video

ಬೆಂಗಳೂರು: ಕಗ್ಗದಾಸಪುರ ಜಂಕ್ಷನ್ ನಲ್ಲಿ ಬಿಗ್ ಫೈಟ್! Zepto ರೈಡರ್ ಥಳಿಸಿದ ಬೈಕ್ ಸವಾರರಿಗೆ ಜನರಿಂದ ಗೂಸಾ! Video
ರಾಜ್ಯ

ಬೆಂಗಳೂರು: ಕಗ್ಗದಾಸಪುರ ಜಂಕ್ಷನ್ ನಲ್ಲಿ ಬಿಗ್ ಫೈಟ್! Zepto ರೈಡರ್ ಥಳಿಸಿದ ಬೈಕ್ ಸವಾರರಿಗೆ ಜನರಿಂದ ಗೂಸಾ! Video

ಬೈಕ್ ಓಡಿಸುತ್ತಿದ್ದ ವ್ಯಕ್ತಿ ತನ್ನ ಹೆಲ್ಮೆಟ್ ತೆಗೆದು ಕುಮಾರ್‌ ತಲೆಗೆ ಹೊಡೆದಿದ್ದಾನೆ. ಇದರಿಂದಾಗಿ Zepto Rider ಸ್ವಲ್ಪ ಕಾಲ ಪ್ರಜ್ಞೆ ಕಳೆದುಕೊಂಡಿದ್ದು, ಕೆಳಗೆ ಬಿದ್ದರೂ ಆತನ ಮೇಲೆ ಹಲ್ಲೆ ಮುಂದುವರೆದಿದೆ.

ಐಷಾರಾಮಿ ಸ್ವಿಸ್ ಬಾರ್‌ನಲ್ಲಿ ದಿಢೀರ್ ಬೆಂಕಿ: 47 ಜನರ ಸಾವಿಗೆ ಇದೇ ಕಾರಣನಾ! Video ವೈರಲ್
ವಿದೇಶ

ಐಷಾರಾಮಿ ಸ್ವಿಸ್ ಬಾರ್‌ನಲ್ಲಿ ದಿಢೀರ್ ಬೆಂಕಿ: 47 ಜನರ ಸಾವಿಗೆ ಇದೇ ಕಾರಣನಾ! Video ವೈರಲ್

ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಐಷಾರಾಮಿ ಬಾರ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿಯಲ್ಲಿ ಕನಿಷ್ಠ 47 ಜನರು ಸಾವನ್ನಪ್ಪಿದ್ದಾರೆ ಮತ್ತು 112 ಜನರು ಗಾಯಗೊಂಡಿದ್ದಾರೆ.

ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ವಿಡಿಯೋ: ಝೆಲೆನ್ಸ್ಕಿ ಇನ್ನು ಬಂಕರ್‌ನಲ್ಲೇ ಎಂದು ರಷ್ಯಾ ಶಪಥ..!
ವಿದೇಶ

ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ವಿಡಿಯೋ: ಝೆಲೆನ್ಸ್ಕಿ ಇನ್ನು ಬಂಕರ್‌ನಲ್ಲೇ ಎಂದು ರಷ್ಯಾ ಶಪಥ..!

ಪುಟಿನ್ ಮನೆ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿಯೂ ರಷ್ಯಾ ಸೇನೆ ಪ್ರತಿಜ್ಞೆ ಮಾಡಿದ್ದು, ಇನ್ನು "ಝೆಲೆನ್ಸ್ಕಿ ಜೀವಮಾನವಿಡೀ ಬಂಕರ್‌ನಲ್ಲೇ ಇರಲಿದ್ದಾರೆಂದು ಹೇಳಿದೆ.

Best Action Ever: ಈವರೆಗೂ.. ಎಂದೂ ನೋಡಿರದ 'ವಿಚಿತ್ರದ ಬೌಲಿಂಗ್'; ಸ್ಪಿನ್ನರ್ ಮೋಡಿಗೆ ನೆಟ್ಟಿಗರು ಫಿದಾ! Video
ಕ್ರಿಕೆಟ್

Best Action Ever: ಈವರೆಗೂ.. ಎಂದೂ ನೋಡಿರದ 'ವಿಚಿತ್ರದ ಬೌಲಿಂಗ್'; ಸ್ಪಿನ್ನರ್ ಮೋಡಿಗೆ ನೆಟ್ಟಿಗರು ಫಿದಾ! Video

ಒಂದು ರೀತಿಯಲ್ಲಿ ತಮಾಷೆಯಾಗಿ ಕಾಣುವ ಈ ಚಿತ್ರ ವಿಚಿತ್ರದ ಬೌಲಿಂಗ್ ಶೈಲಿಯ ವೀಡಿಯೊ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕೆಲವರು ಇದನ್ನು "ಅತ್ಯುತ್ತಮ ಬೌಲಿಂಗ್ ಎನ್ನುತ್ತಿದ್ದಾರೆ.

ಮೊಬೈಲ್ ನಲ್ಲಿ ಕೊಹ್ಲಿ ಸೆರೆಗೆ ಬಸ್ ಡ್ರೈವರ್ 'ಉಪಾಯ':  Video ವೈರಲ್!
ಕ್ರಿಕೆಟ್

ಮೊಬೈಲ್ ನಲ್ಲಿ ಕೊಹ್ಲಿ ಸೆರೆಗೆ ಬಸ್ ಡ್ರೈವರ್ 'ಉಪಾಯ': Video ವೈರಲ್!

ಬೆಂಗಳೂರಿನ BCCI ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ದೆಹಲಿ ಪರ ಎರಡೂ ಪಂದ್ಯಗಳನ್ನು ಕೊಹ್ಲಿ ಆಡಿದರು. ಶುಕ್ರವಾರ ಗುಜರಾತ್ ವಿರುದ್ಧ ದೆಹಲಿ ಗೆಲುವು ಸಾಧಿಸಿದ ನಂತರ ವೀಡಿಯೊ ವೈರಲ್ ಆಗಿದೆ.

'ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಎಂದು ಘೋಷಿಸಿ': ದೆಹಲಿ ಮೂಲದ ಯುವತಿ ಕೊಟ್ಟ ಕಾರಣಗಳೇನು? ನೆಟ್ಟಿಗರ ಪ್ರತಿಕ್ರಿಯೆ ಏನು? Video
ದೇಶ

'ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಎಂದು ಘೋಷಿಸಿ': ದೆಹಲಿ ಮೂಲದ ಯುವತಿ ಕೊಟ್ಟ ಕಾರಣಗಳೇನು? ನೆಟ್ಟಿಗರ ಪ್ರತಿಕ್ರಿಯೆ ಏನು? Video

ಬೆಂಗಳೂರನ್ನು ರಾಷ್ಟ್ರ ರಾಜಧಾನಿ ಎಂದು ಘೋಷಿಸಿ ಎಂದು ಹೇಳುತ್ತಾ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದು ಭಾರೀ ವೈರಲ್ ಆಗಿದೆ.

ದೇಶ ಮೊದಲು, ನಂತರ ಹಬ್ಬ: ಮುಂಬೈ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೊಳಗಿದ 'ಜನ ಗಣ ಮನ'; Video Viral
ದೇಶ

ದೇಶ ಮೊದಲು, ನಂತರ ಹಬ್ಬ: ಮುಂಬೈ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಮೊಳಗಿದ 'ಜನ ಗಣ ಮನ'; Video Viral

ಚರ್ಚ್ ನಲ್ಲಿ ಗಾಯಕವೃಂದವು ಭಾರತೀಯ ರಾಷ್ಟ್ರಗೀತೆಯ ನುಡಿಸುವಿಕೆಯೊಂದಿಗೆ ಕ್ರಿಸ್‌ಮಸ್ ಕರೋಲ್ ನ್ನು ಆರಂಭಿಸಿದ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಾಪಕ ಗಮನ ಸೆಳೆಯುತ್ತಿದೆ.

ಅತ್ಯಾಧುನಿಕ ಆಕಾಶ್-ಎನ್'ಜಿ ಕ್ಷಿಪಣಿ ವ್ಯವಸ್ಥೆ ಪರೀಕ್ಷೆ ಯಶಸ್ವಿ: ಭಾರತೀಯ ಸೇನೆಗೆ ಮತ್ತಷ್ಟು ಬಲ! Video
ದೇಶ

ಅತ್ಯಾಧುನಿಕ ಆಕಾಶ್-ಎನ್'ಜಿ ಕ್ಷಿಪಣಿ ವ್ಯವಸ್ಥೆ ಪರೀಕ್ಷೆ ಯಶಸ್ವಿ: ಭಾರತೀಯ ಸೇನೆಗೆ ಮತ್ತಷ್ಟು ಬಲ! Video

ಆಕಾಶ್-ಎನ್ ಜಿ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಡಿಆರ್‌ಡಿಒ, ಐಎಎಫ್ ಮತ್ತು ರಕ್ಷಣಾ ಉದ್ಯಮವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.

'ಭಾರತದ ಅತಿದೊಡ್ಡ ಪರಾರಿ ಅಪರಾಧಿಗಳು': ವಿಜಯ್ ಮಲ್ಯ ಜೊತೆಗಿನ ಬರ್ತ್ ಡೇ ಪಾರ್ಟಿ ವಿಡಿಯೋ ಹಂಚಿಕೊಂಡ ಲಲಿತ್ ಮೋದಿ!
ವಿದೇಶ

'ಭಾರತದ ಅತಿದೊಡ್ಡ ಪರಾರಿ ಅಪರಾಧಿಗಳು': ವಿಜಯ್ ಮಲ್ಯ ಜೊತೆಗಿನ ಬರ್ತ್ ಡೇ ಪಾರ್ಟಿ ವಿಡಿಯೋ ಹಂಚಿಕೊಂಡ ಲಲಿತ್ ಮೋದಿ!

ಭಾರತ ಮೂಲದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ 70 ನೇ ಹುಟ್ಟುಹಬ್ಬದ ಪಾರ್ಟಿಯ ಸಂಭ್ರಮಾಚರಣೆ ನಡೆದಿತ್ತು.