Photo Gallery

ಮಾಲ್ಡೀವ್ಸ್ ಬೀಚ್ ನಲ್ಲಿ ಬಿಕನಿ ತೊಟ್ಟು, ಜಾಲಿ ಮೂಡ್ ನಲ್ಲಿ ಜಾಹ್ನವಿ ಕಪೂರ್! ಹಾಟ್ ಫೋಟೋಗಳು
ಮಾಲ್ಡೀವ್ಸ್‌ನಲ್ಲಿ ರಜೆಯ ಮಜಾ ಅನುಭವಿಸುತ್ತಿರುವ ಬಾಲಿವುಡ್ ನಟಿ ಜಾಹ್ನವಿ ಕಪೂರ್, ಕಳೆದ 24 ಗಂಟೆಗಳಲ್ಲಿ ತೆಗೆದ ಕೆಲವೊಂದು ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಜಗತ್ತನ್ನು ಕಲಕಿದ ಘಟನೆಗಳು: ಮನಕಲಕುವ ಛಾಯಾಚಿತ್ರಗಳು; ಕ್ಯಾಮೆರಾ ಕಣ್ಣಲ್ಲಿ 2021
ಸಾಂಕ್ರಾಮಿಕ ಪೀಡಿತ ಜಗತ್ತನ್ನು 2021ರಲ್ಲಿ ತಲ್ಲಣಗೊಳಿಸಿದ ಘಟನೆಗಳು ಅನೇಕ. ಅವುಗಳಲ್ಲಿ ಪ್ರಮುಖವಾದುದನ್ನು ಕಟ್ಟಿಕೊಡುವ ಪ್ರಯತ್ನವಿದು.

ಗಣರಾಜ್ಯೋತ್ಸವ ಪರೇಡ್ ನಲ್ಲಿ ಗಮನಸೆಳೆದ ಟ್ಯಾಬ್ಲೂಗಳು
ಜ.26 ರಂದು ಗಣರಾಜ್ಯೋತ್ಸವದ ಅಂಗವಾಗಿ ರಾಜ್ ಪಥ್ ನಲ್ಲಿ ನಡೆದ ಪರೇಡ್ ನಲ್ಲಿ ರಾಜ್ಯಗಳ ಟ್ಯಾಬ್ಲೂಗಳು ಗಮನ ಸೆಳೆದವು, ಇದೇ ಮೊದಲ ಬಾರಿಗೆ ಲಡಾಖ್ ನಿಂದ ಟ್ಯಾಬ್ಲೂ ಬಂದಿದ್ದು ವಿಶೇಷವಾಗಿತ್ತು.

ಪಡ್ಡೆಗಳಿಗೆ ಕಿಚ್ಚು ಹಚ್ಚುತ್ತಿರುವ ಕನ್ನಡತಿ 'ನಿಶ್ವಿಕಾ ನಾಯ್ಡು' ಬೋಲ್ಡ್ ಫೋಟೋಗಳು!
ಅಮ್ಮ ಐ ಲವ್ ಯೂ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಿಶ್ವಿಕಾ ನಾಯ್ಡು ಇದೀಗ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

