Walmart

Walmart: ಹಿಂದೂ ದೇವತೆಗಳ ವಿರುದ್ಧದ ವಿಕೃತಿ; 74 ರೀತಿಯ ಗಣೇಶ ಭಾವಚಿತ್ರವಿರುವ ಒಳಉಡುಪುಗಳು ಪತ್ತೆ!
ವಾಲ್‌ಮಾರ್ಟ್‌ನಂತಹ ಕಂಪನಿಗಳು ತಮ್ಮ ಹಿರಿಯ ಕಾರ್ಯನಿರ್ವಾಹಕರನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಯ ತರಬೇತಿಗಾಗಿ ಕಳುಹಿಸಬೇಕು ಎಂದು ಸಲಹೆ ನೀಡಿದರು.

ವಾಲ್ ಮಾರ್ಟ್ ನಿಂದ 1,649 ಕೋಟಿ ರೂ. ಬಂಡವಾಳ ನಿಧಿ ಪಡೆದ PhonePe!
ಭಾರತದ ಅತಿದೊಡ್ಡ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ PhonePe ವಾಲ್‌ಮಾರ್ಟ್‌ನಿಂದ 200 ಮಿಲಿಯನ್ ಡಾಲರ್ ಹೆಚ್ಚುವರಿ ಬಂಡವಾಳ ನಿಧಿ ಪಡೆದಿದ್ದು ಇದರೊಂದಿಗೆ PhonePe ದೇಶದ ಅತ್ಯಂತ ಮೌಲ್ಯಯುತವಾದ ಫಿನ್ಟೆಕ್ ಕಂಪನಿಯಾಗಿದೆ.

ಅಮೆರಿಕಾ: ವರ್ಜೀನಿಯಾದ ವಾಲ್‌ಮಾರ್ಟ್ ಅಂಗಡಿಯಲ್ಲಿ ಗುಂಡಿನ ದಾಳಿ, ಹಲವಾರು ಮಂದಿ ಸಾವು
ಅಮೆರಿಕಾದ ವರ್ಜೀನಿಯಾ ರಾಜ್ಯದ ಚೆಸಾಪೀಕ್‌ನಲ್ಲಿರುವ ವಾಲ್‌ಮಾರ್ಟ್ ಅಂಗಡಿಯಲ್ಲಿ ಮಂಗಳವಾರ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಹಲವು ಸಾವು-ನೋವುಗಳು ಸಂಭವಿಸಿವೆ ಎಂದು ತಿಳಿದುಬಂದಿದೆ.

ವಾಲ್ ಮಾರ್ಟ್ ನಿಂದ ಹೂಡಿಕೆ ಅವಕಾಶ; 24.9 ಬಿಲಿಯನ್ ಡಾಲರ್ ಮೌಲ್ಯ ಹೆಚ್ಚಿಸಿಕೊಂಡ ಫ್ಲಿಪ್‍ಕಾರ್ಟ್ ಸಂಸ್ಥೆ
ಕೊರೋನಾ ವೈರಸ್ ಬಿಕ್ಕಟ್ಟಿನ ನಡುವೆಯೇ ಭಾರತದ ಇ-ಕಾಮರ್ಸ್ ದೈತ್ಯ ಫ್ಲಿಪ್ ಕಾರ್ಟ್ ತನ್ನ ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.

ಬೆಂಗಳೂರು ಮೂಲದ ನಿಂಜಾಕಾರ್ಟ್ ನಲ್ಲಿ ವಾಲ್ ಮಾರ್ಟ್, ಫ್ಲಿಪ್ ಕಾರ್ಟ್ ಹೂಡಿಕೆ
ಅಮೆರಿಕದ ರಿಟೇಲ್ ದಿಗ್ಗಜ ವಾಲ್‌ಮಾರ್ಟ್ ಹಾಗೂ ಪ್ಲಿಪ್ ಕಾರ್ಟ್ ಜಂಟಿಯಾಗಿ ಬೆಂಗಳೂರು ಮೂಲದ ಬಿಸಿನೆಸ್ 2 ಬಿಸಿನೆಸ್(ಬಿ 2 ಬಿ) ಪೂರೈಕೆ ಕಂಪನಿ ನಿಂಜಾಕಾರ್ಟ್ ನಲ್ಲಿ ಹೂಡಿಕೆ ಮಾಡುವುದಾಗಿ ಬುಧವಾರ ಹೇಳಿವೆ.

ಓಲಾದಲ್ಲಿ 150 ಕೋಟಿ ರೂ ಹೂಡಿಕೆ ಮಾಡಿದ ಸಚಿನ್ ಬನ್ಸಾಲ್
ಆನ್ ಲೈನ್ ಮಾರಾಟ ಸಂಸ್ಥೆ ಫ್ಲಿಪ್ ಕಾರ್ಟ್ ನ ಸಹ-ಸಂಸ್ಥಾಪಕ ಸಚಿನ್ ಬನ್ಸಾಲ್ ಆಪ್ ಆಧಾರಿತ ಟ್ಯಾಕ್ಸಿ ಸೇವೆಯಾದ ಓಲಾ ಸಂಸ್ಥೆಯಲ್ಲಿ 150 ಕೋಟಿ ರೂ.ಹುಡಿಕೆ ಮಾಡಿದ್ದಾರೆ.

ಭಾರತದ ರೈತರ ಜೀವನಮಟ್ಟ ಸುಧಾರಣೆ ಗುರಿ: ವಾಲ್ ಮಾರ್ಟ್ ನಿಂದ 25 ದಶಲಕ್ಷ ಡಾಲರ್ ಹೂಡಿಕೆ
2023ರ ವೇಳೆಗೆ ಚಿಲ್ಲರೆ ವಹಿವಾಟು ದೈತ್ಯ ಸಂಸ್ಥೆಯಾದ ವಾಲ್ ಮಾರ್ಟ್ ಭಾರತದಲ್ಲಿ 181 ಕೋಟಿ ರೂ. ಹೂಡಿಕೆ ಮಾಡಲಿದೆ. ಈ ಮೂಲಕ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ....

ಫ್ಲಿಪ್ ಕಾರ್ಟ್ ಕಂಪನಿಯಲ್ಲಿ ಶೇ, 77 ರಷ್ಟು ಷೇರನ್ನು ತನ್ನದಾಗಿಸಿಕೊಂಡ ವಾಲ್ ಮಾರ್ಟ್
ಬೆಂಗಳೂರು ಮೂಲದ ಫ್ಲಿಪ್‍ಕಾರ್ಟ್ ಇ- ಕಾಮರ್ಸ್ ಕಂಪೆನಿಯಲ್ಲಿ ಶೇ. 77 ರಷ್ಟು ಷೇರು ಒಪ್ಪಂದ ಮುಗಿದಿದೆ ಎಂದು ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್‍ಮಾರ್ಟ್ ಸಂಸ್ಥೆ ತಿಳಿಸಿದೆ.

3 ವರ್ಷಗಳಲ್ಲಿ ಭಾರತಕ್ಕೆ ಬರಲಿವೆ ವಾಲ್ಮಾರ್ಟ್ ನ 20 ಕ್ಯಾಶ್ ಆ್ಯಂಡ್ ಕ್ಯಾರಿ ಮಳಿಗೆಗಳು!
ಅಮೆರಿಕದ ವ್ಯಾಪಾರ ಕ್ಷೇತ್ರದ ದೈತ್ಯ ಸಂಸ್ಥೆ ವಾಲ್ಮಾರ್ಟ್ ಭಾರತದಲ್ಲಿ ಇನ್ನು 3 ವರ್ಷಗಳಲ್ಲಿ 20 ಸಗಟು ಕ್ಯಾಶ್ ಆ್ಯಂಡ್ ಕ್ಯಾರಿ ಮಳಿಗೆಗಳನ್ನು ಪ್ರಾರಂಭಿಸಲಿವೆ.

