ಫಹಾದ್ ಅಹ್ಮದ್

'ನಿಮ್ಮ ಪತ್ನಿ ಸ್ವರಾ ಭಾಸ್ಕರ್‌ಗೆ Hijab ಹಾಕಿಸದಿದ್ದಕ್ಕೆ ನಿಮಗೆ ಸೋಲಿನ ಶಿಕ್ಷೆ': ಫಹಾದ್ ಅಹ್ಮದ್ ವಿರುದ್ಧ ಎಲ್ವಿಶ್ ಯಾದವ್ ಟೀಕೆ!
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಹೊರಬಿದ್ದಿದ್ದು ಬಿಜೆಪಿ ನೇತೃತ್ವದ NDA ಮೈತ್ರಿಕೂಟಕ್ಕೆ 225ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ನಟಿ ಸ್ವರಾ ಭಾಸ್ಕರ್ ಗರ್ಭಿಣಿ: ಪತಿ ಫಹಾದ್ ಅಹ್ಮದ್ ಜೊತೆಗಿನ ಬೇಬಿ ಬಂಪ್ ಫೋಟೋ ವೈರಲ್!
ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಕೆಲ ಸಮಯದ ಹಿಂದೆ ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರನ್ನು ವಿವಾಹವಾದರು. ಸ್ವರಾ ಭಾಸ್ಕರ್ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದು, ಅಂದಿನಿಂದ ಜನರು ಅವಳನ್ನು ಅಭಿನಂದಿಸುತ್ತಿದ್ದಾರೆ.

ಬಾಲಿವುಡ್ ನಟಿ ಸ್ವರಾ ಭಾಸ್ಕರ್- ಫಹಾದ್ ಅಹ್ಮದ್ ಆರತಕ್ಷತೆಯ ಫೋಟೋಗಳು!
ನವದಂಪತಿಗಳಾದ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತು ಸಮಾಜವಾದಿ ಪಕ್ಷದ ನಾಯಕ ಫಹಾದ್ ಅಹ್ಮದ್ ಅವರ ಆರತಕ್ಷತೆ ಸಮಾರಂಭ ಗುರುವಾರ ನವದೆಹಲಿಯಲ್ಲಿ ಅದ್ದೂರಿ ನೆರವೇರಿತು.

