VHP, Bajrang Dal

ಕೋರ್ಟ್ ತೀರ್ಪಿಗೆ ಕಾಯಲು ಆಗಲ್ಲ, ರಾಮಮಂದಿರ ನಿರ್ಮಾಣಕ್ಕೆ ಮೋದಿ ಸರ್ಕಾರ ಕಾನೂನು ರೂಪಿಸಲಿ: ವಿಹೆಚ್ಪಿ
ದೇಶ

ಕೋರ್ಟ್ ತೀರ್ಪಿಗೆ ಕಾಯಲು ಆಗಲ್ಲ, ರಾಮಮಂದಿರ ನಿರ್ಮಾಣಕ್ಕೆ ಮೋದಿ ಸರ್ಕಾರ ಕಾನೂನು ರೂಪಿಸಲಿ: ವಿಹೆಚ್ಪಿ

ಅಯೋಧ್ಯ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣೆಯನ್ನು 2019ರ ಜನವರಿ ತಿಂಗಳಿಗೆ ಮುಂದೂಡಿದೆ...

ಶಬರಿಮಲೆ ದಕ್ಷಿಣದ 'ಅಯೋಧ್ಯೆ', ಸುಪ್ರೀಂ ತೀರ್ಪು ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ಧನ್ಯವಾದಗಳು; ವಿಹೆಚ್'ಪಿ
ದೇಶ

ಶಬರಿಮಲೆ ದಕ್ಷಿಣದ 'ಅಯೋಧ್ಯೆ', ಸುಪ್ರೀಂ ತೀರ್ಪು ವಿರುದ್ಧ ಪ್ರತಿಭಟಿಸುತ್ತಿರುವವರಿಗೆ ಧನ್ಯವಾದಗಳು; ವಿಹೆಚ್'ಪಿ

ಶಬರಿಮಲೆ ದಕ್ಷಿಣ ಭಾರತದ ಅಯೋಧ್ಯೆಯಿದ್ದಂತೆ. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟಿಸುತ್ತಿರುವ ಭಕ್ತರಿಗೆ ಧನ್ಯವಾದಗಳು ಎಂದು ವಿಶ್ವ ಹಿಂದೂ ಪರಿಷತ್ ಶನಿವಾರ ಹೇಳಿದೆ...

ಮೂಡಬಿದಿರೆ: ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಹತ್ಯೆಗೆ ಯತ್ನ!
ರಾಜ್ಯ

ಮೂಡಬಿದಿರೆ: ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಹತ್ಯೆಗೆ ಯತ್ನ!

2015 ರಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಇಮ್ತಿಯಾಜ್ ( 30) ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ.

ಲೇಡೀಸ್ ಬಾರ್, ಲೈವ್ ಬ್ಯಾಂಡ್ಸ್ ಮುಚ್ಚಬೇಕೆಂದು ವಿಹೆಚ್‍ಪಿ, ಭಜರಂಗ ದಳ ಆಗ್ರಹ
ರಾಜ್ಯ

ಲೇಡೀಸ್ ಬಾರ್, ಲೈವ್ ಬ್ಯಾಂಡ್ಸ್ ಮುಚ್ಚಬೇಕೆಂದು ವಿಹೆಚ್‍ಪಿ, ಭಜರಂಗ ದಳ ಆಗ್ರಹ

ಲೇಡೀಸ್ ಬಾರ್, ಲೈವ್ ಬ್ಯಾಂಡ್ಸ್ ಮುಚ್ಚಬೇಕು ಎಂದು ವಿಶ್ವಹಿಂದೂ ಪರಿಷತ್(ವಿಹೆಚ್‍ಪಿ) ಮತ್ತು ಭಜರಂಗ ದಳ ಆಗ್ರಹಿಸಿವೆ...

ವರ್ಲ್ಡ್ ಫ್ಯಾಕ್ಟ್‏ಬುಕ್ ನಲ್ಲಿ ವಿಹೆಚ್‏ಪಿ, ಬಜರಂಗ ದಳ 'ಧಾರ್ಮಿಕ ಉಗ್ರ ಸಂಘಟನೆಗಳು'!
ದೇಶ

ವರ್ಲ್ಡ್ ಫ್ಯಾಕ್ಟ್‏ಬುಕ್ ನಲ್ಲಿ ವಿಹೆಚ್‏ಪಿ, ಬಜರಂಗ ದಳ 'ಧಾರ್ಮಿಕ ಉಗ್ರ ಸಂಘಟನೆಗಳು'!

ಕೇಂದ್ರೀಯ ಕೇಂದ್ರೀಯ ಗುಪ್ತಚರ ಸಂಸ್ಥೆ- ಸಿಐಎನ ಇತ್ತೀಚಿಗೆ ಪ್ರಕಟಿಸಿದ ವರ್ಲ್ಡ್ ಫ್ಯಾಕ್ಟ್‏ಬುಕ್ ನಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳ 'ಧಾರ್ಮಿಕ ಉಗ್ರ ಸಂಘಟನೆಗಳು'! ಎಂದು ಹೆಸರಿಸಲಾಗಿದೆ.

ಮೋದಿ ವಿರುದ್ಧ ವಾಗ್ದಾಳಿ: ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಹಿಂದೂ ಫೈರ್ ಬ್ರಾಂಡ್ ಪ್ರವೀಣ್ ತೊಗಾಡಿಯಾ!
ದೇಶ

ಮೋದಿ ವಿರುದ್ಧ ವಾಗ್ದಾಳಿ: ಹೊಸ ಪಕ್ಷ ಸ್ಥಾಪಿಸಲಿದ್ದಾರೆ ಹಿಂದೂ ಫೈರ್ ಬ್ರಾಂಡ್ ಪ್ರವೀಣ್ ತೊಗಾಡಿಯಾ!

ವಿಶ್ವಹಿಂದೂ ಪರಿಷತ್ ನ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಜೂ.24 ರಂದು ಹೊಸ ಪಕ್ಷವನ್ನು ಸ್ಥಾಪಿಸಲಿದ್ದಾರೆ.

ಹಿಂದೂಗಳ ರಕ್ಷಣೆಗಾಗಿ ಭಜರಂಗದಳಕ್ಕೆ ಶಸಾಸ್ತ್ರ ತರಬೇತಿ
ದೇಶ

ಹಿಂದೂಗಳ ರಕ್ಷಣೆಗಾಗಿ ಭಜರಂಗದಳಕ್ಕೆ ಶಸಾಸ್ತ್ರ ತರಬೇತಿ

ಮಧ್ಯಪ್ರದೇಶದ ರಾಜ್ ಘರ್ ಜಿಲ್ಲೆಯ ಬಾವಾರದಲ್ಲಿ ಇದೇ ತಿಂಗಳು ಹಿಂದೂಗಳ ರಕ್ಷಣೆ ಹೆಸರಿನಲ್ಲಿ ತರಬೇತಿ ಶಿಬಿರವೊಂದನ್ನು ಆಯೋಜಿಸಿ, ಭಜರಂಗದಳದ ಕಾರ್ಯಕರ್ತರಿಗೆ ಶಸಾಸ್ತ್ರ ಮತ್ತಿತರ ಅಸ್ತ್ರಗಳ ಬಳಕೆ ಬಗ್ಗೆ ತರಬೇತಿ ನೀಡಲಾಗಿದೆ.

ರಾಮ ಮಂದಿರದ ಕನಸು ಶೀಘ್ರವೇ ನನಸಾಗಲಿದೆ: ವಿಹೆಚ್ ಪಿ ಅಧ್ಯಕ್ಷ ಸದಾಶಿವ ಕೋಕ್ಜೆ
ದೇಶ

ರಾಮ ಮಂದಿರದ ಕನಸು ಶೀಘ್ರವೇ ನನಸಾಗಲಿದೆ: ವಿಹೆಚ್ ಪಿ ಅಧ್ಯಕ್ಷ ಸದಾಶಿವ ಕೋಕ್ಜೆ

ವಿಶ್ವಹಿಂದೂ ಪರಿಷತ್ ನ ನೂತನ ಅಧ್ಯಕ್ಷ ವಿಷ್ಣು ಸದಾಶಿವ ಕೋಕ್ಜೆ ಏ.23 ರಂದು ಅಯೋಧ್ಯೆಗೆ ಭೇಟಿ ನೀಡಿದ್ದು, ಶೀಘ್ರವೇ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದ್ದಾರೆ.

ನರೋಡ ಪಟಿಯಾ ನರಮೇಧ: ಕೊಡ್ನಾನಿ ನಿರ್ದೋಷಿ, ಬಾಬು ಭಜರಂಗಿ ಶಿಕ್ಷೆ ತೀರ್ಪು ಎತ್ತಿ ಹಿಡಿದ ಗುಜರಾತ್ ಹೈಕೋರ್ಟ್
ದೇಶ

ನರೋಡ ಪಟಿಯಾ ನರಮೇಧ: ಕೊಡ್ನಾನಿ ನಿರ್ದೋಷಿ, ಬಾಬು ಭಜರಂಗಿ ಶಿಕ್ಷೆ ತೀರ್ಪು ಎತ್ತಿ ಹಿಡಿದ ಗುಜರಾತ್ ಹೈಕೋರ್ಟ್

ಗುಜರಾತ್ ನ ನರೋದಾ ಪಾಟಿಯಾ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಮಾಜಿ ಸಚಿವೆ ಮಾಯಾಬೆನ್ ಕೊಡ್ನಾನಿ ನಿರ್ದೋಷಿ ಎಂದು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದೆ...