2022 ರ ವೇಳೆಗೆ ಪ್ರತಿಯೊಬ್ಬರಿಗೂ ಸ್ವಂತ ಸೂರು, ಪ್ರಧಾನಿ ಮೋದಿ ಭರವಸೆ
2022 ರ ಹೊತ್ತಿಗೆ ಪ್ರತಿ ಬಡವರೂ, ಅವರು ನಗರ ದಲ್ಲಿರಲಿ ಗ್ರಾಮೀಣ ಪ್ರದೇಶದಲ್ಲಿರಲಿ ಸ್ವಂತ ಮನೆ ಹೊಂದಲಿದ್ದಾರೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

Published On :
ವಾರಣಾಸಿ:: 2022 ರ ಹೊತ್ತಿಗೆ ಪ್ರತಿ ಬಡವರೂ, ಅವರು ನಗರ ದಲ್ಲಿರಲಿ ಗ್ರಾಮೀಣ ಪ್ರದೇಶದಲ್ಲಿರಲಿ ಸ್ವಂತ ಮನೆ ಹೊಂದಲಿದ್ದಾರೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.
ವಾರಣಾಸಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, ಪ್ರತಿಯೊಬ್ಬರಿಗೂ ವಸತಿ ನೀಡುವ ಭರವಸೆ ನೀಡಿದರು ಹೀಗೆ ಕೋಟಿಗಟ್ತಲೆ ಮನೆಗಳನ್ನು ನಿರ್ಮಿಸುವ ಕೆಲಸವು ಸಹ ಸಾವಿರಾರು ಜನರ ಆದಾಯ ಮೂಲವಾಗಲಿದೆ ಎಂದಿದ್ದಾರೆ.
"ನಮ್ಮ ರಾಜಕೀಯವು ಮತಗಳಿಕೆಗಾಗಿ ಅಲ್ಲ. ನಮ್ಮ ಸಂಸ್ಕೃತಿ ವಿಭಿನ್ನವಾಗಿದ್ದು, ಪಕ್ಷಕ್ಕಿಂತ ದೇಶವು ದೊಡ್ಡದು" ಎಂದ ಪ್ರಧಾನಿ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
"ನಮ್ಮ ಆದ್ಯತೆ ಮತಗಳನ್ನು ಪಡೆಯುವುದಲ್ಲ. ಪ್ರಾಣಿಗಳು ಮತ ಹಾಕುವುದಿಲ್ಲ" ಎಂದರು.
ಇದಕ್ಕೂ ಮುನ್ನ ಪ್ರಧಾನ ಮಂತ್ರಿ ಷಹನ್ ಷಹಾಪುರ್ ನಲ್ಲಿ ಪಶು ಆರೋಗ್ಯ ಮೇಳಕ್ಕೆ ಭೇಟಿ ನೀಡಿದ್ದರು. ಪಶು ಆರೋಗ್ಯ ಮೇಳವನ್ನು ಸಂಘಟಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯವನ್ನು ಮೋದಿ ಶ್ಲಾಘಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Varanasiವಾರಣಾಸಿhousing for everyoneShahanshahpurPashu Arogya Melaಎಲ್ಲರಿಗೂ ವಸತಿಷಹನ್ ಷಹಾಪುರ್ಪಶು ಆರೋಗ್ಯ ಮೇಳ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


