ಗ್ಯಾಡ್ಜೆಟ್ಸ್

ವೋಡಾಫೋನ್ ಗ್ರಾಹಕರಿಗೆ ಇನ್ನು ಮುಂದೆ ಆಪಲ್ ವಾಚ್ ಸೆಲ್ಯುಲರ್ ಸೌಲಭ್ಯ! 

ವೋಡಾಫೊನ್ ಗ್ರಾಹಕರಿಗೆ ಇನ್ನು ಮುಂದೆ ಆಪಲ್ ವಾಚ್ ಸೆಲ್ಯುಲರ್ ಸೌಲಭ್ಯ ಸಿಗಲಿದೆ.

ವೋಡಾಫೋನ್ ಗ್ರಾಹಕರಿಗೆ ಇನ್ನು ಮುಂದೆ ಆಪಲ್ ವಾಚ್ ಸೆಲ್ಯುಲರ್ ಸೌಲಭ್ಯ! 
ವೋಡಾಫೋನ್
Published On :

ನವದೆಹಲಿ: ವೋಡಾಫೊನ್ ಗ್ರಾಹಕರಿಗೆ ಇನ್ನು ಮುಂದೆ ಆಪಲ್ ವಾಚ್ ಸೆಲ್ಯುಲರ್ ಸೌಲಭ್ಯ ಸಿಗಲಿದೆ. 

ವೋಡಾಫೋನ್ ಗ್ರಾಹಕರಿಗೆ ಇನ್ನು ಮುಂದೆ ಆಪಲ್ ವಾಚ್ ಸೆಲ್ಯುಲರ್ ಸೌಲಭ್ಯ ಸಿಗಲಿದೆ. ಭಾರತದಲ್ಲಿ ವೋಡಾಫೋನ್ ಸಂಸ್ಥೆ ಇ ಸಿಮ್ ಅಥವಾ ಸೆಲ್ಯುಲರ್ ಸರ್ವೀಸ್ ಫಾರ್ ಆಪಲ್ ವಾಚ್ (ಜಿಪಿಎಸ್+ಸೆಲ್ಯುಲರ್) ನ್ನು ಪ್ರಾರಂಭಿಸಿದೆ. 

ಇ ಸಿಮ್ ಸಪೋರ್ಟ್ ನಿಂದಾಗಿ ಆಪಲ್ ವಾಚ್ ಮೂಲಕವೂ ಕರೆ ಸ್ವೀಕರಿಸುವುದು ಅಥವಾ ಕರೆ ಮಾಡುವುದು, ಡಾಟಾ ಬಳಕೆ ಮಾಡುವುದು ಸಾಧ್ಯವಾಗಲಿದೆ. ಈ ವರೆಗೂ ಏರ್ಟೆಲ್-ರಿಲಾಯನ್ಸ್ ಜಿಯೋ ನೆಟ್ವರ್ಕ್ ಮಾತ್ರವೇ ಆಪಲ್ ವಾಚ್ ಗಳಿಗೆ ಇ ಸಿಮ್ ಸಪೋರ್ಟ್ ಹೊಂದ್ದಿದವು. ಇನ್ನು ಮುಂದಿನ ದಿನಗಳಲ್ಲಿ ವೋಡಾಫೋನ್ ನೆಟ್ವರ್ಕ್ ನಿಂದ ಆಪಲ್ ವಾಚ್ ಮೂಲಕ ಕರೆ ಸ್ವೀಕರಿಸುವುದು ಅಥವಾ ಕರೆ ಮಾಡುವ ಸೌಲಭ್ಯವನ್ನು ಹೊಂದಬಹುದಾಗಿದೆ. 

ಮುಂಬೈ, ದೆಹಲಿ, ಗುಜರಾತ್ ಸೇರಿದಂತೆ ಆಯ್ದ ಪ್ರದೇಶಗಳಲ್ಲಿ ಮಾತ್ರ ವೋಡಾಫೋನ್ ಈ ಸೌಲಭ್ಯ ನೀಡಿದ್ದು, ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರ ಇದು ಅನ್ವಯವಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.