Vaibhav Sooryavanshi

T20ಯಲ್ಲಿ 200 ರನ್ ಬಾರಿಸುವ ಮೂಲಕ ಗೇಲ್ ದಾಖಲೆ ಮುರಿಯುವುದು ನನ್ನ ಗುರಿ: ವೈಭವ್ ಸೂರ್ಯವಂಶಿ
ಕೆವಿನ್ ಪೀಟರ್ಸನ್ ಅವರ ಯೂಟ್ಯೂಬ್ ಶೋ 'ದಿ ಸ್ವಿಚ್' ನಲ್ಲಿ ಮಾತನಾಡಿದ ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ, ಅರ್ಧಶತಕಗಳನ್ನು ಗಳಿಸುವುದರತ್ತ ಗಮನಹರಿಸುವುದಿಲ್ಲ.

'ವೈಭವ್ ಸೂರ್ಯವಂಶಿಯನ್ನು ಬೇಗನೆ ಔಟ್ ಮಾಡಿ': RR ವಿರುದ್ಧದ ಪಂದ್ಯಕ್ಕೂ ಮುನ್ನ MIಗೆ ಯುಜ್ವೇಂದ್ರ ಚಾಹಲ್ ಸಲಹೆ!
'ನಾವು ಲಕ್ನೋದಲ್ಲಿಯೇ ಉಳಿಯುತ್ತೇವೆ. ನಾಳೆ ಆರ್‌ಆರ್ ಸೋಲುತ್ತದೆ ಮತ್ತು ರೋಹಿತ್ ಶರ್ಮಾ 200 ರನ್ ಗಳಿಸುತ್ತಾರೆ ಎಂದು ಆಶಿಸುತ್ತೇವೆ' ಎಂದರು.

ವೈಭವ್ ಸೂರ್ಯವಂಶಿಗೆ, ಕ್ರಿಸ್ ಗೇಲ್ ಸಿಕ್ಸರ್ ದಾಖಲೆ ಮುರಿಯುವ ಸಾಮರ್ಥ್ಯ ಇದೆ: ಅನಿಲ್ ಕುಂಬ್ಳೆ ಹೀಗೆ ಹೇಳಿದ್ಯಾಕೆ?
ಕೆಲವೇ ಬ್ಯಾಟ್ಸ್‌ಮನ್‌ಗಳು ಕವರ್‌ನಲ್ಲಿ ಅಷ್ಟು ಸುಲಭವಾಗಿ ಸಿಕ್ಸರ್‌ಗಳನ್ನು ಬಾರಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಅದರಲ್ಲಿ ವೈಭವ್ ಸೂರ್ಯವಂಶಿ ಕೂಡ ಒಬ್ಬರು. ದಿಗ್ವೇಶ್ ರಾಥಿ ಬೌಲಿಂಗ್ ನಲ್ಲಿ ಬಾರಿಸಿದ ಸಿಕ್ಸರ್ ಇದಕ್ಕೆ ಸಾಕ್ಷಿ.

'ಅದಕ್ಕೆ ಅರ್ಥವೇನೆಂಬುದು ನನಗೂ ತಿಳಿದಿಲ್ಲ': ಅರ್ಧಶತಕದ ಬಳಿಕ ಸಂಭ್ರಮಾಚರಣೆ ಕುರಿತು 15 ವರ್ಷದ ವೈಭವ್ ಸೂರ್ಯವಂಶಿ!
ಪಂದ್ಯದ ನಂತರ ಮಾತನಾಡಿದ ಬಿಹಾರದ 15 ವರ್ಷದ ಬಾಲಕ, ಇಂತಹ ಕಠಿಣ ಗುರಿಯನ್ನು ಬೆನ್ನಟ್ಟುವಾಗ ತಾನು ಅಳವಡಿಸಿಕೊಂಡ ಮನಸ್ಥಿತಿಯನ್ನು ವಿವರಿಸಿದರು.
38 ಎಸೆತಗಳಲ್ಲಿ 93 ರನ್ ಚಚ್ಚಿದ ವೈಭವ್ ಸೂರ್ಯವಂಶಿ; ಎದ್ದುನಿಂತು ಚಪ್ಪಾಳೆ ತಟ್ಟಿದ LSG ಮಾಲೀಕ ಸಂಜೀವ್ ಗೋಯೆಂಕಾ! Video
ಗೋಯೆಂಕಾ ಮತ್ತು ಸೂರ್ಯವಂಶಿ ಮಾತನಾಡುವುದನ್ನು ನೋಡಿದ ಭಾರತದ ದಂತಕಥೆ ಸುನೀಲ್ ಗವಾಸ್ಕರ್, ಎಲ್‌ಎಸ್‌ಜಿ ಬಾಸ್ ಶೀಘ್ರದಲ್ಲೇ ಈ ಯುವ ಆಟಗಾರನನ್ನು ಆಯ್ಕೆ ಮಾಡುತ್ತಾರೆ ಎಂದು ತಮಾಷೆ ಮಾಡಿದರು.

IPL 2026: ಇತಿಹಾಸ ಬರೆದ Vaibhav Suryavanshi; ಈ ಸಾಧನೆ ಮಾಡಿದ ಭಾರತದ ಮೊದಲ ಬ್ಯಾಟರ್!
ರಾಜಸ್ತಾನ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ವೈಭವ್ ಸೂರ್ಯವಂಶಿ ಕೇವಲ 38 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 7 ಬೌಂಡರಿ ಸಹಿತ 93 ರನ್ ಚಚ್ಚಿ ಗೆಲುವಿನ ರೂವಾರಿಯಾದರು.

IPL 2026: ವೈಭವ್ ಸೂರ್ಯವಂಶಿ ಆರ್ಭಟಕ್ಕೆ ಮಕಾಡೆ ಮಲಗಿದ LSG; RR ಪ್ಲೇ ಆಫ್ ಕನಸು ಜೀವಂತ!
ಲಕ್ನೋ ನೀಡಿದ 221 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ ರಾಜಸ್ತಾನ ರಾಯಲ್ಸ್ ತಂಡ 19.1 ಓವರ್ ನಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 225 ರನ್ ಗಳಿಸಿ 7 ವಿಕೆಟ್ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.

IPL 2026: ರನ್ ಮೆಷಿನ್ Virat Kohli ರೆಕಾರ್ಡ್ ಮುರಿದು ಐತಿಹಾಸಿಕ ದಾಖಲೆ ನಿರ್ಮಿಸಿದ ವೈಭವ್ ಸೂರ್ಯವಂಶಿ!
ಇಂದು ಸೂರ್ಯವಂಶಿ ಸಿಡಿಸಿದ 3 ಸಿಕ್ಸರ್ ಗಳೊಂದಿಗೆ ಹಾಲಿ ಐಪಿಎಲ್ 2026 ಟೂರ್ನಿಯಲ್ಲಿ ಅ ಸಿಕ್ಸರ್ ಗಳಿಕೆ 43ಕ್ಕೆ ಏರಿಕೆಯಾಗಿದೆ.

'ಆಗ ಕೈಲ್ ಜೇಮಿಸನ್, ಈಗ ಮೊಹಮ್ಮದ್ ಸಿರಾಜ್'; ಪ್ರತಿಯೊಬ್ಬ ಬೌಲರ್‌ನಲ್ಲೂ ವೈಭವ್ ಸೂರ್ಯವಂಶಿ ಭಯ ಹುಟ್ಟಿಸಿದ್ದಾರೆ: ಮಾಜಿ ಆಟಗಾರ ಮೊಹಮ್ಮದ್ ಕೈಫ್
ವೈಭವ್ ಸೂರ್ಯವಂಶಿಯನ್ನು ಇನ್ನು ಮುಂದೆ 'ಕೇವಲ ವಿಕೆಟ್' ಎಂದು ನೋಡುವುದಿಲ್ಲ. ಬದಲಿಗೆ ಪ್ರತಿಯೊಬ್ಬ ಬೌಲರ್ ಅವರನ್ನು ಅತ್ಯಂತ ಅಮೂಲ್ಯ ಆಟಗಾರನೆಂದೇ ಪರಿಗಣಿಸುತ್ತಾರೆ ಎಂದು ಹೇಳಿದರು.

