Virender Sehwag

ಪುಲ್ವಾಮಾ ಭಯೋತ್ಪಾದನಾ ದಾಳಿ: ಪಾಪಿ ಪಾಕ್ ನ ಹೇಯ ಕೃತ್ಯ ಖಂಡಿಸಿದ ಟೀಂ ಇಂಡಿಯಾ
ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಭಯಾನಕ ಉಗ್ರ ದಾಳಿಗೆ ಟೀಂ ಇಂಡಿಯಾ ಆಟಗಾರರು ಖಂಡಿಸಿದ್ದಾರೆ

'ಬೇಬಿ ಸಿಟ್ಟರ್' ವೀರೇಂದ್ರ ಸೆಹ್ವಾಗ್ ಕಾಲೆಳೆದ ಮ್ಯಾಥ್ಯೂವ್ ಹೇಡನ್!
ಆಸ್ಟ್ರೇಲಿಯಾ ಹಾಗೂ ಟೀಂ ಇಂಡಿಯಾ ನಡುವಿನ ಸರಣಿ ಫೆಬ್ರವರಿ 24ರಿಂದ ಆರಂಭಗೊಳ್ಳುತ್ತಿದ್ದು ಈ ಹಿನ್ನೆಲೆಯಲ್ಲಿ ಸ್ಟಾರ್ ಸ್ಪೋರ್ಟ್ ಇಂಡಿಯಾದ ಜಾಹಿರಾತುವಿನಲ್ಲಿ...

ವೀರೇಂದ್ರ ಸೆಹ್ವಾಗ್ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಜ್ಜು? ಯಾವ ಪಕ್ಷದಿಂದ, ಯಾವ ಕ್ಷೇತ್ರ!
ಟೀಂ ಇಂಡಿಯಾದ ಮಾಜಿ ಆಟಗಾರ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ರಾಜಕೀಯ ರಂಗಪ್ರವೇಶ ಮಾಡುವ ಸಾಧ್ಯತೆ ಹೆಚ್ಚಿದ್ದು ಹರಿಯಾಣದ ರೋಹತಕ್ ಲೋಕಸಭಾ ಕ್ಷೇತ್ರದಿಂದ...

ಈ ಗೋಡೆಗೆ ಕಿವಿ ಜೊತೆಗೆ ದೊಡ್ಡ ಮನಸ್ಸೂ ಇದೆ: ಪ್ರೀತಿಯ 'ಜಾಮಿ'ಗೆ ಜನ್ಮದಿನ ಶುಭಾಶಯ ಕೋರಿದ ಸೆಹ್ವಾಗ್
ಗೋಡೆಗಳಿಗೂ ಕಿವಿ ಇರುತ್ತದೆ ಎಂದು ಕೇಳಿದ್ದೇನೆ.. ಆದರೆ ಈ ವಿಶೇಷ ಗೋಡೆಗೆ ಕಿವಿ ಜೊತೆಗೆ ಗೋಡೆಯಷ್ಟೇ ದೊಡ್ಡದಾದ ಮನಸ್ಸು ಕೂಡ ಇದೆ ಎಂದು ಹೇಳುವ ಮೂಲಕ ಭಾರತೀಯ ಕ್ರಿಕೆಟ್ ತಂಡ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ರಾಹುಲ್ ದ್ರಾವಿಡ್ ಅವರಿಗೆ ಜನ್ಮ ದಿನದ ಶುಭಾಶಯ ಕೋರಿದ್ದಾರೆ.

ಪೂಜಾರ ಮಿಸ್ ದ ಚಾನ್ಸ್! ಕೇವಲ 2 ರನ್‌ನಿಂದ ಸೆಹ್ವಾಗ್ ದಾಖಲೆ ಮಿಸ್, ಆ ದಾಖಲೆ ಯಾವುದು ಗೊತ್ತಾ?
ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಚೇತೇಶ್ವರ ಪೂಜಾರ ಅವರು ಕೇವಲ 2 ರನ್‌ನಿಂದ ಮಾಜಿ...

ಗ್ರೇಗ್ ಚಾಪೆಲ್ ಸಂಚು ಬಯಲು ಮಾಡಿದ್ದ ವಿರೇಂದ್ರ ಸೆಹ್ವಾಗ್!
ಭಾರತೀಯ ಕ್ರಿಕೆಟ್ ಅನ್ನು ಹಾಳುಮಾಡಲು ಅಂದಿನ ಕೋಚ್ ಗ್ರೇಗ್ ಚಾಪೆಲ್ ನಡೆಸುತ್ತಿದ್ದ ಸಂಚನ್ನು ನಾನೇ ಮೊದಲು ಬಹಿರಂಗ ಮಾಡಿದ್ದೆ ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ.

'ಅಂಪೈರ್ ಹಾಕಿದ 'ಜಿಎಸ್`ಟಿ' ದುಬಾರಿ ಆಯ್ತು'; ಆಸಿಸ್ ವಿರುದ್ಧ ಟೀಂ ಇಂಡಿಯಾ ಸೋಲಿನ ಕುರಿತು ಸೆಹ್ವಾಗ್ ಟ್ವೀಟ್
ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದ ಸೋಲಿನ ಬೆನ್ನಲ್ಲೇ ಟ್ವೀಟ್ ಮಾಡಿರುವ ಭಾರತ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ 'ಅಂಪೈರ್ ಹಾಕಿದ 'ಜಿಎಸ್`ಟಿ' ದುಬಾರಿ ಆಯ್ತು' ಎಂದು ಟ್ವೀಟ್ ಮಾಡಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್‌ರ ಈ ಒಂದು ದಾಖಲೆ ಮುರಿಯುವುದು ಕೊಹ್ಲಿಗೆ ಕಷ್ಟ, ಸೆಹ್ವಾಗ್ ಹೇಳಿದ ಆ ದಾಖಲೆ ಯಾವುದು?
ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾಡಿರುವ ದಾಖಲೆಗಳನ್ನು ಒಂದೊಂದೆ ಮುರಿಯುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್...

ಸೆಹ್ವಾಗ್ ಪಂಜಾಬ್ ಮೆಂಟರ್ ಸ್ಥಾನಕ್ಕೆ ಕುತ್ತು: ಪ್ರೀತಿ ಕೋಪಕ್ಕೆ ಬಲಿಯಾದ್ರಾ ಸೆಹ್ವಾಗ್? ಪ್ರೀತಿ ನಡೆಗೆ ಆಕ್ರೋಶ!
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಫ್ರಾಂಚೈಸಿ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮೆಂಟರ್ ಸ್ಥಾನದಿಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ...

