Vodafone

ವೊಡಾಫೋನ್ ಪ್ರಸ್ತಾವನೆಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್: ಮಾ.17ಕ್ಕೆ ವಿಚಾರಣೆ ಮುಂದೂಡಿಕೆ 
ವಾಣಿಜ್ಯ

ವೊಡಾಫೋನ್ ಪ್ರಸ್ತಾವನೆಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್: ಮಾ.17ಕ್ಕೆ ವಿಚಾರಣೆ ಮುಂದೂಡಿಕೆ 

ದೂರ ಸಂಪರ್ಕ ಇಲಾಖೆಗೆ ಸೋಮವಾರ 2ಸಾವಿರದ 500 ಕೋಟಿ ರೂಪಾಯಿ ಮತ್ತು ಬರುವ ಶುಕ್ರವಾರದ ವೇಳೆಗೆ ಸಾವಿರ ಕೋಟಿ ರೂಪಾಯಿ ಪಾವತಿಸುವ ವೊಡಾಫೋನ್ ಐಡಿಯಾ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. 

ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆಯಾ ವೊಡಾಫೋನ್-ಐಡಿಯಾ?
ವಾಣಿಜ್ಯ

ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆಯಾ ವೊಡಾಫೋನ್-ಐಡಿಯಾ?

ಟೆಲಿಕಾಂ ಸಂಸ್ಥೆಗಳಿಗೆ ಬಾಕಿ ಪಾವತಿಯಿಂದ ರಿಲೀಫ್ ಕೊಡುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ಬೆಳವಣಿಗೆ ವೊಡಾಫೋನ್-ಐಡಿಯಾ ಸಂಸ್ಥೆಯ ಅಸ್ತಿತ್ವವನ್ನೇ ಅಲುಗಾಡಿಸುವಂತಾಗಿದೆ. 

12 ತಿಂಗಳಲ್ಲಿ ಕಾಲ್ ಡ್ರಾಪ್‌ಗಾಗಿ ಟೆಲಿಕಾಂ ಕಂಪನಿಗಳಿಗೆ 3.2 ಕೋಟಿ ರೂ. ದಂಡ; ವೊಡಾಫೋನ್, ಐಡಿಯಾಗೆ ಅತೀ ಹೆಚ್ಚು!
ವಾಣಿಜ್ಯ

12 ತಿಂಗಳಲ್ಲಿ ಕಾಲ್ ಡ್ರಾಪ್‌ಗಾಗಿ ಟೆಲಿಕಾಂ ಕಂಪನಿಗಳಿಗೆ 3.2 ಕೋಟಿ ರೂ. ದಂಡ; ವೊಡಾಫೋನ್, ಐಡಿಯಾಗೆ ಅತೀ ಹೆಚ್ಚು!

ಕಾಲ್ ಡ್ರಾಪ್ ತಡೆಗೆ ಕೇಂದ್ರ ಸರ್ಕಾರ ಕಠಿನ ಕ್ರಮಗಳನ್ನು ಕೈಗೊಂಡಿದ್ದು ಕಳೆದ 12 ತಿಂಗಳಲ್ಲಿ ಕಾಲ್ ಡ್ರಾಪ್‌ಗಾಗಿ ಟೆಲಿಕಾಂ ಕಂಪನಿಗಳಿಗೆ ಬರೋಬ್ಬರಿ 3.2 ಕೋಟಿ ರುಪಾಯಿ ದಂಡವನ್ನು ವಿಧಿಸಲಾಗಿದ್ದು ಇದರಲ್ಲಿ ವೊಡಾಫೋನ್ ಮತ್ತು ಐಡಿಯಾ ಕಂಪನಿಗಳು ಅತೀ ಹೆಚ್ಚು ದಂಡ ತೆತ್ತಲಿವೆ.

ಭಾರತ ತೊರೆಯಲು ಸಿದ್ಧವಾದ ವೊಡಾಫೋನ್!?
ದೇಶ

ಭಾರತ ತೊರೆಯಲು ಸಿದ್ಧವಾದ ವೊಡಾಫೋನ್!?

ವಿದೇಶಿ ಟೆಲಿಕಾಂ ಸಂಸ್ಥೆ ವೊಡಾಫೋನ್ ಸಂಸ್ಥೆ ಭಾರತದಲ್ಲಿ ತನ್ನ ಉದ್ಯಮವನ್ನು ತೊರೆಯಲು ಸಜ್ಜುಗೊಂಡಿದೆ ಎಂಬ ಬಗ್ಗೆ ವರದಿಗಳು ಪ್ರಕಟವಾಗಿತ್ತು.  

ಐಡಿಯಾ-ವೋಡಫೋನ್ ವಿಲೀನ ಪ್ರಕ್ರಿಯೆ ಪೂರ್ಣ: ಏರ್ ಟೆಲ್ ನಂ.1 ಸ್ಥಾನಕ್ಕೆ ಕುತ್ತು!
ವಾಣಿಜ್ಯ

ಐಡಿಯಾ-ವೋಡಫೋನ್ ವಿಲೀನ ಪ್ರಕ್ರಿಯೆ ಪೂರ್ಣ: ಏರ್ ಟೆಲ್ ನಂ.1 ಸ್ಥಾನಕ್ಕೆ ಕುತ್ತು!

ಐಡಿಯಾ ಸೆಲ್ಯುಲರ್ ಹಾಗೂ ವೋಡಫೋನ್ ಇಂಡಿಯಾ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಒಟ್ಟಾರೆ 408 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಭಾರತದ ದೊಡ್ಡ ಟೆಲಿಕಾಂ ಸೇವಾ ಪೂರೈಕೆ ಸಂಸ್ಥೆಯಾಗಿದೆ.

ಜಾಹಿರಾತುಗಳಲ್ಲಿ ಪಗ್ಸ್ ನಾಯಿಗಳನ್ನು ಬಳಸುವುದನ್ನು ನಿಲ್ಲಿಸಿ: ವೊಡಫೋನ್ ಕಂಪೆನಿಗೆ ಪೇಟಾ ಒತ್ತಾಯ
ವಾಣಿಜ್ಯ

ಜಾಹಿರಾತುಗಳಲ್ಲಿ ಪಗ್ಸ್ ನಾಯಿಗಳನ್ನು ಬಳಸುವುದನ್ನು ನಿಲ್ಲಿಸಿ: ವೊಡಫೋನ್ ಕಂಪೆನಿಗೆ ಪೇಟಾ ಒತ್ತಾಯ

ಜಾಹಿರಾತುಗಳಲ್ಲಿ ಡ್ವಾರ್ಫ್ ತಳಿಯ ಪಗ್ಲ್ ನಾಯಿಗಳನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಟೆಲಿಕಾಂ ....

ಜಿಯೋ ಎಫೆಕ್ಟ್: ವೊಡಾಫೋನ್ ನಿಂದ 496 ರೂಗಳಿಗೆ 1 ಜಿಬಿ 4 ಜಿ ಡಾಟಾ
ದೇಶ

ಜಿಯೋ ಎಫೆಕ್ಟ್: ವೊಡಾಫೋನ್ ನಿಂದ 496 ರೂಗಳಿಗೆ 1 ಜಿಬಿ 4 ಜಿ ಡಾಟಾ

ರಿಲಾಯನ್ಸ್ ಜಿಯೋ ನೀಡುತ್ತಿರುವ ಆಕರ್ಷಕ ಡಾಟಾ ಯೋಜನೆಗಳ ಪರಿಣಾಮವಾಗಿ ಉಳಿದ ಟೆಲಿಕಾಂ ಆಪರೇಟರ್ ಗಳೂ ಸಹ ಜಿಯೋಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ವೋಡಾಫೋನ್ 496 ರೂಪಾಯಿಗಳಿಗೆ ...

ಜುಲೈ ನಲ್ಲಿ  43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡ ಐಡಿಯಾ, ವೊಡಾಫೋನ್
ವಾಣಿಜ್ಯ

ಜುಲೈ ನಲ್ಲಿ 43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡ ಐಡಿಯಾ, ವೊಡಾಫೋನ್

ಐಡಿಯಾ ಸೆಲ್ಯುಲರ್ ಮತ್ತು ವೊಡಾಫೋನ್ ಸೇರಿದಂತೆ ನಾಲ್ಕು ಖಾಸಗಿ ಟೆಲಿಕಾಂ ಸಂಸ್ಥೆಗಳು 2017 ರ ಜುಲೈನಲ್ಲಿ 43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ.

ಜಿಯೋ ಎಫೆಕ್ಟ್ : ರು.244ಕ್ಕೆ ವೊಡಾಫೋನ್ ನಿಂದ ಭರ್ಜರಿ ಆಫರ್
ವಾಣಿಜ್ಯ

ಜಿಯೋ ಎಫೆಕ್ಟ್ : ರು.244ಕ್ಕೆ ವೊಡಾಫೋನ್ ನಿಂದ ಭರ್ಜರಿ ಆಫರ್

ಮುಖೇಶ್ ಅಂಬಾನಿ ಅವರು ರಿಲಾಯನ್ಸ್ ಜಿಯೋ ಧನ್ ಧನಾ ಧನ್ ಆಫರ್ ನೀಡಿದ ನಂತರ ವೋಡಾಫೋನ್ ಭಾರತದಲ್ಲಿ ಹೊಸ ಆಫರ್ ನೀಡಲು...