water scarcity

ಜನರಲ್ಲಿ ಜಲ ಜಾಗೃತಿ ಮೂಡದಿದ್ದರೆ ಚೆನ್ನೈ, ಬೆಂಗಳೂರು ನಗರಗಳು ಕೇಪ್ ಟೌನ್ ಆಗಲಿದೆ: ಜಲ ಶಕ್ತಿ ಸಚಿವ
ಭಾರತದಲ್ಲಿ ಶೀಘ್ರವೇ ಜಲಕಂಟಕ ಎದುರಾಗಲಿದೆ. ದೇಶದಲ್ಲಿ ನೀರಿನ ಲಭ್ಯತೆ ತೀವ್ರವಾಗಿ ಕುಸಿದಿದೆ ಸಾರ್ವಜನಿಕರು ನೀರಿನ ಉಳಿತಾಯದ ಕುರಿತಂತೆ ಗಂಭೀರ ಕಾಳಜಿ ವಹಿಸದೆ ಹೋದಲ್ಲಿ ಚೆನ್ನೈ ಮತ್ತು ಬೆಂಗಳೂರು ನಗರಗಳು ಮುಂದಿನ ದಿನಗಳಲ್ಲಿ "ಕೇಪ್ ಟೌನ್" ಆಗಲಿದೆ ಎಂದು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಎಚ್ಚರಿಸಿದ್ದಾರೆ.

ರೈಲು ಮೂಲಕ ಬರ ಪೀಡಿತ ಪ್ರದೇಶಗಳಿಗೆ ನೀರು: ಕೇಂದ್ರದ ನೆರವು ತಿರಸ್ಕರಿಸಿದ ಉತ್ತರ ಪ್ರದೇಶ ಸರ್ಕಾರ
ಉತ್ತರ ಪ್ರದೇಶದ ಬುಂದೇಖಂಡ್ ನ ಬರ ಪೀಡಿತ ಪ್ರದೇಶಗಳಿಗೆ ರೈಲಿನ ಮೂಲಕ ನೀರು ಪೂರೈಸುವ ಕೇಂದ್ರ ಸರ್ಕಾರದ ನೆರವನ್ನು ಉತ್ತರ ಪ್ರದೇಶ ಸರ್ಕಾರ ತಿರಸ್ಕರಿಸಿದೆ.

ಭಾರತದಲ್ಲಿ 1 ಮಿಲಿಯನ್ ಜನರು ನೀರಿನ ಕೊರತೆ ಎದುರಿಸುತ್ತಿದ್ದಾರೆ: ಅಧ್ಯಯನ ವರದಿ
ಹೊಸ ಅಧ್ಯಯನ ವರದಿ ಪ್ರಕಾರ ವಿಶ್ವದ ಹಲವು ಪ್ರದೇಶಗಳಲ್ಲಿ ಊಹೆಗೂ ಮೀರಿದಷ್ಟು ನೀರಿನ ಕೊರತೆ ಎದುರಾಗಿದೆ.

ಜಗತ್ತಿನ ಅರ್ಧ ಜನಸಂಖ್ಯೆಯಷ್ಟು ಜನರು ತೀವ್ರ ಜಲಕ್ಷಾಮ ಎದುರಿಸುತ್ತಿದ್ದಾರೆ: ವಿಶ್ವಸಂಸ್ಥೆ
ಜಗತ್ತಿನ ಒಟ್ಟು ಜನಸಂಖ್ಯೆಯಲ್ಲಿ 400 ಕೋಟಿ ಜನರು ಕುಡಿಯುವ ನೀರಿನ ಕ್ಷಾಮ ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ನಡೆಸಿದ ಸಮೀಕ್ಷೆಯೊಂದು ಹೇಳಿದೆ. ಇಷ್ಟು ಜನರು...

ವಾರಣಾಸಿಯಲ್ಲಿ ನೀರಿನ ಕೊರತೆ; ಕೊಕಾಕೋಲಾ ಸಂಸ್ಥೆಯ ನಿಷೇಧಕ್ಕೆ ಆಗ್ರಹ
ಉತ್ತರ ಪ್ರದೇಶದಲ್ಲಿ ನೀರಿನ ಹಾಹಾಕಾರ ತೀವ್ರಗೊಂಡಿದ್ದು, ಇದಕ್ಕೆ ಕೊಕಾಕೋಲಾ ಸಂಸ್ಥೆಯ ಘಟಕ ಕೂಡ ಕಾರಣ ಎಂದು ಹೇಳಿರುವ ವಾರಣಾಸಿ ಜನತೆ ಸಂಸ್ಥೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ...

2025 ರ ವೇಳೆಗೆ ಭಾರತಕ್ಕೆ ಕಾಡಲಿದೆ ನೀರಿನ ಅಭಾವ!
2025 ರ ವೇಳೆಗೆ ಭಾರತದಲ್ಲಿ ನೀರಿನ ಅಭಾವ ವಿಪರೀತವಾಗಲಿದೆ. ಇದು ದೇಶದಲ್ಲಿ ಜಲ ವ್ಯಾಪಾರೀಕರಣಕ್ಕೆ ನಾಂದಿ ಹಾಡಲಿದೆ.

