violence

ಬಿಜೆಪಿಯಿಂದ ದೇಶದಲ್ಲಿ ದ್ವೇಷ ಮತ್ತು ಹಿಂಸೆಯ ದಳ್ಳುರಿ: ರಾಹುಲ್ ಗಾಂಧಿ
ಪದ್ಮಾವತ್ ಚಿತ್ರ ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ....

ಹಿಂಸಾಚಾರ ಉಂಟುಮಾಡುತ್ತಿರುವ ಹಿಂದುತ್ವವನ್ನು ತಿರಸ್ಕರಿಸಿ: ನಯನತಾರಾ ಸೆಹಗಲ್
ದೇಶದಲ್ಲಿ ರಾಜಕೀಯ ಪರಿಸ್ಥಿತಿ ಯಾರಿಗೂ ಅನುಕೂಲಕರವಾಗಿಲ್ಲ ಎಂದು ಲೇಖಕಿ ನಯನತಾರ ಸೆಹಗಲ್ ಹೇಳಿದ್ದು, ಹಿಂಸಾಚಾರ ಉಂಟುಮಾಡುತ್ತಿರುವ ಹಿಂದುತ್ವವನ್ನು ತಿರಸ್ಕರಿಸಬೇಕಾಗಿ ಕರೆ ನೀಡಿದ್ದಾರೆ.

ಕಾಶ್ಮಿರದಲ್ಲಿರುವ ಹಿಂಸಾಚಾರದ ಸುಳಿಯನ್ನು ಅಂತ್ಯಗೊಳಿಸುವ ಅಗತ್ಯವಿದೆ: ಸಿಎಂ ಮೆಹಬೂಬಾ ಮುಫ್ತಿ
ಕಾಶ್ಮೀರದಲ್ಲಿರುವ ಹಿಂಸಾಚಾರದ ಸುಳಿಯನ್ನು ಅಂತ್ಯಗೊಳಿಸುವ ಅಗತ್ಯವಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಶನಿವಾರ ಹೇಳಿದ್ದಾರೆ...

ಶಿರಸಿ ಹಿಂಸಾಚಾರ: ಕಲ್ಲು ತೂರಾಟ, ಪೊಲೀಸರಿಂದ ಲಾಠಿ ಚಾರ್ಜ್, ಗಾಳಿಯಲ್ಲಿ ಗುಂಡು
ಪರೇಶ್ ಮೇಸ್ತಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು...

ಉತ್ತರ ಪ್ರದೇಶ: ನಗರ ಪಾಲಿಕೆ ಚುನಾವಣೆಯ ವೇಳೆ ನಕಲಿ ಮತದಾನ, ಕೆಲವೆಡೆ ಹಿಂಸಾಚಾರ
ಉತ್ತರ ಪ್ರದೇಶದಲ್ಲಿ ಇಂದು ನಡೆದ ಮೂರನೇ ಹಾಗೂ ಅಂತಿಮ ಹಂತದ ನಗರ ಪಾಲಿಕೆ ಚುನಾವಣೆಯಲ್ಲಿ ಹಲವು ಮತಗಟ್ಟೆಗಳಲ್ಲಿ ನಕಲಿ ಮತದಾನ ನಡೆದ ವರದಿಗಳು ಬಂದಿದ್ದು ..........

ಸತ್ಯಭಾಮ ವಿವಿ ಹಿಂಸಾಚಾರ: ಯುವತಿಯ ಆತ್ಮಹತ್ಯೆ ಬುದ್ಧಿಗೇಡಿ ಪ್ರತಿಭಟನೆಗೆ ತಿರುಗಿದ್ದು ಹೇಗೆ ಗೊತ್ತಾ?
ವಿದ್ಯಾರ್ಥಿನಿಯ ಆತ್ಮಹತ್ಯೆಯನ್ನು ನೆಪವಾಗಿಟ್ಟುಕೊಂಡು ಉಳಿದ ವಿದ್ಯಾರ್ಥಿಗಳು ಯಾವುದೇ ಸದುದ್ದೇಶ ಇಲ್ಲದೇ ಸ್ವಾರ್ಥಕ್ಕಾಗಿ ಹಿಂಸಾಚಾರ ಸ್ವರೂಪದ ಪ್ರತಿಭಟನೆಯನ್ನು ನಡೆಸಿದ್ದರೆಂಬುದು ಈಗ ಬಹಿರಂಗವಾಗಿದೆ.

ತೀವ್ರಗೊಂಡ ಟಿಪ್ಪು ಜಯಂತಿ ವಿರೋಧಿ ಪ್ರತಿಭಟನೆ: ಕೊಡಗಿನಲ್ಲಿ ಸೆಕ್ಷನ್ 144 ಜಾರಿ
ವಿರೋಧದ ನಡುವೆಯೂ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿದ್ದು, ಕೊಡಗು ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದೆ.

ಜಡೆ ಕತ್ತರಿಸುವ ಪ್ರಕರಣ: ಶ್ರೀನಗರದಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಕಾಶ್ಮೀರದಲ್ಲಿ ಜಡೆ ಕತ್ತರಿಸುವ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿ ಸ್ಥಳೀಯರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ ಎಂದು ಬುಧವಾರ ತಿಳಿದುಬಂದಿದೆ...

ಬನಾರಸ್ ವಿವಿ ಹಿಂಸಾಚಾರ ಪ್ರಕರಣ: ನ್ಯಾಯಾಂಗ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ಆದೇಶ
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಗೆ ಚುಡಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಭಟನೆಯ ವೇಳೆ...

