Viral Video

Main Tera Hero ರಿರಿಲೀಸ್: ಗರ್ಲ್ ಫ್ರೆಂಡ್ ಗಾಗಿ ಅಭಿಮಾನಿಯ ಡ್ಯಾನ್ಸ್; ವಿಡಿಯೋ ವೈರಲ್; ವರುಣ್ ಧವನ್ ಹೇಳಿದ್ದೇನು?
ಯಾವುದೇ ಹಿಂಜರಿಕೆ ಇಲ್ಲದೆ ಥೇಟ್ ವರುಣ್ ಧವನ್ ರೀತಿಯಲ್ಲಿ ಡ್ಯಾನ್ಸ್ ಮಾಡಿದ್ದು, ಸುತ್ತಮುತ್ತ ಕುಳಿತ ಪ್ರೇಕ್ಷಕರು ಕೂಡಾ ಮೊಬೈಲ್ ನಲ್ಲಿ ಸೆರೆ ಹಿಡಿಯುವ ಮೂಲಕ ಎಂಜಾಯ್ ಮಾಡಿದ್ದಾರೆ.

ಹಸು ಮೇಲೆ ಅತ್ಯಾಚಾರ; ಕಾಮುಕನ ಬಂಧಿಸಿದ ಪೊಲೀಸರು, Video
ಬಂಧಿತ 24 ವರ್ಷದ ಆರೋಪಿಯ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆತ ಡೆಲಿವರಿ ಪಾರ್ಟ್ನರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಒಂದು ತಿಂಗಳಿನಿಂದ ನಗರದ ಕಾಟನ್‌ಪೇಟೆ ಪ್ರದೇಶದಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಬಟ್ಟೆ ಎತ್ತಿ ನೋಡಿ ಪರಾರಿಯಾದ ದುರುಳ; ಪೊಲೀಸ್ ತನಿಖೆ ಆರಂಭ
ಮಹಿಳೆ ತನ್ನ ಮಗುವನ್ನು ಎಡಗೈಯಲ್ಲಿ ಹಿಡಿದು, ಬಿಸಿಲಿನಿಂದ ತಪ್ಪಿಸಿಕೊಳ್ಳಲು ಛತ್ರಿ ಹಿಡಿದು ಮನೆಗೆ ಮರಳುತ್ತಿದ್ದ ವೇಳೆ, ಹಿಂಬದಿಯಿಂದ ಬಂದ ದುಷ್ಕರ್ಮಿ ಆಕೆಯ ಉಡುಪನ್ನು ಎತ್ತಿ ಕಿರುಕುಳ ನೀಡಿದ್ದಾನೆ.

Assam: ಸಫಾರಿ ಜೀಪ್ ಮೇಲೆ Rhino ದಾಳಿ; ಒಂದೇ ಹೊಡೆತಕ್ಕೆ ಟೈರ್ ಛಿದ್ರ; ವಾಹನವನ್ನೇ ಉರುಳಿಸಲು ಯತ್ನ; Video Viral
ಸಾಮಾನ್ಯ ಕಾಡು ಸಫಾರಿ ವೇಳೆ ಸಪಾರಿ ಮಾರ್ಗ ಮಧ್ಯೆ ಸಫಾರಿವಾಹನ ನಿಂತಿದ್ದಾಗ ಅಲ್ಲಿಗೆ ಈ ಘಟನೆ ನಡೆದಿದ್ದು, ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಓಪನ್ ಜೀಪ್‌ವೊಂದರ ಬಳಿ ಖಡ್ಗಮೃಗ ಏಕಾಏಕಿ ದೌಡಾಯಿಸಿದೆ.

ಶಾಕಿಂಗ್: ರೈಲು ಢಿಕ್ಕಿಯಿಂದ ಮಕ್ಕಳ ರಕ್ಷಿಸಲು ದೇಹವನ್ನೇ ಗುರಾಣಿಯಾಗಿಸಿದ ಮಹಿಳೆ, Video
ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದ್ದು, ವೇಗವಾಗಿ ಬರುತ್ತಿದ್ದ ರೈಲಿನಿಂದ ಮಕ್ಕಳನ್ನು ರಕ್ಷಿಸಲು ಮಹಿಳೆ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಜನರನ್ನು ಬೆಚ್ಚಿಬೀಳಿಸಿದೆ.

ಉತ್ತರ ಪ್ರದೇಶದಲ್ಲಿ ಭಾರಿ ಗಾಳಿ, ಮಳೆ: 50 ಅಡಿ ಎತ್ತರಕ್ಕೆ ಎಸೆಯಲ್ಪಟ್ಟ ವ್ಯಕ್ತಿ ಬದುಕಿದ್ದೇ ಅದೃಷ್ಟ! Video
ಉತ್ತರ ಪ್ರದೇಶದ ಬರೆಲಿಯಲ್ಲಿ ನಡೆದ ಬೆಚ್ಚಿಬೀಳಿಸುವ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಭೀಕರ: ಸ್ಕೂಟರ್ ನಿಂದ ಬಿದ್ದ ತಂದೆ-ಮಗಳ ಮೇಲೆ ಹರಿದ ರೋಡ್ ರೋಲರ್! Video
ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿತ್ತು, ರಸ್ತೆ ಮರುಹಾಸು ಕಾಮಗಾರಿಯಲ್ಲಿ ತೊಡಗಿದ್ದ ರೋಡ್ ರೋಲರ್ ಆಗಷ್ಟೇ ಹಾಕಿದ್ದ ಟಾರಿನ ಮೇಲೆ ಸಾಗಿ ಅದನ್ನು ಸಮತಟ್ಟು ಮಾಡುತ್ತಿತ್ತು.

'ದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ': Kalma ಓದಲು ಬಾರದ ಕಾವಲುಗಾರನಿಗೆ ಚಾಕು ಇರಿತ; ಶಂಕಿತ ಉಗ್ರನ ಕೃತ್ಯ CCTVಯಲ್ಲಿ ಸೆರೆ!
ಆರೋಪಿ ಜೈಬ್ ಜುಬೇರ್ ಅನ್ಸಾರಿ (31) ಇಸ್ಲಾಂ ಧರ್ಮದ ಮೂಲಭೂತ ಸಿದ್ಧಾಂತಗಳಾದ 'ಕಲ್ಮಾ' ಅಥವಾ 'ಕಲಿಮಾ' ಪಠಿಸುವಂತೆ ಕಾವಲುಗಾರರನ್ನು ಒತ್ತಾಯಿಸಿದ್ದ ಎನ್ನಲಾಗಿದೆ.

Video: ಎಳನೀರು ವ್ಯಾಪಾರಿಯಿಂದ ಬೀದಿ ನಾಯಿ ಮೇಲೆ ಮಚ್ಚಿನಿಂದ ಹಲ್ಲೆ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬೆಂಗಳೂರಿನ ಕೆ.ಆರ್. ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಬೀದಿ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಬೆಳಕಿಗೆ ಬಂದಿದೆ.

