Village

ಆಧಾರ್ ಎಡವಟ್ಟು: ಈ ಗ್ರಾಮದ 800ಕ್ಕೂ ಅಧಿಕ ಮಂದಿ ಹುಟ್ಟಿದ್ದು ಜನವರಿ 1ರಂದು!
ಹರಿದ್ವಾರದ ಗೈಂಡಿ ಖಟ ಗ್ರಾಮದ 800 ಕ್ಕೂ ಅಧಿಕ ಮಂದಿ ಹುಟ್ಟಿದ್ದು ಒಂದೇ ದಿನ, ಅದು ಜನವರಿ 1. ಆಧಾರ್ ಕಾರ್ಡಿನಲ್ಲಾದ ....

ಕರ್ನಾಟಕದಲ್ಲಿ 2,000ಕ್ಕೂ ಅಧಿಕ ಗ್ರಾಮಗಳಲ್ಲಿ ಪದವೀಧರರೇ ಇಲ್ಲ!
ಇನ್ನೂರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದ 2,070 ಗ್ರಾಮಗಳಲ್ಲಿ ಜನರು ಪದವಿಯನ್ನು ಹೊಂದಿಲ್ಲ...

'ಬ್ರಹ್ಮಚಾರಿಗಳ ಗ್ರಾಮಕ್ಕೆ' ವಧುಗಳು ಬೇಕಾಗಿದ್ದಾರೆ!
ಆ ಗ್ರಾಮದಲ್ಲಿ ಮದುವೆ ಸಮಾರಂಭ ನಡೆದು 40 ದಶಕಗಳೇ ಕಳೆದುಹೋಗಿವೆ. ಅದೊಂದು ಸಣ್ಣ ಹಳ್ಳಿ...

ರಾಜಸ್ತಾನದ ಗ್ರಾಮವೊಂದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು!
ಭಾರತದ ರಾಜ್ಯ ರಾಜಸ್ತಾನದ ಗ್ರಾಮವೊಂದಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್...

ಮಂಡ್ಯದಲ್ಲಿ 4 ಆನೆಗಳು ಪ್ರತ್ಯಕ್ಷ: ಆತಂಕದಲ್ಲಿ ಗ್ರಾಮಸ್ಥರು
ಜಿಲ್ಲೆಯ ಕೃಷಿ ಜಮೀನಿನಲ್ಲಿ ನಾಲ್ಕು ಕಾಡಾನೆಗಳು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ತುರಗನೂರು ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ....

ದತ್ತು ತೆಗೆದುಕೊಂಡ ಗ್ರಾಮದಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಸಚಿನ್ ಚಾಲನೆ
ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ತಾವು ದತ್ತು ಸ್ವೀಕರಿಸಿರುವ ಗುಡೂರ್‌ನ ಪುಟ್ಟಮ್ ರಾಜುವರಿ ಕಾಂಡ್ರಿಗಾ ಗ್ರಾಮದಲ್ಲಿ ಹಲವು ಯೋಜನೆಗಳಿಗೆ ಚಾಲನೆ ...

ರೈತರ ಆತ್ಮಹತ್ಯೆ ಗ್ರಾಮ ದತ್ತು ತೆಗೆದುಕೊಳ್ಳಲಿರುವ ನಟ ಆಕ್ಷಯ್ ಕುಮಾರ್
ಮಹಾರಾಷ್ಟ್ರದ ಯಾವತ್ಮಾಲ್ ಜಿಲ್ಲೆಯ ಗ್ರಾಮವೊಂದನ್ನು ದತ್ತು ತೆಗೆದುಕೊಳ್ಳಲು ಬಾಲಿವುಡ್ ನಟ ಅಕ್ಷಯ್ ಕುಮಾರ್ ...

ವಿದೇಶಿ ಪ್ರವಾಸ ಬಿಟ್ಟು ಒಮ್ಮೆ ನಮ್ಮ ಹಳ್ಳಿಗೆ ಭೇಟಿ ಕೊಡಿ: ಪ್ರಧಾನಿ ಮೋದಿಗೆ 10 ವರ್ಷದ ಬಾಲಕ ಪತ್ರ
ವಿದೇಶಿ ಪ್ರವಾಸ ಬಿಟ್ಟು ನಮ್ಮ ಹಳ್ಳಿಗೆ ಭೇಟಿ ನೀಡಿ ಎಂದು ಬುಡಕಟ್ಟು ಜನಾಂಗದ 10 ವರ್ಷದ ಬಾಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾನೆ....

ರಾಜ್ಯದ 959 ಗ್ರಾಮಗಳಿಗೆ ಶೀಘ್ರದಲ್ಲೇ ಕಾಲಿಡಲಿದೆ ಎಟಿಎಂ
ಜನ್-ಧನ್ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ಶೀಘ್ರದಲ್ಲೇ 959 ಗ್ರಾಮಗಳಲ್ಲಿ ಎಟಿಎಂ ಸೌಲಭ್ಯವನ್ನು ಅಳವಡಿಸಲಿದೆ ಎಂದು ತಿಳಿದುಬಂದಿದೆ...

