ಸಿನಿಮಾ

ಬಾಲಿವುಡ್ ನಟಿ ಸ್ವರಾ ಭಾಸ್ಕರ್- ಫಹಾದ್ ಅಹ್ಮದ್ ಆರತಕ್ಷತೆಯ ಫೋಟೋಗಳು!

ನವದಂಪತಿಗಳಾದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರ ಆರತಕ್ಷತೆ ಸಮಾರಂಭ ಗುರುವಾರ ನವದೆಹಲಿಯಲ್ಲಿ ಅದ್ದೂರಿ ನೆರವೇರಿತು.

ಬಾಲಿವುಡ್ ನಟಿ ಸ್ವರಾ ಭಾಸ್ಕರ್- ಫಹಾದ್ ಅಹ್ಮದ್ ಆರತಕ್ಷತೆಯ ಫೋಟೋಗಳು!
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರ ಆರತಕ್ಷತೆ ಸಮಾರಂಭದಲ್ಲಿ ಹಲವು ರಾಜಕೀಯನಾಯಕರು ಪಾಲ್ಗೊಂಡರು
Published On :
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾದರು
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾದರು
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್  ನವ ದಂಪತಿಗೆ ಶುಭಾಶಯ ಕೋರಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನವ ದಂಪತಿಗೆ ಶುಭಾಶಯ ಕೋರಿದರು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತಿತರ ಹಲವು ರಾಜಕೀಯ ಮುಖಂಡರು ಸ್ವರಾ ಭಾಸ್ಕರ್ ದಂಪತಿಗೆ ಶುಭ ಹಾರೈಸಿದರು.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತಿತರ ಹಲವು ರಾಜಕೀಯ ಮುಖಂಡರು ಸ್ವರಾ ಭಾಸ್ಕರ್ ದಂಪತಿಗೆ ಶುಭ ಹಾರೈಸಿದರು.
ಸಿಪಿಐ(ಎಂ) ಪಕ್ಷದ ಹಿರಿಯ ಮುಖಂಡ ಸೀತಾರಾಮ್ ಯೆಚೂರಿ ನವದಂಪತಿಗೆ ಶುಭ ಕೋರಿದರು
ಸಿಪಿಐ(ಎಂ) ಪಕ್ಷದ ಹಿರಿಯ ಮುಖಂಡ ಸೀತಾರಾಮ್ ಯೆಚೂರಿ ನವದಂಪತಿಗೆ ಶುಭ ಕೋರಿದರು
ಆರತಕ್ಷತೆ ಸಮಾರಂಭದಲ್ಲಿ ಸ್ವರಾ ಭಾಸ್ಕರ್- ಫಹದ್ ಅಹ್ಮದ್
ಆರತಕ್ಷತೆ ಸಮಾರಂಭದಲ್ಲಿ ಸ್ವರಾ ಭಾಸ್ಕರ್- ಫಹದ್ ಅಹ್ಮದ್
ಸ್ವರಾ ಭಾಸ್ಕರ್ ಜೊತೆಗೆ ಫಹದ್ ಅಹ್ಮದ್ ಸಂತಸದ ಕ್ಷಣ
ಸ್ವರಾ ಭಾಸ್ಕರ್ ಜೊತೆಗೆ ಫಹದ್ ಅಹ್ಮದ್ ಸಂತಸದ ಕ್ಷಣ
ಚಿನ್ನಾಭರಣಗಳ ಅಲಂಕಾದಲ್ಲಿ ಸ್ವರಾ ಭಾಸ್ಕರ್
ಚಿನ್ನಾಭರಣಗಳ ಅಲಂಕಾದಲ್ಲಿ ಸ್ವರಾ ಭಾಸ್ಕರ್
ಮೆಹಂದಿ ಕಾರ್ಯಕ್ರಮದಲ್ಲಿ ಸ್ವರಾ ಭಾಸ್ಕರ್
ಮೆಹಂದಿ ಕಾರ್ಯಕ್ರಮದಲ್ಲಿ ಸ್ವರಾ ಭಾಸ್ಕರ್
ಹಳದಿ ಕಾರ್ಯಕ್ರಮದಲ್ಲಿ ಮಿಂದೆದ್ದ ನವ ಜೋಡಿ ಸ್ವರಾ ಭಾಸ್ಕರ್- ಫಹದ್ ಅಹ್ಮದ್
ಹಳದಿ ಕಾರ್ಯಕ್ರಮದಲ್ಲಿ ಮಿಂದೆದ್ದ ನವ ಜೋಡಿ ಸ್ವರಾ ಭಾಸ್ಕರ್- ಫಹದ್ ಅಹ್ಮದ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.