Viral Video

ಶಾಪಿಂಗ್ ಮಾಡುತ್ತಿದ್ದ ಪತಿಯ 'ಗುಪ್ತಾಂಗ'ಕ್ಕೆ ಕೈ ಹಾಕಿದ ಯುವತಿ; ಪತ್ನಿ ರೌದ್ರಾವತಾರ, ಪತಿಗೂ ಕಪಾಳಮೋಕ್ಷ!
ಯುವತಿಯೊಬ್ಬಳು ಆ ವ್ಯಕ್ತಿಗೆ ಡಿಕ್ಕಿ ಹೊಡೆದು ಆತನ ಗುಪ್ತಾಂಗವನ್ನು ಹಿಡಿದುಕೊಳ್ಳುತ್ತಾಳೆ. ಇದೇನಾಗುತ್ತಿದೆ ಎಂದು ಗೊತ್ತಿಲ್ಲದೆ ಆ ವ್ಯಕ್ತಿ ಹಾಗೆಯೇ ನಿಂತುಬಿಡುತ್ತಾನೆ.

18 Calling 18: 'ಇದು ಎಲ್ಲಿ ಸಿಕ್ತು.. ಏನ್ ಹೇಳಿದ್ನೋ ನಂಗೇ ಗೊತ್ತಿಲ್ಲಾ'; ತನ್ನ ಕಾಲು ತಾನೇ ಎಳೆದುಕೊಂಡ Virat Kohli
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಐಕಾನ್ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ತಮ್ಮ ಮೊದಲ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ಗೆದ್ದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಕುನೋ ರಾಷ್ಟ್ರೀಯ ಉದ್ಯಾನವನ: ನೀರು ನೀಡುತ್ತ ಚೀತಾಗಳ ಬಳಿಯೇ ಕುಳಿತುಕೊಂಡ ವ್ಯಕ್ತಿ: ವಿಡಿಯೋ ವೈರಲ್
ಉದ್ಯಾನವನದ ಅಧಿಕಾರಿಗಳು ವೀಡಿಯೊದ ಸತ್ಯಾಸತ್ಯತೆಯನ್ನು ದೃಢೀಕರಿಸಲಿಲ್ಲ ಮತ್ತು ಈ ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.

Video: NZ ವಿರುದ್ಧ Pak ಸರಣಿ ಸೋಲು; ಟೀಕಿಸಿದ ಅಭಿಮಾನಿ ಮೇಲೆ ಪಾಕ್ ಕ್ರಿಕೆಟಿಗ Khushdil Shah ಹಲ್ಲೆ ಯತ್ನ, PCB ಹೇಳಿದ್ದೇನು?
ಪಾಕಿಸ್ತಾನ ವಿರೋಧಿ ಘೋಷಣೆಗಳು ಕೇಳಿಬಂದಾಗ, ಕ್ರಿಕೆಟಿಗ ಖುಷ್ದಿಲ್ ಶಾ ಮಧ್ಯೆ ಪ್ರವೇಶಿಸಿ ಪ್ರೇಕ್ಷಕರನ್ನು ಪಂದ್ಯದಿಂದ ದೂರವಿರುವಂತೆ ಒತ್ತಾಯಿಸಿದರು...

Romance ನಲ್ಲಿ ಮೈ ಮರೆತಿದ್ದ ಜೋಡಿಗೆ ಶಾಕ್ ಕೊಟ್ಟ ಭೂಕಂಪ: ಗಗನ ಚುಂಬಿ ಕಟ್ಟಡದ ಸ್ವಿಮ್ಮಿಂಗ್ ಪೂಲ್ Video viral
ಭೂಕಂಪನದ ವೇಳೆ ಬ್ಯಾಂಕಾಕ್ನ ಹೋಟೆಲ್ನ ಮೇಲ್ಛಾವಣಿಯ ಸ್ವಿಮಿಂಗ್ ಪೂಲ್ನಲ್ಲಿ ನೀರು ಕೆಳಗೆ ಧುಮ್ಮಿಕ್ಕುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

'ಹೌದು ಕಣೋ.. ಇದೇ ಪಾಕಿಸ್ತಾನ.. ಮೊದಲು ಕ್ಯಾಮೆರಾ ಆಫ್ ಮಾಡು'; ದೆಹಲಿ ಪತ್ರಕರ್ತನ ಮೇಲೆ ಬಾಂಗ್ಲಾ ವಲಸಿಗರ ಹಲ್ಲೆ, Video Viral
ದೆಹಲಿ ಸಿಎಂ ರೇಖಾ ಗುಪ್ತಾ ಅವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ದೆಹಲಿಯಲ್ಲಿರುವ ಅಕ್ರಮ ರೊಹಿಂಗ್ಯನ್ನರು ಮತ್ತು ಅಕ್ರಮ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವ ಮಾತನಾಡಿದ್ದರು.

Chhava Movie ವೀಕ್ಷಣೆ ವೇಳೆ ಕ್ಷುಲ್ಲಕ ಜೋಕ್: ಥಿಯೇಟರ್ ನಲ್ಲೇ ಕಿಡಿಗೇಡಿಗಳ ಹಿಡಿದು ಕ್ಷಮೆ ಕೇಳಿಸಿದ ಪ್ರೇಕ್ಷಕರು! Video Viral
ಬಾಲಾಜಿ ಮೂವಿಪ್ಲೆಕ್ಸ್ ಥಿಯೇಟರ್ನಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಚಲನಚಿತ್ರ ಪ್ರದರ್ಶನದ ವೇಳೆ ಐದು ಮಂದಿ ಶಿವಾಜಿ ಕುರಿತು ಕ್ಷುಲ್ಲಕ ಜೋಕ್ ಮಾಡಿ ನಗಾಡಿದ್ದಾರೆ.

ವಿಧಾನಸೌಧ ಪುಸ್ತಕ ಮೇಳ: ಕೈಯಲ್ಲಿ ಕನ್ನಡ ಸಾಹಿತಿಗಳ ಫೋಟೋ, ಹಿಂದಿ ಹಾಡಿಗೆ ನೃತ್ಯ..; ಸರ್ಕಾರದ 'ಕನ್ನಡ ಪ್ರೇಮ' ಇದೇನಾ? Video Viral
ಪುಸ್ತಕ ಸಂಸ್ಕೃತಿ ಬೆಳೆಯುವ ನಿಟ್ಟಿನಲ್ಲಿ ವಿಧಾನಸಭೆ ಸಚಿವಾಲಯವು ಇತಿಹಾಸದಲ್ಲೇ ಪ್ರಥಮ ಬಾರಿಗೆ ಪುಸ್ತಕ ಮೇಳವನ್ನು ಆಯೋಜಿಸಿದೆ. 2ನೇ ದಿನವೂ ಪುಸ್ತಕ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.

'ನಿನ್ನ ರಕ್ತ ಕುಡಿಯುತ್ತೇನೆ': ಹೆತ್ತ ತಾಯಿ ಪಾಲಿಗೆ 'ವಿಲನ್' ಆದ ಮಗಳು, ಹಿಗ್ಗಾ ಮುಗ್ಗಾ ಥಳಿತ; ರಾಕ್ಷಸೀ ವರ್ತನೆಗೆ ನೆಟ್ಟಿಗರ ಆಕ್ರೋಶ, Viral Video!
ಮಹಿಳೆಯೊಬ್ಬರು ತನ್ನ ವೃದ್ಧತಾಯಿಗೆ ಮನಸೋ ಇಚ್ಛೆ ಥಳಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

