video

ಬೆಂಗಳೂರು: 'ರಸ್ತೆ ಗುಂಡಿ'ಗಳ ವೀಕ್ಷಣೆಗೆ ತಮ್ಮ ಬೈಕ್ನಲ್ಲಿ ಡಿಕೆಶಿ ಸಿಟಿ ರೌಂಡ್ಸ್! Video
ಬಿಡುವಿಲ್ಲದ ವೇಳಾಪಟ್ಟಿಯ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ತಮ್ಮ ನಿವಾಸದಿಂದ ಕೆಪಿಸಿಸಿ ಕಚೇರಿಯವರೆಗೂ ತಾವೇ ಬೈಕ್ ಓಡಿಸಿಕೊಂಡು ಹೋಗಿದ್ದಾರೆ.

ಗುರುಗ್ರಾಮದಲ್ಲಿ 'ಹೊಸ ಬಾಹುಬಲಿಯ ದರ್ಶನ! 'ಟ್ರಾಫಿಕ್ ಜಾಮ್' ನಿಂದ ತಪ್ಪಿಸಿಕೊಳ್ಳಲು ಮಾಡಿದ್ದೇನು? ಈ Video ನೋಡಿ...
ಇಬ್ಬರು ವ್ಯಕ್ತಿಗಳು ಸ್ಕೂಟರ್ ನ್ನು ಈ ರೀತಿ ಎತ್ತಿಕೊಂಡು ಹೋಗುವ ದೃಶ್ಯ ನೋಡಿ ಅಲ್ಲಿದ್ದವರು ನಿಬ್ಬೆರಗಿನಿಂದ ನೋಡುತ್ತಿದ್ದರು.

'ಡೆವಿಲ್' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video
ಕಾರು ಪಾರ್ಕ್ ಮಾಡಿ ಬರುತ್ತಿದ್ದಂತೆ ಅವರು ಡ್ಯಾನ್ಸ್ ಮಾಡಿದ್ದಾರೆ. ಯುವ ಹೀರೋಗಳು ಕೂಡ ನಾಚುವಂತೆ ಅವರು ಸ್ಟೆಪ್ ಹಾಕಿ ತೋರಿಸಿದ್ದಾರೆ.

ಹೊಸ ಲ್ಯಾಂಬೋರ್ಗಿನಿ ಕಾರಿನಲ್ಲಿ ಮುಂಬೈ ಸುತ್ತಾಡಿದ ರೋಹಿತ್ ಶರ್ಮಾ! ಮಾಡಿದ್ದೇನು ಗೊತ್ತಾ? Video ನೋಡಿ...
ಐಪಿಎಲ್ ನಂತರ ಟೆಸ್ಟ್ ಮತ್ತು ಟಿ 20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವಿದಾಯ ಹೇಳಿ ವಿರಾಮ ಪಡೆದುಕೊಂಡಿರುವ ರೋಹಿತ್ ಶರ್ಮಾ, ಮುಂಬೈ ರಸ್ತೆಗಳಲ್ಲಿ ತನ್ನ Blu Eleos Metallic ಬಣ್ಣದ ಹೊಸ ಲ್ಯಾಂಬೋರ್ಗಿನಿ ಕಾರನ್ನು ಚಲಾಯಿಸಿದ್ದಾರೆ.

ಬೆಂಗಳೂರು ದಂಪತಿಯ ಪರಿಸರ ಸ್ನೇಹಿ 'Breathing House'; ನೆಟ್ಟಿಗರು ಫಿದಾ, ಸುಮಾರು 2.2 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡ Video!
ಪ್ರಿಯಂ ಸಾರಸತ್ವ ಮನೆಗೆ ಎಂಟ್ರಿ ನೀಡುತ್ತಿದ್ದಂತೆಯೇ ತ್ಯಾಜ್ಯ ಬಾಟಲಿಗಳಿಂದ ಆಕರ್ಷಕವಾಗಿ ನಿರ್ಮಿಸಲಾದ ಮಣ್ಣಿನ ಹೊರ ಗೋಡೆ ಗಮನ ಸೆಳೆಯುತ್ತದೆ. ಪ್ರವೇಶದ್ವಾರದಲ್ಲಿಯೇ 'ಕೈ ಪಂಪ್' ಇದ್ದು, ಅದಕ್ಕೆ ಮಳೆ ನೀರು ಕೊಯ್ಲು ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.

Auto driver: ''ಕಾರು ಖರೀದಿಸುವಷ್ಟು ದುಡ್ಡಿಲ್ಲ, ಆಟೋ ಓಡಿಸುವುದರಲ್ಲಿಯೇ ಹ್ಯಾಪಿಯಾಗಿದ್ದೀನಿ''; ಸ್ಪೂರ್ತಿಯಾದ ಬೆಂಗಳೂರಿನ ಯುವತಿ! Video
ಆಕೆಯ ದೃಢ ನಿರ್ಧಾರ ಹಾಗೂ ಸಕಾರಾತ್ಮಕ ಚಿಂತನೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದು, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

'Badi Mushkil' ಹಾಡಿಗೆ ಯುವತಿಯರ ಮಸ್ತ್ ಡ್ಯಾನ್ಸ್ : ವಿಡಿಯೋಗೆ 8 ಮಿಲಿಯನ್ ಗೂ ಹೆಚ್ಚು ವೀಕ್ಷಣೆ, ಇದಕ್ಕೆ ಈತನೇ ಕಾರಣ!
ಇದು ನೆಟ್ಟಿಗರನ್ನು ಆಕರ್ಷಿಸಿದ್ದು, ಬಹುತೇಕ ನೆಟ್ಟಿಗರು ಫಿದಾ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಗುಜರಾತ್: ವಿಡಿಯೋಗಾಗಿ ಮೊಬೈಲ್ ಹಿಡಿದು ಸಿಂಹದ ಬಳಿ ಹೋದವನ ಕಥೆ ಏನಾಯ್ತು! ನೀವೇ ನೋಡಿ; Video
ಭೇಟಿಯಾಡಿದ್ದ ಪ್ರಾಣಿಯನ್ನು ತಿನ್ನುತ್ತಿದ್ದ ಸಿಂಹದ ಬಳಿ ಮೊಬೈಲ್ ಹಿಡಿದು ಹೋದ ವ್ಯಕ್ತಿಯ ಕಡೆಗೆ ಸಿಂಹ ಬರುತ್ತಿರುವುದು ವಿಡಿಯೋದಲ್ಲಿದೆ.

Pune: ಹಿಂಜೆವಾಡಿ ಐಟಿ ಪಾರ್ಕ್ ಬೆಂಗಳೂರಿಗೆ; 'ನಾವು ಹಾಳಾಗಿದ್ದೇವೆ' ಎಂದ ಅಜಿತ್ ಪವಾರ್ ಆಕ್ರೋಶದ ವಿಡಿಯೋ ವೈರಲ್
ಇಂದು ಬೆಳಂ ಬೆಳಗ್ಗೆ ಪಿಂಪ್ರಿ ಚಿಂಚ್ ವಾಡ್ ನ ಹಲವೆಡೆ ಕಾಮಗಾರಿ ಪರಿಶೀಲಿಸಿದ ಅಜಿತ್ ಪವಾರ್, ಮಾಧ್ಯಮಗಳ ಸಮ್ಮುಖದಲ್ಲಿಯೇ ಜಂಭೋಲ್ಕರ್ ಅವರನ್ನು ತರಾಟೆಗೆ ತೆಗೆದುಕೊಂಡರು.

