Vodafone

TRAI ಹೊಡೆತಕ್ಕೆ ತತ್ತರ: ಬರೀ Voice Call, SMS ಗಳ ನೂತನ ರೀಚಾರ್ಜ್ ಪ್ಲಾನ್ ಘೋಷಿಸಿದ Airtel
ಏರ್‌ಟೆಲ್ ಈ ಯೋಜನೆಯನ್ನು 499 ರೂ.ಗೆ ಬಿಡುಗಡೆ ಮಾಡಿತ್ತು, ಈಗ ಅದನ್ನು 469 ರೂ.ಗೆ ಪರಿಷ್ಕರಿಸಲಾಗಿದೆ.

ಮಹಾ ವಿಲೀನ: ದೇಶದ ಅತೀ ದೊಡ್ಡ ದೂರಸಂಪರ್ಕ ಸಂಸ್ಥೆಯಾಗಿ "ಐಡಿಯಾ-ವೊಡಾಫೋನ್" ಪರಿವರ್ತನೆ!
ದೇಶದ ಪ್ರಮುಖ ಟೆಲಿಕಾಂ ಸಂಸ್ಥೆಗಳಾದ ಐಡಿಯಾ ಮತ್ತು ವೊಡಾಫೋನ್ ಸಂಸ್ಥೆಗಳು ಪರಸ್ಪರ ವಿಲೀನ ಒಪ್ಪಂದಕ್ಕೆ ಸಹಿ ಹಾಕಿರುವುದರಿಂದ ದೇಶದ ಟೆಲಿಕಾಂ ಇತಿಹಾಸದಲ್ಲೇ....

20,000 ಕೋಟಿ ತೆರಿಗೆ ಪ್ರಕರಣ: ವೊಡಾಫೋನ್ ಪರ ತೀರ್ಪನ್ನು ಪ್ರಶ್ನಿಸಲಿರುವ ಸರ್ಕಾರ
20,000 ಕೋಟಿ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ತೀರ್ಪೊಂದನ್ನು ಸರ್ಕಾರ ಪ್ರಶ್ನಿಸಲು ಮುಂದಾಗಿದೆ.

ಭಾರತ ಸರ್ಕಾರದ ವಿರುದ್ಧ 20,000 ಕೋಟಿ ರೂ. ತೆರಿಗೆ ದಾವೆ ಗೆದ್ದ ವೊಡಾಫೋನ್
ನ್ಯಾಯಯುತ ಮತ್ತು ನ್ಯಾಯಸಮ್ಮತವಾದ ಸೇವೆಯ ಖಾತರಿಯ ಉಲ್ಲಂಘನೆಯಾಗಿದೆ ಎಂದು ಹಿಂದಿನ ಸರ್ಕಾರಗಳು ವೊಡಾಫೋನ್ ಗ್ರೂಪ್ ಪಿಎಲ್‌ಸಿ ವಿರುದ್ಧ ಹೂಡಿದ್ದ 22,100 ಕೋಟಿ ರೂ ಮಧ್ಯಸ್ಥಿಕೆ ತೆರಿಗೆ ಪ್ರಕರಣವನ್ನು ಹೇಗ್ ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಶಾಶ್ವತ ಪೀಠ ತಿರಸ್ಕರಿಸಿದೆ.

ತ್ರೈಮಾಸಿಕ ವರದಿ: ವೊಡಾಫೋನ್ ಐಡಿಯಾಗೆ 25,460 ಕೋಟಿ ನಷ್ಟ
ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ಗುರುವಾರ 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 25,460 ಕೋಟಿ ರೂ.ಗಳ ನಷ್ಟದ ವರದಿ ಮಾಡಿದೆ.

ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಪಾರುಪತ್ಯ: ಏರ್ಟೆಲ್, ವೊಡಾಫೋನ್ ಗಳಿಗೆ 75 ಲಕ್ಷ ಗ್ರಾಹಕರ ನಷ್ಟ!
ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (ಟ್ರಾಯ್)ವರದಿಯ ಪ್ರಕಾರ, ಮಾರ್ಚ್ 2020 ರಲ್ಲಿ ಭಾರ್ತಿ ಏರ್ಟೆಲ್ 1.2 ಮಿಲಿಯನ್ ಗ್ರಾಹಕರನ್ನು ಕಳೆದುಕೊಂಡಿದೆ. ವೊಡಾಫೋನ್ ಐಡಿಯಾ ತನ್ನ ಚಂದಾದಾರರಲ್ಲಿ ಅತಿದೊಡ್ಡ ಕುಸಿತವನ್ನು ದಾಖಲಿಸಿದೆ ವೊಡಾಫೋನ್ ಐಡಿಯಾ ಈ ಸಮಯದಲ್ಲಿ 63 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ.

ವೋಡಾಫೋನ್ ಗ್ರಾಹಕರಿಗೆ ಇನ್ನು ಮುಂದೆ ಆಪಲ್ ವಾಚ್ ಸೆಲ್ಯುಲರ್ ಸೌಲಭ್ಯ!
ವೋಡಾಫೊನ್ ಗ್ರಾಹಕರಿಗೆ ಇನ್ನು ಮುಂದೆ ಆಪಲ್ ವಾಚ್ ಸೆಲ್ಯುಲರ್ ಸೌಲಭ್ಯ ಸಿಗಲಿದೆ.

ಏ.7 ರಂದು ದೇಶದಾದ್ಯಂತ ವೊಡಾಫೋನ್ ನೆಟ್ ವರ್ಕ್ ಡೌನ್
ದೇಶದ ಬಹುತೇಕ ಕಡೆ ಮಂಗಳವಾರ ಬೆಳಿಗ್ಗೆ ಕೆಲ ಕಾಲ ವೊಡಾಪೋನ್-ಐಡಿಯಾ ಬಳಕೆದಾರರಿಗೆ ನೆಟ್ ವರ್ಕ್ ಸಮಸ್ಯೆ ಉಂಟಾಗಿತ್ತು.

ವೋಡಫೋನ್-ಐಡಿಯಾ ಸಂಸ್ಥೆಯಿಂದ ಸರ್ಕಾರಕ್ಕೆ 3,354 ಕೋಟಿ ಪಾವತಿ
ನಷ್ಟ ಎದುರಿಸುತ್ತಿರುವ ವೋಡಫೋನ್-ಐಡಿಯಾ ಟೆಲಿಕಾಂ ಸಂಸ್ಥೆ ಸರ್ಕಾರಕ್ಕೆ ಸಲ್ಲಿಸಬೇಕಿದ್ದ ಎಜಿಆರ್ ಬಾಕಿಯನ್ನು ಪಾವತಿಸಿದೆ.

