Vinay Rajkumar

'ಗ್ರಾಮಾಯಣ'ಕ್ಕಾಗಿ ಹಳ್ಳಿ ಹೈದನಾದ ವಿನಯ್ ರಾಜ್ ಕುಮಾರ್!
ಸಿನಿಮಾ ಸುದ್ದಿ

'ಗ್ರಾಮಾಯಣ'ಕ್ಕಾಗಿ ಹಳ್ಳಿ ಹೈದನಾದ ವಿನಯ್ ರಾಜ್ ಕುಮಾರ್!

ನಿರ್ದೇಶಕ, ದೇವನೂರು ಚಂದ್ರು ಹೊಸ ಚ್ವಿತ್ರ "ಗ್ರಾಮಾಯಣ" ತೀಸರ್ ಗುರುವಾರ ಬಿಡುಗಡೆಯಾಗಿದೆ. ಟೀಸರ್ ನಲ್ಲಿ ವಿಭಿನ್ನ ಗೆಟಪ್ ನಲ್ಲಿರುವ ವಿನಯ್ ರಾಜ್ ಕುಮಾರ್ ಅವರನ್ನು ಕಾಣಬಹುದಾಗಿದ್ದು....

ದೇವನೂರು ಚಂದ್ರು 'ಗ್ರಾಮಾಯಣ'ಕ್ಕಾಗಿ ಅಪ್ಪ ಕೈಬಿಟ್ಟ ವಿನಯ್ ರಾಜಕುಮಾರ್ !
ಸಿನಿಮಾ ಸುದ್ದಿ

ದೇವನೂರು ಚಂದ್ರು 'ಗ್ರಾಮಾಯಣ'ಕ್ಕಾಗಿ ಅಪ್ಪ ಕೈಬಿಟ್ಟ ವಿನಯ್ ರಾಜಕುಮಾರ್ !

ಅನಂತು v/s ನುಸ್ರತ್ ಸಿನಿಮಾ ಶೂಟಿಂಗ್ ಮುಗಿಸಿರುವ ವಿನಯ್ ರಾಜ್ ಕುಮಾರ್ ಶ್ರೀಧರ್ ನಿರ್ದೇಶನದ ಅಪ್ಪ ಅಮ್ಮ ಪ್ರೀತಿ ಸಿನಿಮಾ ಕೈ ಬಿಟ್ಟಿದ್ದಾರೆ....

ಅಪ್ಪ ಅಮ್ಮ ಪ್ರೀತಿ ನೀಡಲು ಖುಷ್ಬೂ ರೆಡಿ!
ಸಿನಿಮಾ ಸುದ್ದಿ

ಅಪ್ಪ ಅಮ್ಮ ಪ್ರೀತಿ ನೀಡಲು ಖುಷ್ಬೂ ರೆಡಿ!

ದಕ್ಷಿಣದ ಖ್ಯಾತ ನಟಿ ಖುಷ್ಬೂ ಎಂಟು ವರ್ಷದ ಬಳಿಕ ಮತ್ತೆ ಕನ್ನಡ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಶ್ರೀಧರ್ ನಿರ್ದೇಶನದ....

ಮೈ ಲಾರ್ಡ್ ನನ್ನ ವಾದ, ಕೇಳಿ, ಕೇಳಿ... ಡಾ. ರಾಜ್ ಹಾಡಿಗೆ ಮೊಮ್ಮಗ ವಿನಯ್ ರಾಜ್ ಕುಮಾರ್ ಹೆಜ್ಜೆ
ಸಿನಿಮಾ ಸುದ್ದಿ

ಮೈ ಲಾರ್ಡ್ ನನ್ನ ವಾದ, ಕೇಳಿ, ಕೇಳಿ... ಡಾ. ರಾಜ್ ಹಾಡಿಗೆ ಮೊಮ್ಮಗ ವಿನಯ್ ರಾಜ್ ಕುಮಾರ್ ಹೆಜ್ಜೆ

1980ರ ಡಾ.ರಾಜ್ ಕುಮಾರ್ ಅಭಿನಯದ ಚಲಿಸುವ ಮೋಡಗಳು ಚಿತ್ರದ ಮೈ ...

ಕೋರ್ಟ್ ಕಟಕಟೆಯಲ್ಲಿ ಅನಂತು ವರ್ಸಸ್ ನುಸ್ರತ್
ಸಿನಿಮಾ ಸುದ್ದಿ

ಕೋರ್ಟ್ ಕಟಕಟೆಯಲ್ಲಿ ಅನಂತು ವರ್ಸಸ್ ನುಸ್ರತ್

ವಿನಯ್ ರಾಜಕುಮಾರ್ ಮತ್ತು ಲತಾ ಹೆಗ್ಡೆ ಅಭಿನಯದ ಅನಂತು ವರ್ಸಸ್ ನುಸ್ರತ್ ಚಿತ್ರದ ಚಿತ್ರೀಕರಣ ಕೋರ್ಟ್ ಕಟಕಟೆಯಲ್ಲಿ ಭರದಿಂದ ಸಾಗಿದೆ...

ಅಕ್ಕಿಪೇಟೆ ದರ್ಗಾದಲ್ಲಿ ಅನಂತು/ನುಸ್ರತ್ ಹಾಡಿನ ಚಿತ್ರೀಕರಣ
ಸಿನಿಮಾ ಸುದ್ದಿ

ಅಕ್ಕಿಪೇಟೆ ದರ್ಗಾದಲ್ಲಿ ಅನಂತು/ನುಸ್ರತ್ ಹಾಡಿನ ಚಿತ್ರೀಕರಣ

ಸುಧೀರ್ ಶಾನುಭೋಗ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಅನಂತು/ನುಸ್ರತ್ ಚಿತ್ರೀಕರಣ....

ಹೈಕೋರ್ಟ್ ಆವರಣದಲ್ಲಿ ಫೋಟೋ ಶೂಟ್: ವಿನಯ್ ರಾಜ್ ಕುಮಾರ್ ಚಿತ್ರದ ವಿರುದ್ಧ ಅರ್ಜಿ
ರಾಜ್ಯ

ಹೈಕೋರ್ಟ್ ಆವರಣದಲ್ಲಿ ಫೋಟೋ ಶೂಟ್: ವಿನಯ್ ರಾಜ್ ಕುಮಾರ್ ಚಿತ್ರದ ವಿರುದ್ಧ ಅರ್ಜಿ

ಹೈಕೋರ್ಟ್ ಅವರಣದಲ್ಲಿ ಫೋಟೋ ಶೂಟ್ ಮಾಡಿದ ಕಾರಣಕ್ಕೆ ನಟ ವಿನಯ್ ರಾಜ್ ಕುಮಾರ್ ಅಭಿನಯದ ಅನಂತು ವರ್ಸಸ್ ನುಸ್ರತ್ ಸಿನಿಮಾ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿದೆ...

ಅನಂತು, ವಕೀಲ, ಸಾಂಪ್ರದಾಯಿಕ ಬ್ರಾಹ್ಮಣ ಹುಡುಗ!
ಸಿನಿಮಾ ಸುದ್ದಿ

ಅನಂತು, ವಕೀಲ, ಸಾಂಪ್ರದಾಯಿಕ ಬ್ರಾಹ್ಮಣ ಹುಡುಗ!

ಹೊಸ ವರ್ಷಕ್ಕೆ ಅನಂತು ವರ್ಸಸ್ ನಸ್ರತ್ ಚಿತ್ರದ ನಿರ್ದೇಶಕ ಸುಧೀರ್ ಶಾನಭಾಗ್ ಅವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ...

ನಾನು ನಟಿಯಾಗಬೇಕೆಂದು ಬಯಸಿರಲಿಲ್ಲ, ಈಗ ಬೇರೆ ಯಾವುದೂ ಬೇಡ: ಲತಾ ಹೆಗಡೆ
ಸಿನಿಮಾ ಸುದ್ದಿ

ನಾನು ನಟಿಯಾಗಬೇಕೆಂದು ಬಯಸಿರಲಿಲ್ಲ, ಈಗ ಬೇರೆ ಯಾವುದೂ ಬೇಡ: ಲತಾ ಹೆಗಡೆ

ಆಕ್ಲೆಂಡ್ ಮೂಲದವರಾದ ಲತಾ ಹೆಗಡೆ ಸ್ಯಾಂಡಲ್ ವುಡ್ ಬಂದಿರುವ ನವತಾರೆ. ಇದೇ ನ.24ರಂದು ಅವರ ನಟನೆಯ ಮೊದಲ ಕನ್ನಡ ಸಿನಿಮಾ 'ಅತಿರಥ' ಬಿಡುಗಡೆಯಾಗುತ್ತಿದ್ದು...