ಗದ್ದಲದಲ್ಲೇ ಮುಗಿಯದಿರಲಿ, ಸಮಕಾಲೀನ ಹಾಗೂ ಮೌಲ್ಯಯುತ ಚರ್ಚೆ ನಡೆಯಲಿ
ಮಹತ್ವದ ವಿಚಾರಗಳು ನಿರೀಕ್ಷೆಗಳೊಂದಿಗೆ ಆರಂಭವಾಗಿರುವ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸಮಕಾಲೀನ ಮೌಲ್ಯಯುತ ಚರ್ಚೆ ನಡೆಯಲಿದೆಯೇ?..

ಬೆಂಗಳೂರು: ಮಹತ್ವದ ವಿಚಾರಗಳು ನಿರೀಕ್ಷೆಗಳೊಂದಿಗೆ ಆರಂಭವಾಗಿರುವ ರಾಜ್ಯ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಸಮಕಾಲೀನ ಮೌಲ್ಯಯುತ ಚರ್ಚೆ ನಡೆಯಲಿದೆಯೇ?
ಕಳೆದ ಅಧಿವೇಶನಗಳಲ್ಲಿ ಚರ್ಚೆಗಿಂತ ಗದ್ದಲವೇ ಹೆಚ್ಚಾಗಿ, ಚರ್ಚೆಗಳೇ ನಡೆದಿರಲಿಲ್ಲ. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ನಡೆದ ವಾಗ್ವಾದಗಳು, ಧರಣಿ, ಸಭಾತ್ಯಾಗದ ಮೂಲಕ ಅಧಿವೇಶನ ವನ್ನೇ ಅಂತ್ಯಗಳೊಸಿದ್ದವು. ಆದರೆ ಈ ಬಾರಿ ಸಾರ್ವಜನಿಕ ಆದ್ಯತೆಯ ವಿಚಾರಗಳುಸಾಕಷ್ಟಿವೆ. ಹೀಗಾಗಿ, ಶಾಸನ ಸಭೆ ಇದಕ್ಕೆ ಸ್ಪಂದಿಸುತ್ತದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿರುವ ಪ್ರಮುಖ ಐದು ಸಂಗತಿಗಳನ್ನು ಪಟ್ಟಿ ಮಾಡಲಾಗಿದೆ.
ಮಹತ್ವದ ವಿಚಾರಗಳು
ಸಚಿವ ಎಚ್.ಆಂಜನೇಯ ಅವರ ಪ್ರಕರಣದ ಬಗ್ಗೆ ಆಗಬೇಕಿದೆ ಚರ್ಚೆ 2 ಲೋಕಾಯುಕ್ತರ ಪದಚ್ಯುತಿ ನಿಲುವಳಿಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು 3 ಮೌಢ್ಯ ಪ್ರತಿಬಂಧಕ ಕಾಯಿದೆ ಮತ್ತು ಕಲಬುರ್ಗಿ ಹತ್ಯೆ ಪ್ರಕರಣ 4 ಗ್ರಾಮೀಣಾಭಿವೃದ್ಧಿ ಸುಧಾರಣೆಗಾಗಿ ಶಾಸಕ ರಮೇಶ್ ಕುಮಾರ್ ನೇತೃತ್ವದ ಸಮಿತಿ ವರದಿ ಜಾರಿ 5 ಬರಗಾಲ, ರೈತರ ಆತ್ಮಹತ್ಯೆ, ಕಳಸಾ ಬಂಡೂರಿ ಮತ್ತು ಬೆಂಗಳೂರಿನ ಕಸದ ಸಮಸ್ಯೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


