Photo Gallery

ಶ್ರದ್ಧಾಂಜಲಿ: ಕನ್ನಡದ 'ಪ್ರಚಂಡ ಕುಳ್ಳ' ದ್ವಾರಕೀಶ್ ಅಪರೂಪದ ಫೋಟೋಗಳು!

ಅಯೋಧ್ಯೆ: ರಾಮ ಮಂದಿರ ಪ್ರವೇಶದ್ವಾರದಲ್ಲಿನ ಸುಂದರ ವಿಗ್ರಹಗಳ ಫೋಟೋಗಳು!
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿರುವಂತೆಯೇ, ಪ್ರವೇಶದ್ವಾರದಲ್ಲಿನ ವಿಗ್ರಹಗಳನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ವೀಟ್ ಮೂಲಕ ಹಂಚಿಕೊಂಡಿದೆ.

ಮಾಲಾಶ್ರೀ ಸೇರಿದಂತೆ ಸ್ಯಾಂಡಲ್ ವುಡ್ ಸ್ಟಾರ್ ಗಳಿಂದ 'ದೀಪಾವಳಿ' ಆಚರಣೆ; Photos
ಕನಸಿನ ರಾಣಿ ಮಾಲಾಶ್ರೀ ಸೇರಿದಂತೆ ಸ್ಯಾಂಡಲ್ ವುಡ್ ನ ನಟ, ನಟಿಯರು ಬೆಳಕಿನ ಹಬ್ಬ ದೀಪಾವಳಿ ಆಚರಿಸಿದ್ದು, ಜನತೆಗೆ ಶುಭಾಶಯ ಕೋರಿದ್ದಾರೆ.

ದೀಪಾವಳಿ ಮೂಡ್ ನಲ್ಲಿ ಬೆಳಕಿನ ಹೊನಲಿನಲ್ಲಿ ಕಂಗೊಳಿಸುತ್ತಿದೆ ಬೆಂಗಳೂರು! ಆಕರ್ಷಕ PHOTOS
ಬೆಳಕಿನ ಹಬ್ಬ ದೀಪಾವಳಿ ಅಂಗವಾಗಿ ಉದ್ಯಾನನಗರಿ ಬೆಂಗಳೂರು ವಿದ್ಯುತ್ ದೀಪಾಲಂಕಾರಗಳಿಂದ ಝಗಮಿಸುತ್ತಿದ್ದು, ಪಟಾಕಿ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದೆ

ಐಸಿಸಿ ಏಕದಿನ ವಿಶ್ವಕಪ್: ಇಲ್ಲಿಯವರೆಗೂ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳು- PHOTOS
ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬೌಲರ್‌ಗಳ ಸ್ಮರಣೀಯ ಪ್ರದರ್ಶನಗಳಿಗೆ ಸಾಕ್ಷಿಯಾಗಿದೆ. ಇಲ್ಲಿಯವರೆಗೆ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಬಗ್ಗೆ ನೋಡೋಣ.

ಕಾಶ್ಮೀರಿ ಯುವತಿ ಕೈಹಿಡಿದ ಆರ್‌ಸಿಬಿ ಮಾಜಿ ಆಟಗಾರ; ನವಜೋಡಿಯ ಆಕರ್ಷಕ ಫೋಟೊಗಳು ಇಲ್ಲಿವೆ..
ಮುಂಬೈನ ಸ್ಟಾರ್ ಬ್ಯಾಟರ್ ಸರ್ಫರಾಜ್ ಖಾನ್ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹುಡುಗಿಯನ್ನು ವಿವಾಹವಾಗಿದ್ದಾರೆ.

ಇಂಡಿಯಾ ಕೌಚರ್ ವೀಕ್ 2023: ಆಕರ್ಷಕ ಫ್ಯಾಶನ್ ಶೋನಲ್ಲಿ ಬಾಲಿವುಡ್ ಬೆಡಗಿಯರು- PHOTOS
ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ 2023ರ ಇಂಡಿಯಾ ಕೌಚರ್ ವೀಕ್ ಫ್ಯಾಶನ್ ಶೋ ನಲ್ಲಿ ಬಾಲಿವುಡ್ ನಟಿಯರು ಪ್ರದರ್ಶನ ನೀಡುವ ಮೂಲಕ ಮಿಂಚು ಹರಿಸಿದರು.

ಯುಕೆ-ಇಂಡಿಯಾ ವೀಕ್ 2023: ಈವೆಂಟ್ ನಲ್ಲಿ ಭಾರತೀಯ ಸೆಲೆಬ್ರಿಟಿಗಳು, ಉದ್ಯಮಿಗಳು ಭಾಗಿ; Photos!
ಬ್ರಿಟಿಷ್ ಪ್ರಧಾನಿ, ಕರ್ನಾಟಕದ ಅಳಿಯ ರಿಷಿ ಸುನಾಕ್ ಲಂಡನ್ ನ 10 ಡ್ರಾಯಿಂಗ್ ಸ್ಟ್ರೀಟ್ ನಲ್ಲಿ ಆಯೋಜಿಸಿದ್ದ ಯುಕೆ-ಇಂಡಿಯಾ ವೀಕ್ 2023 ಈವೆಂಟ್ ನಲ್ಲಿ ಭಾರತದ ಹಲವು ಉದ್ಯಮದಾರರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

ಅಭಿಷೇಕ್-ಅವಿವಾ ಅದ್ದೂರಿ ಆರತಕ್ಷತೆ: ರಾಜಕೀಯ- ಸಿನಿ ಗಣ್ಯರ ಸಮಾಗಮ, ಆಕರ್ಷಕ ಫೋಟೋಗಳು!
ಬೆಂಗಳೂರಿನ ಅರಮನೆ ಮೈದಾನದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಸುಮಲತಾ ಪುತ್ರ ಅಭಿಷೇಕ್ ಹಾಗೂ ಅವಿವಾ ರಿಸೆಪ್ಷನ್ ಅದ್ಧೂರಿಯಾಗಿ ನಡೆದಿದೆ.

