Varanasi

2022 ರ ವೇಳೆಗೆ ಪ್ರತಿಯೊಬ್ಬರಿಗೂ ಸ್ವಂತ ಸೂರು, ಪ್ರಧಾನಿ ಮೋದಿ ಭರವಸೆ
ದೇಶ

2022 ರ ವೇಳೆಗೆ ಪ್ರತಿಯೊಬ್ಬರಿಗೂ ಸ್ವಂತ ಸೂರು, ಪ್ರಧಾನಿ ಮೋದಿ ಭರವಸೆ

2022 ರ ಹೊತ್ತಿಗೆ ಪ್ರತಿ ಬಡವರೂ, ಅವರು ನಗರ ದಲ್ಲಿರಲಿ ಗ್ರಾಮೀಣ ಪ್ರದೇಶದಲ್ಲಿರಲಿ ಸ್ವಂತ ಮನೆ ಹೊಂದಲಿದ್ದಾರೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

ಸ್ವಚ್ಚ ಭಾರತ ಅಭಿಯಾನದಡಿ ಮೋದಿಯಿಂದ ವಾರಣಾಸಿಯ ಷಹನ್ ಷಹಾಪುರ್ ನಲ್ಲಿ  ಶೌಚಾಲಯಕ್ಕೆ ಶಂಕುಸ್ಥಾಪನೆ
ದೇಶ

ಸ್ವಚ್ಚ ಭಾರತ ಅಭಿಯಾನದಡಿ ಮೋದಿಯಿಂದ ವಾರಣಾಸಿಯ ಷಹನ್ ಷಹಾಪುರ್ ನಲ್ಲಿ ಶೌಚಾಲಯಕ್ಕೆ ಶಂಕುಸ್ಥಾಪನೆ

ಉತ್ತರ ಪ್ರದೇಶದ ವಾರಣಾಸಿಯ ಷಹನ್ ಷಹಾಪುರ್ ಗ್ರಾಮದಲ್ಲಿ ಸ್ವಚ್ಚ ಭಾರತ ಅಭಿಯಾನದಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಮತಕ್ಕಾಗಿ ನಾವು ರಾಜಕೀಯ ಮಾಡಲ್ಲ; ನಮಗೆ ಪಕ್ಷಕ್ಕಿಂತ ದೇಶ ಮುಖ್ಯ: ವಾರಣಾಸಿಯಲ್ಲಿ ಪ್ರಧಾನಿ ಮೋದಿ
ದೇಶ

ಮತಕ್ಕಾಗಿ ನಾವು ರಾಜಕೀಯ ಮಾಡಲ್ಲ; ನಮಗೆ ಪಕ್ಷಕ್ಕಿಂತ ದೇಶ ಮುಖ್ಯ: ವಾರಣಾಸಿಯಲ್ಲಿ ಪ್ರಧಾನಿ ಮೋದಿ

ನಾವು ರಾಜಕೀಯ ಮಾಡುತ್ತಿರುವುದು ಮತಕ್ಕಾಗಿ ಅಲ್ಲ, ದೇಶದ ಅಭಿವೃದ್ಧಿಯೇ ನಮ್ಮ ಮೊದಲ ಆದ್ಯತೆ ಎಂದು ಹೇಳಿದ ಪ್ರಧಾನಿ...

ಅಭಿವೃದ್ಧಿಯನ್ನು ದ್ವೇಷಿಸುತ್ತಿದ್ದ ಹಿಂದಿನ ಸರ್ಕಾರದಿಂದ ಚುನಾವಣೆ ಗೆಲ್ಲಲು ಸಾರ್ವಜನಿಕರ ಹಣ ಲೂಟಿ: ಮೋದಿ
ದೇಶ

ಅಭಿವೃದ್ಧಿಯನ್ನು ದ್ವೇಷಿಸುತ್ತಿದ್ದ ಹಿಂದಿನ ಸರ್ಕಾರದಿಂದ ಚುನಾವಣೆ ಗೆಲ್ಲಲು ಸಾರ್ವಜನಿಕರ ಹಣ ಲೂಟಿ: ಮೋದಿ

ವಾರಾಣಸಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಲೋಕಸಭಾ ಕ್ಷೇತ್ರಕ್ಕೆ 1,000 ಕೋಟಿ ರೂಪಾಯಿ ಮೊತ್ತದ ಯೋಜನೆಗಳನ್ನು ಘೋಷಿಸಿದ್ದಾರೆ.

ಜಿಎಸ್'ಟಿ ಎಂದರೇನು? ಸೂಕ್ತ ಮಾಹಿತಿ ಕೊಡಿ: ಮೋದಿ ಸ್ವಕ್ಷೇತ್ರದಲ್ಲಿ ವರ್ತಕರ ಮುಷ್ಕರ
ದೇಶ

ಜಿಎಸ್'ಟಿ ಎಂದರೇನು? ಸೂಕ್ತ ಮಾಹಿತಿ ಕೊಡಿ: ಮೋದಿ ಸ್ವಕ್ಷೇತ್ರದಲ್ಲಿ ವರ್ತಕರ ಮುಷ್ಕರ

ದೇಶದ ತೆರಿಗೆ ವ್ಯವಸ್ಥೆ ಇತಿಹಾಸದಲ್ಲಿಯೇ ಅತಿದೊಡ್ಡ ಸುಧಾರಣಾ ಕ್ರಮ ಎಂದೇ ಹೇಳಲಾಗುತ್ತಿರುವ ಜಿಎಸ್ ಟಿ ಜಾರಿಗೆ ತರಲು ಒಂದೆಡೆ ಆಡಳಿತಾರೂಢ ಕೇಂದ್ರದ ಎನ್ ಡಿಎ ಸರ್ಕಾರ ಸಕಲ ಸಿದ್ಧತೆಗಳನ್ನು ನಡೆಸಿದ್ದು, ಮತ್ತೊಂದೆಡೆ ಜಿಎಸ್ ಟಿ ಜಾರಿಗೆ...

ವಾರಣಾಸಿಯಲ್ಲಿ ಪ್ರೆಂಚ್ ಮಹಿಳೆ ಮೇಲೆ ಅತ್ಯಾಚಾರ: ವಾಚ್ ಮನ್ ಬಂಧನ
ದೇಶ

ವಾರಣಾಸಿಯಲ್ಲಿ ಪ್ರೆಂಚ್ ಮಹಿಳೆ ಮೇಲೆ ಅತ್ಯಾಚಾರ: ವಾಚ್ ಮನ್ ಬಂಧನ

65 ವರ್ಷದ ಪ್ರೆಂಚ್ ಮಹಿಳೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಾರಣಾಸಿಯಲ್ಲಿ ವಾಚ್ ಮನ್ ನನ್ನು ...

ತ್ರಿವಳಿ ತಲಾಖ್ ಸಂಕಷ್ಟ ನಿವಾರಣೆಗೆ ಹನುಮಾನ್ ಚಾಲೀಸ್ ಪಠಿಸಿದ ಮುಸ್ಲಿಂ ಮಹಿಳೆಯರು
ದೇಶ

ತ್ರಿವಳಿ ತಲಾಖ್ ಸಂಕಷ್ಟ ನಿವಾರಣೆಗೆ ಹನುಮಾನ್ ಚಾಲೀಸ್ ಪಠಿಸಿದ ಮುಸ್ಲಿಂ ಮಹಿಳೆಯರು

ತ್ರಿವಳಿ ತಲಾಖ್ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿರುವ ಹಿನ್ನಲೆಯಲ್ಲಿ, ತ್ರಿವಳಿ ತಲಾಖ್ ಸಂಕಷ್ಟ ದೂರಾಗುವಂತೆ ಕೋರಿ ವಾರಣಾಸಿಯಲ್ಲಿರುವ ಕೆಲ ಮುಸ್ಲಿಂ ಮಹಿಳೆಯರು ಹನುಮಾನ್ ಚಾಲೀಸ್ ಪಠಣ...

ವಾರಣಾಸಿಯಲ್ಲಿ ಸೋಲುವ ಭೀತಿಯಿಂದ ಪ್ರಧಾನಿ ಮೋದಿ ಸಚಿವರನ್ನು ನಿಯೋಜಿಸಿದ್ದಾರೆ: ಸಲ್ಮಾನ್ ಖುರ್ಷಿದ್
ದೇಶ

ವಾರಣಾಸಿಯಲ್ಲಿ ಸೋಲುವ ಭೀತಿಯಿಂದ ಪ್ರಧಾನಿ ಮೋದಿ ಸಚಿವರನ್ನು ನಿಯೋಜಿಸಿದ್ದಾರೆ: ಸಲ್ಮಾನ್ ಖುರ್ಷಿದ್

ವಾರಣಾಸಿ ವಿಧಾನ ಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಪ್ರಧಾನಿ ನರೇಂದ್ರ ಮೋದಿ ಸಚಿವರನ್ನು ಚುನಾವಣಾ ಪ್ರಚಾರಕ್ಕೆ ನಿಯೋಜಿಸಿದ್ದಾರೆ ಎಂದು ಕಾಂಗ್ರೆಸ್ ..

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪೂರ್ವಜರ ಮನೆಗೆ ಪ್ರಧಾನಿ ಮೋದಿ ಭೇಟಿ
ದೇಶ

ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪೂರ್ವಜರ ಮನೆಗೆ ಪ್ರಧಾನಿ ಮೋದಿ ಭೇಟಿ

ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮಾ.06 ರಂದು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪೂರ್ವಜನರಿದ್ದ ಮನೆಗೆ ತೆರಳಿ ಗೌರವ ಸಲ್ಲಿಸಿದ್ದಾರೆ.