Village

ಕಲಬುರಗಿ: 16 ಗ್ರಾಮಗಳಲ್ಲಿ ಶೇ.100 ರಷ್ಟು ಕೋವಿಡ್ ಮೊದಲ ಡೋಸ್ ಗುರಿ ಸಾಧನೆ!
ಕಲಬುರಗಿಯಲ್ಲಿ ಕೊರೋನಾ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದ್ದು, 16 ಗ್ರಾಮಗಳಲ್ಲಿ ಶೇ.100ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸ್ಕೇಟಿಂಗ್ ನಲ್ಲಿ ಮೈಸೂರಿನ ಗ್ರಾಮೀಣ ಭಾಗದ ಮಕ್ಕಳ ಸಾಧನೆ
ಗ್ರಾಮೀಣ ಭಾಗದ ಮಕ್ಕಳು ‘ದೇಸಿ’ ಆಟಗಳನ್ನು ಆಡುವುದು ಅಥವಾ ಹಳ್ಳಿಯ ರಸ್ತೆಗಳಲ್ಲಿ ಬರಿಗಾಲಿನಲ್ಲಿ ಓಡುವುದು, ಕೊಂಬೆಗಳೊಂದಿಗೆ ಟೈರ್‌ಗಳನ್ನು ಓಡಿಸುವುದು ಸಾಮಾನ್ಯ ದೃಶ್ಯವಾಗಿದೆ. ಸ್ಕೇಟ್‌ಬೋರ್ಡ್‌ಗಳಲ್ಲಿ ಗ್ರಾಮೀಣ ಮಕ್ಕಳು ಓಡಾಡುವುದಿಲ್ಲ.

ಗದಗದ 11 ಗ್ರಾಮಗಳಲ್ಲಿ ಶೇ.100 ರಷ್ಟು ಲಸಿಕೆ ಸಾಧನೆ
ಗದಗ ಜಿಲ್ಲೆಯ 11 ಗ್ರಾಮಗಳಲ್ಲಿ ಎಲ್ಲಾ ಅರ್ಹ ನಿವಾಸಿಗಳು ಕೋವಿಡ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಶೇ.98 ರಷ್ಟು ಮಂದಿ ಕನಿಷ್ಠ ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದು, 18 ವರ್ಷ ಮೇಲ್ಪಟ್ಟವರಲ್ಲಿ ಶೇ 100ರಷ್ಟು ಲಸಿಕೆ ನೀಡಿಕೆ ಸಾಧ್ಯವಾಗಿದೆ.

ಒಲಂಪಿಕ್ಸ್ ಸೆಮಿಫೈನಲ್ ವೀಕ್ಷಣೆಗೆ ದೇಶದ ಹಾಕಿ ಸ್ಟಾರ್ 'ಸಲೀಮಾ' ಊರಲ್ಲಿ ಹೊಸ ಟಿವಿ ಸೆಟ್ ಅಳವಡಿಸಿದ ಜಿಲ್ಲಾಡಳಿತ!
ಅಂತಿಮವಾಗಿ, ಟೋಕಿಯೊ ಒಲಂಪಿಕ್ಸ್ ನ ಹಾಕಿ ಸೆಮಿಫೈನಲ್ ಪಂದ್ಯಕ್ಕೂ ಒಂದು ದಿನ ಮುಂಚಿತವಾಗಿ ಜಿಲ್ಲಾಡಳಿತ ಹೊಸ ಟಿವಿ ಸೆಟ್ ವೊಂದನ್ನು ಸಲೀಮಾ ಟೆಟೆ ಗ್ರಾಮದಲ್ಲಿ ಅಳವಡಿಸಿದೆ. ಜಪಾನ್ ನಲ್ಲಿ ಇತಿಹಾಸ ನಿರ್ಮಿಸದ ಭಾರತದ ವನಿತೆಯರ ಹಾಕಿ ತಂಡದ ಭಾಗವಾಗಿ ಸಲೀಮಾ ಜಾರ್ಖಂಡ್ ಗೆ ಕೀರ್ತಿ ತಂದಿದ್ದಾರೆ.

ಒಲಂಪಿಕ್ಸ್ ನಲ್ಲಿ ಸಾಧನೆಯಿಂದ ಲೊವ್ಲಿನಾ ಹುಟ್ಟೂರಿನಲ್ಲಿ ಕಾಂಕ್ರೀಟ್ ರಸ್ತೆ: ನನ್ನ ಮಗಳಿಗೆ ಗಿಫ್ಟ್- ಪೋಷಕರು
ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ಖಚಿತವಾಗುತ್ತಿದ್ದಂತೆ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ತವರು ಬಾರೊಮುಖಿಯಾಗೆ ಅಸ್ಸಾಂ ಸರ್ಕಾರ ಗುಣಮಟ್ಟದ ರಸ್ತೆ ನಿರ್ಮಾಣ ಕಾರ್ಯವನ್ನು ಮಾಡುತ್ತಿದೆ.

ಹಳ್ಳಿಯಲ್ಲಿ ಹುಟ್ಟಿ ಸಾಮಾನ್ಯ ಹುಡುಗನಾಗಿದ್ದ ನಾನು ಇಂದು ರಾಷ್ಟ್ರಪತಿಯಾಗಿದ್ದೇನೆಂದರೆ ಅದಕ್ಕೆ ಪ್ರಜಾಪ್ರಭುತ್ವ ಕಾರಣ: ರಾಮನಾಥ್ ಕೋವಿಂದ್
ಈ ಕುಗ್ರಾಮದಲ್ಲಿ ಹುಟ್ಟಿ ಬೆಳೆದ ಸಾಮಾನ್ಯ ಹುಡುಗನಾಗಿದ್ದ ನಾನು ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನದಲ್ಲಿ ಕೂರುತ್ತೇನೆ ಎಂದು ನನ್ನ ಕನಸಿನಲ್ಲಿಯೂ ಯೋಚಿಸಿರಲಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಕೋವಿಡ್ ನಿಯಮ ಪಾಲಿಸಿ ಕೊರೋನಾವನ್ನು ಊರಿನಿಂದ ಹೊರಗಿಟ್ಟ ಮಂಗಳೂರಿನ ಎಳನೀರು ಗ್ರಾಮ!
ಚಿಕ್ಕಮಗಳೂರು ಜಿಲ್ಲೆಯ ಗಡಿಗೆ ಹೊಂದಿಕೊಂಡಂತಿರುವ ಪುಟ್ಟ ಹಳ್ಳಿ ಎಳನೀರು ಗ್ರಾಮ ಕಳೆದ ಒಂದುವರ್ಷದಿಂದ ಕೋವಿಡ್ ಸೋಂಕಿನಿಂದ ಹೊರಗುಳಿದಿದೆ.

ಗ್ರಾಮ ಪ್ರವೇಶಕ್ಕೆ ತಡೆ: ಕಣ್ಣೆದುರೇ ಕೋವಿಡ್-19 ಸೋಂಕಿತನ ಸಾವಿಗೆ ಸಂಬಂಧಿಕರು ಮೂಕ ಸಾಕ್ಷಿ!
ಕೋವಿಡ್-19 ಸೋಂಕಿತನಿಗೆ ಗ್ರಾಮದ ಒಳಗೆ ಪ್ರವೇಶವನ್ನು ತಡೆದ ಪರಿಣಾಮ ಆತ ಕಣ್ಣೆದುರೇ ಸಾವನ್ನಪ್ಪುತ್ತಿರುವುದಕ್ಕೆ ಸಂಬಂಧಿಕರು ಮೂಕ ಸಾಕ್ಷಿಯಾದ ಹೃದಯವಿದ್ರಾವಕ ಘಟನೆ ಆಂಧ್ರದ ಕೊಯ್ಯಂಪೇಟ ಗ್ರಾಮದಲ್ಲಿ ನಡೆದಿದೆ.

ಉತ್ತರ ಪ್ರದೇಶ: ಸವರ್ಣಿಯರು ಬಳಸುತ್ತಿದ್ದ ಹ್ಯಾಂಡ್‌ಪಂಪ್ ಬಳಸಿದ್ದಕ್ಕಾಗಿ ದಲಿತ ವ್ಯಕ್ತಿಗೆ ಥಳಿತ!
ಸವರ್ಣಿಯರು ಬಳಕೆ ಮಾಡುತ್ತಿದ್ದ ಹ್ಯಾಂಡ್ ಪಂಪ್ ನ್ನು ಬಳಸಿದ್ದಕ್ಕಾಗಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆದ ಘಟಕೆ ಉತ್ತರ ಪ್ರದೇಶದ ಬಾಂದಾದಲ್ಲಿ ವರದಿಯಾಗಿದೆ.

