Vidhana Sabha

ಬಜೆಟ್ ಅಧಿವೇಶನದಲ್ಲೂ ಕಾಂಗ್ರೆಸ್ 'ಡೈರಿ ಸ್ಫೋಟ'; ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆ
ಪ್ರಧಾನ ಸುದ್ದಿ

ಬಜೆಟ್ ಅಧಿವೇಶನದಲ್ಲೂ ಕಾಂಗ್ರೆಸ್ 'ಡೈರಿ ಸ್ಫೋಟ'; ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಮುಜುಗರ ಉಂಟು ಮಾಡಿದ್ದ ಕಾಂಗ್ರೆಸ್ ಹೈಕಮಾಂಡ್ ಗೆ ಕಪ್ಪ ಕಾಣಿಕೆ ಸಲ್ಲಿಸಿರುವ 'ಡೈರಿ' ವಿಚಾರ...

ವಿಧಾನ ಸಭೆಯಲ್ಲಿ ಸಿದ್ದು ದುಬಾರಿ ವಾಚ್ ಪ್ರತಿಧ್ವನಿ: ಆಡಳಿತ-ಪ್ರತಿಪಕ್ಷ ಸದಸ್ಯರ ಜಟಾಪಟಿ
ರಾಜಕೀಯ

ವಿಧಾನ ಸಭೆಯಲ್ಲಿ ಸಿದ್ದು ದುಬಾರಿ ವಾಚ್ ಪ್ರತಿಧ್ವನಿ: ಆಡಳಿತ-ಪ್ರತಿಪಕ್ಷ ಸದಸ್ಯರ ಜಟಾಪಟಿ

ವಿಧಾನ ಮಂಡಲ ಅಧಿವೇಶನದಲ್ಲಿ ಉಭಯ ಸದನಗಳಲ್ಲೂ ಸಿಎಂ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ ಪ್ರತಿಧ್ವನಿಸಿದೆ...

ಮೌಢ್ಯ ಪ್ರತಿಬಂಧ; ಸರ್ಕಾರ ಸಕಾರಾತ್ಮಕ
ಜಿಲ್ಲಾ ಸುದ್ದಿ

ಮೌಢ್ಯ ಪ್ರತಿಬಂಧ; ಸರ್ಕಾರ ಸಕಾರಾತ್ಮಕ

``ರಾಜ್ಯದಲ್ಲಿ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ತರಲು ಸರ್ಕಾರ ಸಕಾರಾತ್ಮಕವಾಗಿದೆ. ಅಲ್ಲದೆ, ಈಗಾಗಲೇ ಕರಡು ಸಿದ್ಧಪಡಿಸಲಾಗಿದೆ,'' ಎಂದು ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ...

ಮೌಢ್ಯ ತಡೆ ಕಾಯ್ದೆಗೆ ಮತ್ತೆ ಕೂಗು
ಜಿಲ್ಲಾ ಸುದ್ದಿ

ಮೌಢ್ಯ ತಡೆ ಕಾಯ್ದೆಗೆ ಮತ್ತೆ ಕೂಗು

ಕಳೆದ ಎರಡೂವರೆ ವರ್ಷಗಳ ಹಿಂದೆ ಚಿಗುರೊಡೆದು ಮೊಳೆತದಲ್ಲಿಯೇ ನಿಂತಿರುವ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆಗೆ ಮರುಜೀವ ಬಂದಿದೆ...

ಸರ್ಕಾರದ ಹೆಡೆಮುರಿ ಕಟ್ಟಲು ಬಿಜೆಪಿ ರಣತಂತ್ರ
ರಾಜಕೀಯ

ಸರ್ಕಾರದ ಹೆಡೆಮುರಿ ಕಟ್ಟಲು ಬಿಜೆಪಿ ರಣತಂತ್ರ

ಈ ಅಧಿವೇಶನದಲ್ಲಿ ಸರ್ಕಾರದ ಹೆಡೆಮುರಿ ಕಟ್ಟಲು ಬಿಜೆಪಿ ರಣತಂತ್ರ ರೂಪಿಸಿದೆ. ಸೋಮವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಕಾರ್ಯತಂತ್ರದ ಬಗ್ಗೆ ಶಾಸಕರು ಚರ್ಚೆ ನಡೆಸಿದರು...

ಗದ್ದಲದಲ್ಲೇ ಮುಗಿಯದಿರಲಿ, ಸಮಕಾಲೀನ ಹಾಗೂ ಮೌಲ್ಯಯುತ ಚರ್ಚೆ ನಡೆಯಲಿ
ರಾಜಕೀಯ

ಗದ್ದಲದಲ್ಲೇ ಮುಗಿಯದಿರಲಿ, ಸಮಕಾಲೀನ ಹಾಗೂ ಮೌಲ್ಯಯುತ ಚರ್ಚೆ ನಡೆಯಲಿ

ಮಹತ್ವದ ವಿಚಾರಗಳು ನಿರೀಕ್ಷೆಗಳೊಂದಿಗೆ ಆರಂಭವಾಗಿರುವ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸಮಕಾಲೀನ ಮೌಲ್ಯಯುತ ಚರ್ಚೆ ನಡೆಯಲಿದೆಯೇ?..

ಲೋಕಾ ಪದಚ್ಯುತಿ ನಿರ್ಣಯ ಮಂಡನೆ
ರಾಜಕೀಯ

ಲೋಕಾ ಪದಚ್ಯುತಿ ನಿರ್ಣಯ ಮಂಡನೆ

ಲೋಕಾಯುಕ್ತರ ಪದಚ್ಯುತಿಗೆ ರಾಜ್ಯ ವಿಧಾನ ಮಂಡಲದಲ್ಲಿ ಮಂಗಳವಾರ ಬಿಜೆಪಿ ನಿರ್ಣಯ ಮಂಡಿಸುವ ಸಾಧ್ಯತೆ ಇದೆ...

ಸದನದಲ್ಲಿ ಕಲಬುರ್ಗಿ ಹತ್ಯೆ ಸದ್ದು
ರಾಜಕೀಯ

ಸದನದಲ್ಲಿ ಕಲಬುರ್ಗಿ ಹತ್ಯೆ ಸದ್ದು

ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಆರೋಪಿಗಳನ್ನು ಬಂಧಿಸಲಾಗದೆ ಸರ್ಕಾರ ಅಸಹಾಯಕವಾಗಿದೆ ಎಂದು ಪ್ರತಿಪಕ್ಷ ನಾಯಕ ಕೆ. ಎಸ್.ಈಶ್ವರಪ್ಪ ಹೇಳಿದ್ದಾರೆ...