Vijay

ನಟ ವಿಜಯ್ ನಟನೆಯ 'ಮಾಸ್ಟರ್' ಸಹ ನಿರ್ಮಾಪಕರ ಕಚೇರಿ, ನಿವಾಸ ಮೇಲೆ ಐಟಿ ದಾಳಿ!
ತಮಿಳಿನ ಖ್ಯಾತ ನಟ ವಿಜಯ್ ಅಭಿನಯದ ಮುಂಬರುವ ಬಹು ನಿರೀಕ್ಷಿತ 'ಮಾಸ್ಟರ್'ಚಿತ್ರದ ಸಹ ನಿರ್ಮಾಪಕ ಲಲಿತ್ ಕುಮಾರ್ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.

ತಮಿಳು ನಟ ವಿಜಯ್ ಗೆ ಐಟಿ ಶಾಕ್; ಫೈನಾನ್ಶಿಯರ್ ಬಳಿ ಬರೋಬ್ಬರಿ 65 ಕೋಟಿ ನಗದು ವಶ!
ತಮಿಳು ನಟ ವಿಜಯ್ ಅವರ ಫೈನಾನ್ಶಿಯರ್ ಮನೆ, ಕಚೇರಿ ಸೇರಿ 38 ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದು ಈ ವೇಳೆ ಬರೋಬ್ಬರಿ 65 ಕೋಟಿ ರೂ. ನಗದು ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ವಿಜಯ್ ಯಾರು ಅಂತಾ ನನಗೆ ಗೊತ್ತೆ ಇಲ್ಲ: ಬಿರುಗಾಳಿ ಎಬ್ಬಿಸಿದ ತಮನ್ನಾ ಹೇಳಿಕೆ!
ತಮಿಳಿನ ಇಳೈ ದಳಪತಿ ವಿಜಯ್ ಯಾರು ಅಂತಾ ನನಗೆ ಗೊತ್ತಿಲ್ಲ ಎಂದು ನಟಿ ತಮನ್ನಾ ಭಾಟಿಯಾ ನೀಡಿರುವ ಹೇಳಿಕೆ ಇದೀಗ ಬಿರುಗಾಳಿ ಎಬ್ಬಿಸಿದ್ದು ವಿಜಯ್ ಅಭಿಮಾನಿಗಳು ತಮನ್ನಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

ವಿಜಯ್ ನಟನೆಯ 'ಸರ್ಕಾರ್' ಸಿನಿಮಾ ಎಫೆಕ್ಟ್: ಸೆಕ್ಷನ್ 49ಪಿ ಬಗ್ಗೆ ಆಯೋಗದಿಂದ ಜಾಗೃತಿ
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮತದಾನದ ಬಗ್ಗೆ ಅರಿವು ಮೂಡಿಸಲು ಚುನಾವಣಾ ಆಯೋಗ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ..

ಎಐಎಡಿಎಂಕೆ ಒತ್ತಡಕ್ಕೆ ಮಣಿದ 'ಸರ್ಕಾರ್' ಚಿತ್ರತಂಡ: ನಾಲ್ಕು ಕಡೆ ಕತ್ತರಿ ಪ್ರಯೋಗಕ್ಕೆ ಅಸ್ತು
ವಿಜಯ್ ನಟನೆಯ "ಸರ್ಕಾರ್" ವಿರುದ್ಧ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ತೀವ್ರ ವಿರೋಧದ ಬಳಿಕ ನಾಲ್ಕು ಕಡೆಗಳಲ್ಲಿ ಕತ್ತರಿ ಹಾಕಲಾಗಿದೆ.

ಬಿಡುಗಡೆಗೂ ಮುನ್ನ ವಿಜಯ್ ನಟನೆಯ 'ಸರ್ಕಾರ್' ಚಿತ್ರಕ್ಕೆ ಕಂಟಕ?
ಕಾಲಿವುಡ್ ಇಲೈ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಚಿತ್ರ ಸರ್ಕಾರ್ ಇಂದು ಬಿಡುಗಡೆಯಾಗುತ್ತಿದ್ದು ಚಿತ್ರ ಬಿಡುಗಡೆಗೂ ಮುನ್ನ ಕಂಟಕ ಎದುರಾಗಿದೆ...

ಸಿನಿಮಾ ನಿಮಗೆ ಇಷ್ಟವಾಗದಿದ್ದರೆ ನೋಡಬೇಡಿ: ಮದ್ರಾಸ್ ಹೈಕೋರ್ಟ್
ವಿಜಯ್ ನಟನೆಯ ತಮಿಳು ಸಿನಿಮಾ ಮೆರ್ಸಲ್ ಚಿತ್ರಕ್ಕೆ ನೀಡಲಾದ ಪ್ರಮಾಣ ಪತ್ರವನ್ನು...

ಸಿಂಗಾಪುರದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ; ಸಾಬೀತು ಮಾಡಿದರೆ 1 ಕೋಟಿ ರೂ: 'ಮೆರ್ಸೆಲ್' ತಂಡಕ್ಕೆ ಸವಾಲು!
ಸಿಂಗಾಪೂರದಲ್ಲಿ ಉಚಿತ ವೈದ್ಯಕೀಯ ಸೇವೆ ನೀಡುವುದು ಸಾಬೀತಾದರೆ ನಟ ವಿಜಯ್ ಮತ್ತು ಅವರ....

ನಟ ವಿಜಯ್ ಕ್ರೈಸ್ತ ಹೀಗಾಗಿ ಪ್ರಧಾನಿ ಮೋದಿಯನ್ನು ದ್ವೇಷಿಸುತ್ತಿದ್ದಾರೆ: ಬಿಜೆಪಿ ನಾಯಕ ಹೆಚ್. ರಾಜಾ
ತಮಿಳಿನ ಮೆರ್ಸಲ್ ಚಿತ್ರದ ವಿವಾದ ದಿನದಿಂದ ದಿನಕ್ಕೆ ತಾರಕ್ಕೇರುತ್ತಲೇ ಇದ್ದು, ಚಿತ್ರದ ನಾಯಕ ನಟ ವಿಜಯ್ ಕ್ರಿಶ್ಚಿಯನ್ ಆಗಿದ್ದು, ಹೀಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ದ್ವೇಷಿಸುತ್ತಿದ್ದಾರೆಂದು ಬಿಜೆಪಿ ನಾಯಕ ಹೆಚ್. ರಾಜಾ...

