violence

ಕಾಶ್ಮೀರದಲ್ಲಿ ಸತತ 34 ನೇ ದಿನವೂ ಕರ್ಫ್ಯೂ ಮುಂದುವರಿಕೆ!
ಕಾಶ್ಮೀರದಲ್ಲಿ ಗಲಭೆ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಕರ್ಫ್ಯೂ ಸತತ 34 ನೇ ದಿನವೂ ಮುಂದುವರೆದಿದೆ.

ಸತತ 31 ನೇ ದಿನವೂ ಕಾಶ್ಮೀರದಲ್ಲಿ ಕರ್ಫ್ಯೂ ಮುಂದುವರಿಕೆ
ಕಾಶ್ಮೀರದಲ್ಲಿ ಗಲಭೆ ಪರಿಸ್ಥಿತಿ ಉಂಟಾಗಿದ್ದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಸತತ 31 ನೇ ದಿನವೂ ಮುಂದುವರೆದಿದೆ.

ಕಾಶ್ಮೀರಿಗಳಿಗೆ ಚಿಕಿತ್ಸೆ: ಅವಕಾಶಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯದ ಮೇಲೆ ಪಾಕ್ ಒತ್ತಡ
ಕಾಶ್ಮೀರದಲ್ಲಿ ಉಗ್ರ ಮುಜಾಫರ್ ಬುರ್ಹಾನ್ ವನಿ ಹತ್ಯೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದ ವೇಳೆ ಗಾಯಗೊಂಡವರಿಗೆ ಪಾಕಿಸ್ತಾನ ವೈದ್ಯಕೀಯ ನೆರವು ನೀಡಲು ಮುಂದಾಗಿದೆ.

ಕಾಶ್ಮೀರ ಯುವಕರಲ್ಲಿ ದೇಶಭಕ್ತಿ ಮೂಡಿಸುವುದೇ ದೊಡ್ಡ ಸವಾಲು: ರಾಜಕೀಯ ವಿಶ್ಲೇಶಕರ ಅಭಿಪ್ರಾಯ
ಕಾಶ್ಮೀರದಲ್ಲಿ ನಿರಂತರ ಗಲಭೆ ನಡೆಯುವುದರಿಂದ ಭಾರತಕ್ಕೆ ಯಾವುದೇ ಲಾಭವುಂಟಾಗುವುದಿಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

'ಬಿಗ್ ಬ್ರದರ್' ಕರ್ನಾಟಕ ಹಿಂಸೆ ನಿಲ್ಲಿಸಿ, ಮಹದಾಯಿ ತೀರ್ಪ ಒಪ್ಪಿಕೊಳ್ಳಿ: ಗೋವಾ
ಮಹದಾಯಿ ನ್ಯಾಯಾಧಿಕರಣ ಮಧ್ಯಂತರ ತೀರ್ಪು ವಿರೋಧಿ ರಾಜ್ಯದಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೋವಾ ಸರ್ಕಾರ...

ಉಗ್ರ ವನಿ ಹತ್ಯೆ ನಂತರ ಕಾಶ್ಮೀರದಲ್ಲಿ ಗಲಭೆ, ಪ್ರತಿಭಟನೆ ನಡೆಸಿದ್ದು ನಾನೇ: ಹಫೀಜ್ ಸಯೀದ್

ಭಾರತದ ಏಕತೆ ಮುಖ್ಯವೇ ಹೊರತು ಉಗ್ರರ ಪ್ರಾಣವಲ್ಲ: ವೆಂಕಯ್ಯ ನಾಯ್ಡು
ದೇಶದ ಏಕತೆ ಮುಖ್ಯವೇ ಹೊರತು ಉಗ್ರರ ಪ್ರಾಣವಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.

ಕಾಶ್ಮೀರದಲ್ಲಿ ಸತತ 13 ನೇ ದಿನವೂ ಕರ್ಫ್ಯೂ ಮುಂದುವರಿಕೆ
ಹಿಜಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರ ಬುರ್ಹಾನ್ ಮುಜಾಫರ್ ವಾನಿ, ಹತ್ಯೆಯನ್ನು ಖಂಡಿಸಿ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಕಾಶ್ಮೀರ ಪ್ರತಿಭಟನೆ ಮುಂದುವರೆದಿದೆ.

ಕೇರಳದಲ್ಲಿ ಸಿಪಿಎಂ ಹಿಂಸಾಚಾರವನ್ನು ತೆರೆದಿಡಲು ಆರ್ ಎಸ್ ಎಸ್ ಗೆ ಮುಸ್ಲಿಂ ಲೀಗ್ ಸಾಥ್?
ಕೇರಳದಲ್ಲಿ ಸಿಪಿಎಂ ಹಿಂಸಾಚಾರವನ್ನು ಜನರೆದುರು ತೆರೆದಿಡಲು ಆರ್ ಎಸ್ ಎಸ್ ಸಿದ್ಧತೆ ನಡೆಸುತ್ತಿದ್ದು, ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಆರ್ ಎಸ್ ಎಸ್ ತನ್ನ ಕಾರ್ಯಕ್ರಮಕ್ಕೆ ಬೆಂಬಲ ನೀಡುವಂತೆ...

