್ ಪಾಂಡೆ-ನಟಿ ಆಶ್ರಿತಾ ಶೆಟ್ಟಿ ಅದ್ಧೂರಿ ಆರತಕ್ಷತೆ

ಕ್ರಿಕೆಟಿಗ ಮನೀಶ್ ಪಾಂಡೆ ಮತ್ತು ನಟಿ ಅಶ್ರಿತಾ ಶೆಟ್ಟಿ ಅವರ ಮದುವೆ ಆರತಕ್ಷತೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿದ್ದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಸೇರಿದಂತೆ ಹಲವು ಕ್ರಿಕೆಟಿಗರು ಕಾರ್ಯಕ್ರಮಕ್ಕೆ ಬಂದು ದಂಪತಿಯನ್ನು ಆಶೀರ್ವದಿಸಿದರು.

ಮದುವೆ ಆರತಕ್ಷತೆಯಲ್ಲಿ ಗನ್ ಹಿಡಿದು ಪೋಸ್ ಕೊಟ್ಟ ನಾಗಾಲ್ಯಾಂಡ್ ರೆಬಲ್ ನಾಯಕನ ಪುತ್ರ-ಸೊಸೆ!
ದೇಶ

ಮದುವೆ ಆರತಕ್ಷತೆಯಲ್ಲಿ ಗನ್ ಹಿಡಿದು ಪೋಸ್ ಕೊಟ್ಟ ನಾಗಾಲ್ಯಾಂಡ್ ರೆಬಲ್ ನಾಯಕನ ಪುತ್ರ-ಸೊಸೆ!

ನಾಗಾಲ್ಯಾಂಡ್ ಬಂಡುಕೋರ ನಾಾಯಕನ ಪುತ್ರನ ಮದುವೆ ಆರತಕ್ಷತೆಗೆ ಆಗಮಿಸಿದ್ದ ಅತಿಥಿಗಳು ನವ ದಂಪತಿಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿರುವುದನ್ನು ನೋಡಿ ಆಘಾತಗೊಂಡಿದ್ದಾರೆ.

ಲೀಲಾ ಪ್ಯಾಲೇಸ್ ನಲ್ಲಿ ದೀಪಿಕಾ- ರಣ್ವೀರ್ ಅದ್ಧೂರಿ ಆರತಕ್ಷತೆ: ಸ್ನೇಹಿತರು, ಆಪ್ತರು ಭಾಗಿ
ಸಿನಿಮಾ ಸುದ್ದಿ

ಲೀಲಾ ಪ್ಯಾಲೇಸ್ ನಲ್ಲಿ ದೀಪಿಕಾ- ರಣ್ವೀರ್ ಅದ್ಧೂರಿ ಆರತಕ್ಷತೆ: ಸ್ನೇಹಿತರು, ಆಪ್ತರು ಭಾಗಿ

: ಇಟಲಿಯ ನಯನ ಮನೋಹರ ಲೇಕ್‍ಕೋಮೋ ದ್ವೀಪದಲ್ಲಿ ನ.14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ಸೂಪರ್ ಸ್ಟಾರ್‍ಗಳಾದ ದೀಪಿಕಾ ಪಡುಕೋಣೆ ...

ಸೋನಮ್ ವಿವಾಹ ಆರತಕ್ಷತೆಯಲ್ಲಿ ಅನಿಲ್ ಕಪೂರ್, ಸಲ್ಮಾನ್, ಶಾರುಖ್ ಖಾನ್ ಮಸ್ತ್ ಡ್ಯಾನ್ಸ್
ಬಾಲಿವುಡ್

ಸೋನಮ್ ವಿವಾಹ ಆರತಕ್ಷತೆಯಲ್ಲಿ ಅನಿಲ್ ಕಪೂರ್, ಸಲ್ಮಾನ್, ಶಾರುಖ್ ಖಾನ್ ಮಸ್ತ್ ಡ್ಯಾನ್ಸ್

ಬಾಲಿವುಡ್ ನಟಿ ಸೋನಮ್ ಕಪೂರ್ ವಿವಾಹ ಆರತಕ್ಷತೆಯಲ್ಲಿ ತಂದೆ ಅನಿಲ್ ಕಪೂರ್, ಬಾಲಿವುಡ್ ನಟರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಯುವರಂತೆ ಹೆಜ್ಜೆ ಹಾಕಿದ್ದಾರೆ...