ದೇಶ

ಗಣರಾಜ್ಯೋತ್ಸವ ಪರೇಡ್ ನಲ್ಲಿ ಗಮನಸೆಳೆದ ಟ್ಯಾಬ್ಲೂಗಳು

ಜ.26 ರಂದು ಗಣರಾಜ್ಯೋತ್ಸವದ ಅಂಗವಾಗಿ ರಾಜ್ ಪಥ್ ನಲ್ಲಿ ನಡೆದ ಪರೇಡ್ ನಲ್ಲಿ ರಾಜ್ಯಗಳ ಟ್ಯಾಬ್ಲೂಗಳು ಗಮನ ಸೆಳೆದವು, ಇದೇ ಮೊದಲ ಬಾರಿಗೆ ಲಡಾಖ್ ನಿಂದ ಟ್ಯಾಬ್ಲೂ ಬಂದಿದ್ದು ವಿಶೇಷವಾಗಿತ್ತು.

ಗಣರಾಜ್ಯೋತ್ಸವ ಪರೇಡ್ ನಲ್ಲಿ ಗಮನಸೆಳೆದ ಟ್ಯಾಬ್ಲೂಗಳು
ಗಣರಾಜ್ಯೋತ್ಸವದಲ್ಲಿ ಕರ್ನಾಟಕದಿಂದ ಇತಿಹಾಸ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರವನ್ನು ಪ್ರದರ್ಶಿಸಲಾಯಿತು
Published On :
ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರ
ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರ
ಗಣರಾಜ್ಯೋತ್ಸವದಲ್ಲಿ ಗುಜರಾತ್ ನ ಸನ್   ಟೆಂಪಲ್ ನ ಸ್ತಬ್ಧಚಿತ್ರ
ಗಣರಾಜ್ಯೋತ್ಸವದಲ್ಲಿ ಗುಜರಾತ್ ನ ಸನ್ ಟೆಂಪಲ್ ನ ಸ್ತಬ್ಧಚಿತ್ರ
ಇದೇ ಮೊದಲ ಬಾರಿಗೆ ಲಡಾಖ್ ನ ಸ್ತಬ್ಧಚಿತ್ರ ಪ್ರದರ್ಶಿಸಲಾಯಿತು
ಇದೇ ಮೊದಲ ಬಾರಿಗೆ ಲಡಾಖ್ ನ ಸ್ತಬ್ಧಚಿತ್ರ ಪ್ರದರ್ಶಿಸಲಾಯಿತು
ಪಂಜಾಬ್ ನ ಸ್ತಬ್ಧಚಿತ್ರದಲ್ಲಿ 9 ನೇ ಸಿಖ್ ಗುರು, ಶ್ರೀ ಗುರು ತೇಜ್ ಬಹದ್ದೂರ್ ಅವರ ವೈಭವ ಪ್ರದರ್ಶನ
ಪಂಜಾಬ್ ನ ಸ್ತಬ್ಧಚಿತ್ರದಲ್ಲಿ 9 ನೇ ಸಿಖ್ ಗುರು, ಶ್ರೀ ಗುರು ತೇಜ್ ಬಹದ್ದೂರ್ ಅವರ ವೈಭವ ಪ್ರದರ್ಶನ
ಈ ಬಾರಿ ಸ್ತಬ್ಧಚಿತ್ರಗಳ ಪೈಕಿ ಗಮನ ಸೆಳೆದಿದ್ದು, ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ಸ್ತಬ್ಧಚಿತ್ರ
ಈ ಬಾರಿ ಸ್ತಬ್ಧಚಿತ್ರಗಳ ಪೈಕಿ ಗಮನ ಸೆಳೆದಿದ್ದು, ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ಸ್ತಬ್ಧಚಿತ್ರ
ರಾಮ ಮಂದಿರ
ರಾಮ ಮಂದಿರ
ರಾಮ ಮಂದಿರ
ರಾಮ ಮಂದಿರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.