Vaibhav Sooryavanshi

RCB ವಿರುದ್ಧ ಗೆದ್ದು ಬೀಗಿದ ರಾಜಸ್ಥಾನ್ ರಾಯಲ್ಸ್: ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ವೈಭವ್ ಸೂರ್ಯವಂಶಿಗೆ ಅಸಮಾಧಾನ ಯಾಕೆ?
ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಿ, ಟೂರ್ನಿಯಲ್ಲಿ ತಮ್ಮ ಅಜೇಯ ಓಟವನ್ನು ಮುಂದುವರಿಸಿದೆ.
RCB ವಿರುದ್ಧ 15 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್; ವಿರಾಟ್ ಕೊಹ್ಲಿ ನಡೆಗೆ ಅಭಿಮಾನಿಗಳು ಫಿದಾ!
ಆರ್‌ಸಿಬಿ ನೀಡಿದ 202 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಆರ್ ತಂಡವನ್ನು ವೈಭವ್ ಸೂರ್ಯವಂಶಿ 26 ಎಸೆತಗಳಲ್ಲಿ 78 ರನ್ ಮತ್ತು ಧ್ರುವ್ ಜುರೆಲ್ ಅಜೇಯ 81 ರನ್ ಗಳಿಸಿ ಮುನ್ನಡೆಸಿದರು.

IPL 2026: ವೈಭವ್ ಸೂರ್ಯವಂಶಿ ಅಬ್ಬರ; RCB ವಿರುದ್ಧ RR ಗೆ 6 ವಿಕೆಟ್ ಗೆಲುವು
ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ಗಳಿಸಿತ್ತು. 202 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ 18 ಓವರ್ಗಳಲ್ಲಿ 4 ನಷ್ಟಕ್ಕೆ 202 ರನ್ ಗಳಿಸಿ ಗುರಿ ತಲುಪಿತು.
IPL 2026: ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಸೋಲು; ಆದರೂ, ಎಲ್ಲರ ಮನ ಗೆದ್ದದ್ದು ಹಾರ್ದಿಕ್ ಪಾಂಡ್ಯ!
'ಅವರು ಬ್ಯಾಟಿಂಗ್ ಮಾಡುವ ರೀತಿ, ಅವರ ನಿರ್ಭಯತೆ, ಅವರ ಹೊಡೆತಗಳನ್ನು ನೋಡಲು ಅದ್ಭುತವಾಗಿದೆ. ಭವಿಷ್ಯದಲ್ಲಿ ಅವರಿಗೆ ಶುಭವಾಗಲಿ ಎಂದು ನಾನು ಬಯಸುತ್ತೇನೆ' ಎಂದು ಅವರು ಹೇಳಿದರು.

IPL 2026: ಬೂಮ್ರಾ ಗೆ ಒಂದೇ ಓವರ್ ನಲ್ಲಿ ಎರಡು ಸಿಕ್ಸರ್ ಸಿಡಿಸಿದ ವೈಭವ್ ಸೂರ್ಯವಂಶಿ!
ಶ್ವಶ್ರೇಷ್ಠ ವೇಗಿ ಜಸ್ಪ್ರೀತ್ ಬುಮ್ರಾ ಅವರ ಒಂದೇ ಓವರ್ ನಲ್ಲಿ ಎರಡು ಸಿಕ್ಸರ್ ಬಾರಿಸುವ ಮೂಲಕ ವೈಭವ್ ಸೂರ್ಯವಂಶಿ ಪ್ರಮುಖ ಹೈಲೆಟ್ ಆದರು.
ವೈಭವ್ ಸೂರ್ಯವಂಶಿ 'ನಾನು ನೋಡಿದ ಅತ್ಯುತ್ತಮ ಆಟಗಾರ'- ಜೋಸ್ ಬಟ್ಲರ್; 15 ವರ್ಷದ ಬಾಲಕನ ಪ್ರತಿಕ್ರಿಯೆ ಏನು?
ಮಾತುಕತೆಯ ಸಮಯದಲ್ಲಿ, ವೈಭವ್ ಸೂರ್ಯವಂಶಿ ಒಮ್ಮೆ ಬಟ್ಲರ್ ಅವರಂತೆ ಟ್ರೋಫಿಗಳನ್ನು ಗೆಲ್ಲುವ ಬಯಕೆಯನ್ನು ವ್ಯಕ್ತಪಡಿಸಿದ್ದರು ಎಂದು ಆರ್‌ಆರ್ ಮ್ಯಾನೇಜರ್ ಬಹಿರಂಗಪಡಿಸಿದರು.

'ವೈಭವ್ ಸೂರ್ಯವಂಶಿ ನೋಡಿ LSG ನಾಯಕ ರಿಷಭ್ ಪಂತ್ ತುಂಬಾ ಕಲಿಯಬೇಕು': ಇಂಗ್ಲೆಂಡ್ ಮಾಜಿ ಆಟಗಾರ
ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್ ತಮ್ಮ ತಂಡದ ಆರಂಭಿಕರಾಗಿ ಕಣಕ್ಕಿಳಿದರು. ಆದರೆ, 9 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ರನೌಟ್ ಆದರು.
IPL 2026: 'ಬೌಲರ್‌ಗಳೇ ಕಕ್ಕಾಬಿಕ್ಕಿಯಾಗಿದ್ದಾರೆ, ಮುಂದಕ್ಕೆ ಗತಿಯೇನು?'; ವೈಭವ್ ಸೂರ್ಯವಂಶಿ ಕೊಂಡಾಡಿದ ಪಾಕ್ ಮಾಜಿ ಆಟಗಾರರು!
ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಅಕ್ಮಲ್, ಸೂರ್ಯವಂಶಿ ಶೀಘ್ರದಲ್ಲೇ ಟಿ20ಐ ಕ್ರಿಕೆಟ್‌ನಲ್ಲಿ ಭಾರತ ಪರ ಪದಾರ್ಪಣೆ ಮಾಡಲಿದ್ದಾರೆ ಎಂದರು.
17 ಎಸೆತಗಳಲ್ಲಿ 52 ರನ್ ಗಳಿಸಿದ ವೈಭವ್ ಸೂರ್ಯವಂಶಿ; ಯೂಟರ್ನ್ ಹೊಡೆದ ಮೊಹಮ್ಮದ್ ಕೈಫ್!
ಈ ವರ್ಷದ ಆರಂಭದಲ್ಲಿ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವಲ್ಲಿ ಸೂರ್ಯವಂಶಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಕ್ರಿಕೆಟ್ ಜಗತ್ತಿನಲ್ಲಿ ಅವರ ಪ್ರತಿಭೆಯನ್ನು ಮತ್ತಷ್ಟು ಕೊಂಡಾಡುವಂತೆ ಮಾಡಿತು.

