Vaibhav Sooryavanshi

ವರ್ಷಕ್ಕೆ ₹2 ಕೋಟಿಗಿಂತಲೂ ಅಧಿಕ ಗಳಿಕೆ: 15 ವರ್ಷದ ವೈಭವ್ ಸೂರ್ಯವಂಶಿ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?
ಕ್ರಿಕೆಟ್

ವರ್ಷಕ್ಕೆ ₹2 ಕೋಟಿಗಿಂತಲೂ ಅಧಿಕ ಗಳಿಕೆ: 15 ವರ್ಷದ ವೈಭವ್ ಸೂರ್ಯವಂಶಿ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?

2025ರ ಐಪಿಎಲ್ ಹರಾಜಿನ ಸಮಯದಲ್ಲಿ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ್ ರಾಯಲ್ಸ್ (RR) ₹1.10 ಕೋಟಿಗೆ ಖರೀದಿಸಿತು. ಅವರ ಮೂಲ ಬೆಲೆ ₹30 ಲಕ್ಷದಿಂದ ಭಾರಿ ಏರಿಕೆಯಾಗಿದೆ.

ವಿರಾಟ್ ಕೊಹ್ಲಿಯಿಂದ ಪಡೆದ ಉಡುಗೊರೆಯನ್ನು ಲೈವ್ ವೇಳೆಯೇ ಎತ್ತಿ ತೋರಿಸಿದ ವೈಭವ್ ಸೂರ್ಯವಂಶಿ; ವಿಡಿಯೋ ವೈರಲ್
ಕ್ರಿಕೆಟ್

ವಿರಾಟ್ ಕೊಹ್ಲಿಯಿಂದ ಪಡೆದ ಉಡುಗೊರೆಯನ್ನು ಲೈವ್ ವೇಳೆಯೇ ಎತ್ತಿ ತೋರಿಸಿದ ವೈಭವ್ ಸೂರ್ಯವಂಶಿ; ವಿಡಿಯೋ ವೈರಲ್

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಾಯಕ ಶ್ರೇಯಸ್ ಅಯ್ಯರ್ ಅವರು ರಾಜಸ್ಥಾನ್ ರಾಯಲ್ಸ್ 15 ವರ್ಷದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಶ್ಲಾಘಿಸಿದ್ದಾರೆ.

Video: ಸೋಲಿನ ನಂತರ ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ; ಓಡಿ ಬಂದ KKR ಆಟಗಾರ!
ಕ್ರಿಕೆಟ್

Video: ಸೋಲಿನ ನಂತರ ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ; ಓಡಿ ಬಂದ KKR ಆಟಗಾರ!

ನಿನ್ನೆ ಐಕಾನಿಕ್ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಒಂದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.

'ನನ್ನ ತಂದೆಯ ಅರ್ಧ ಕನಸಷ್ಟೇ ಈಡೇರಿದೆ, ಇನ್ನೂ ಬಾಕಿಯಿದೆ': 'ವಿಶ್ವಕಪ್' ಗುರಿ ಬಗ್ಗೆ ವೈಭವ್ ಸೂರ್ಯವಂಶಿ
ಕ್ರಿಕೆಟ್

'ನನ್ನ ತಂದೆಯ ಅರ್ಧ ಕನಸಷ್ಟೇ ಈಡೇರಿದೆ, ಇನ್ನೂ ಬಾಕಿಯಿದೆ': 'ವಿಶ್ವಕಪ್' ಗುರಿ ಬಗ್ಗೆ ವೈಭವ್ ಸೂರ್ಯವಂಶಿ

ಐಪಿಎಲ್ 2026ರಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಆಡಿರುವ ಆರು ಪಂದ್ಯಗಳಲ್ಲಿ 236.53ರ ಅದ್ಭುತ ಸ್ಟ್ರೈಕ್ ರೇಟ್‌ನಲ್ಲಿ 246 ರನ್ ಗಳಿಸಿದ್ದಾರೆ.

'ನೀವು ಉತ್ತಮ ಪ್ರದರ್ಶನ ನೀಡುವುದನ್ನು ನಿಲ್ಲಿಸಿದರೆ...': ವೈಭವ್ ಸೂರ್ಯವಂಶಿಗೆ ಸೈಮನ್ ಡೌಲ್ ಎಚ್ಚರಿಕೆ
ಕ್ರಿಕೆಟ್

'ನೀವು ಉತ್ತಮ ಪ್ರದರ್ಶನ ನೀಡುವುದನ್ನು ನಿಲ್ಲಿಸಿದರೆ...': ವೈಭವ್ ಸೂರ್ಯವಂಶಿಗೆ ಸೈಮನ್ ಡೌಲ್ ಎಚ್ಚರಿಕೆ

ಖ್ಯಾತ ನಿರೂಪಕ ಹರ್ಷ ಭೋಗ್ಲೆ ಅವರು ಡೌಲ್ ಅವರನ್ನು ಬೆಂಬಲಿಸಿ, ವೈಭವ್ ಸೂರ್ಯವಂಶಿ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಖ್ಯಾತಿಯ ರುಚಿ ಕಂಡ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಸಿದರು.

'ವೈಭವ್ ಸೂರ್ಯವಂಶಿಗೆ ಆದಷ್ಟು ಕಡಿಮೆ ಹೇಳುವುದೇ ಉತ್ತಮ': ರಾಜಸ್ಥಾನ್ ರಾಯಲ್ಸ್ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ!
ಕ್ರಿಕೆಟ್

'ವೈಭವ್ ಸೂರ್ಯವಂಶಿಗೆ ಆದಷ್ಟು ಕಡಿಮೆ ಹೇಳುವುದೇ ಉತ್ತಮ': ರಾಜಸ್ಥಾನ್ ರಾಯಲ್ಸ್ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ!

ಕಳೆದ ತಿಂಗಳು 15 ವರ್ಷ ತುಂಬಿದ ಸೂರ್ಯವಂಶಿ, ಫೆಬ್ರುವರಿಯಲ್ಲಿ ಭಾರತದ ಅಂಡರ್ -19 ವಿಶ್ವಕಪ್ ವಿಜಯೋತ್ಸವದಲ್ಲಿ 80 ಎಸೆತಗಳಲ್ಲಿ 175 ರನ್ ಗಳಿಸಿದ ನಂತರ ಅವರ ಸುತ್ತ ಹೆಚ್ಚಿನ ನಿರೀಕ್ಷೆಗಳಿವೆ.

ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್: ಟೀಂ ಇಂಡಿಯಾಗೆ ವೈಭವ್ ಸೂರ್ಯವಂಶಿ ಎಂಟ್ರಿಗೆ ವೇದಿಕೆ ಸಿದ್ಧ?
ಕ್ರಿಕೆಟ್

ಸಚಿನ್ ತೆಂಡೂಲ್ಕರ್ ದಾಖಲೆ ಉಡೀಸ್: ಟೀಂ ಇಂಡಿಯಾಗೆ ವೈಭವ್ ಸೂರ್ಯವಂಶಿ ಎಂಟ್ರಿಗೆ ವೇದಿಕೆ ಸಿದ್ಧ?

ವೈಭವ್ ಸೂರ್ಯವಂಶಿ ಭಾರತದ ಅತ್ಯಂತ ಕಿರಿಯ ಚೊಚ್ಚಲ ಆಟಗಾರನಾಗಲು ಸಾಕಷ್ಟು ಸಮರ್ಥರಾಗಿದ್ದಾರೆ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಹೇಳಿದ್ದಾರೆ.

'ಕೊನೆಗೂ ನನ್ನ ಸಿದ್ಧಾಂತ ತಪ್ಪಾಗಲಿಲ್ಲ': ವೈಭವ್ ಸೂರ್ಯವಂಶಿ ಕುರಿತು ಮಾಜಿ ಆಟಗಾರ ಇರ್ಫಾನ್ ಪಠಾಣ್ ಪೋಸ್ಟ್!
ಕ್ರಿಕೆಟ್

'ಕೊನೆಗೂ ನನ್ನ ಸಿದ್ಧಾಂತ ತಪ್ಪಾಗಲಿಲ್ಲ': ವೈಭವ್ ಸೂರ್ಯವಂಶಿ ಕುರಿತು ಮಾಜಿ ಆಟಗಾರ ಇರ್ಫಾನ್ ಪಠಾಣ್ ಪೋಸ್ಟ್!

ಏಪ್ರಿಲ್ 10 ರಂದು ಇರ್ಫಾನ್ X ನಲ್ಲಿನ ಪೋಸ್ಟ್‌ನಲ್ಲಿ, ಈ ಯುವ ಬ್ಯಾಟಿಂಗ್ ಸೆನ್ಸೇಶನ್ ದೊಡ್ಡ ಬೌಲರ್‌ಗಳನ್ನು ಉದ್ದೇಶಪೂರ್ವಕವಾಗಿಯೇ ಗುರಿಯಾಗಿಸಿಕೊಂಡಿದ್ದಾನೆಯೇ ಎಂದು ಆಶ್ಚರ್ಯಪಟ್ಟಿದ್ದರು.

ರಜತ್ ಪಾಟೀದಾರ್, ಶುಭಮನ್ ಗಿಲ್, ಇಶಾನ್ ಕಿಶನ್‌ಗೆ ಈ ಒಬ್ಬ ಆಟಗಾರ ತಮ್ಮ ತಂಡದಲ್ಲಿರಬೇಕೆಂಬ ಆಸೆ!
ಕ್ರಿಕೆಟ್

ರಜತ್ ಪಾಟೀದಾರ್, ಶುಭಮನ್ ಗಿಲ್, ಇಶಾನ್ ಕಿಶನ್‌ಗೆ ಈ ಒಬ್ಬ ಆಟಗಾರ ತಮ್ಮ ತಂಡದಲ್ಲಿರಬೇಕೆಂಬ ಆಸೆ!

ಅವರ ಐಪಿಎಲ್ ಸಾಧನೆಗಳು ಭಾರತಕ್ಕೆ ಆರಂಭಿಕ ಕ್ಯಾಪ್ ನೀಡುವ ಬೇಡಿಕೆಗಳನ್ನು ಹುಟ್ಟುಹಾಕಿವೆ. ಆದರೆ, ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ, ಯುವ ಪ್ರತಿಭೆಯ ಪ್ರಯಾಣವನ್ನು ಆತುರದಿಂದ ನಿರ್ಣಯಿಸಬಾರದು ಎಂದು ಹೇಳಿದ್ದಾರೆ.