Vaibhav Sooryavanshi

ಹರ್ಮನ್‌ಪ್ರೀತ್ ಕೌರ್ ಆಡುವ ರೀತಿ 'ಇಷ್ಟ'; ಸ್ಲೆಡ್ಜಿಂಗ್ ಬಗ್ಗೆ ವೈಭವ್ ಸೂರ್ಯವಂಶಿ ವರದಿ ಮಾಡಬೇಕಿತ್ತು: ವೆಸ್ಟ್ ಇಂಡೀಸ್ ದಿಗ್ಗಜ
ಶ್ರೀಲಂಕಾ ವಿರುದ್ಧದ ರೌಂಡ್-ರಾಬಿನ್ ಹಂತದ ಪಂದ್ಯವೊಂದರಲ್ಲಿ ಎದುರಾಳಿ ತಂಡದ ಆಟಗಾರರು ಸ್ಲೆಡ್ಜಿಂಗ್ ಮಾಡಿದಾಗ ವೈಭವ್ ಸೂರ್ಯವಂಶಿ ತಾಳ್ಮೆ ಕಳೆದುಕೊಂಡರು ಮತ್ತು ಅವರೊಂದಿಗೆ ಜಗಳಕ್ಕಿಳಿದರು.

'ಜನರಿಗೆ ಅದರ ಬಗ್ಗೆ ತಿಳಿದಿಲ್ಲ': 29 ಎಸೆತಗಳಲ್ಲಿ 94 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಬಳಿಕ ವೈಭವ್ ಸೂರ್ಯವಂಶಿ ಹೇಳಿಕೆ
ಈ ವರ್ಷದ ಆರಂಭದಲ್ಲಿ ನಡೆದ ಅಂಡರ್-19 ವಿಶ್ವಕಪ್ ಗೆಲುವಿನಲ್ಲಿ ಇಂಗ್ಲೆಂಡ್ ವಿರುದ್ಧ 80 ಎಸೆತಗಳಲ್ಲಿ 175 ರನ್ ಗಳಿಸಿದಂತೆಯೇ, ಅವರ ಅದ್ಭುತ ಬ್ಯಾಟಿಂಗ್ ದಾಳಿಯು ಮೊದಲ 10 ಓವರ್‌ಗಳಲ್ಲಿಯೇ ಪಂದ್ಯವನ್ನು ನಿರ್ಧರಿಸಿತು.

Tri-Nation Series Final: ವೈಭವ್ ಸೂರ್ಯವಂಶಿ ಸ್ಫೋಟಕ ಅರ್ಧಶತಕ; ಶ್ರೀಲಂಕಾ ಹುಟ್ಟಡಗಿಸಿ ಟ್ರೋಫಿಗೆ ಮುತ್ತಿಟ್ಟ ಭಾರತ!
ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಭಾರತ 66 ರನ್ ಗಳಿಂದ ಮಣಿಸಿ ಟ್ರೋಫಿ ಗೆದ್ದಿದೆ. ಭಾರತ ತಂಡ ಮೊದಲು ಬ್ಯಾಟ್ ಮಾಡಿ 377 ರನ್ ಗಳಿಸಿತು. ಭಾರತ ನೀಡಿದ 378 ರನ್ ಗಳ ಗುರಿ ಬೆನ್ನಟಿ ಶ್ರೀಲಂಕಾವನ್ನು 311 ರನ್ ಗಳಿಗೆ ಆಲೌಟ್ ಆಯಿತು.
'ವಿಪರೀತ ವಿನಾಶಕಾರಿ': ತಂಡದಿಂದ ವೈಭವ್ ಸೂರ್ಯವಂಶಿ ಕೈಬಿಡುವಂತೆ ಸೂಚಿಸಿದ್ದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಮೆಚ್ಚುಗೆ!
15 ವರ್ಷದ ಆರಂಭಿಕ ಆಟಗಾರ ಕೇವಲ 11 ಎಸೆತಗಳಲ್ಲಿ ಭಾರತ ಎ ಪರ ತನ್ನ ಚೊಚ್ಚಲ ಅರ್ಧಶತಕ ಗಳಿಸುವ ಮೂಲಕ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ಬರೆದರು.

ತ್ರಿಕೋನ ಏಕದಿನ ಸರಣಿ ಫೈನಲ್: ಬಿಗ್ ಫೈಟ್ ಬಳಿಕ ಲಂಕಾ ಬೌಲಿಂಗ್ ಛಿದ್ರ ಮಾಡಿದ Vaibhav Sooryavanshi; 21 ವರ್ಷಗಳ ಹಳೆಯ ದಾಖಲೆ ಉಡೀಸ್!
ಡಂಬುಲಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಎ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಸೂಪರ್ ಓವರ್ ವಿವಾದದ ಕುರಿತು ಮಾತನಾಡಿದ ತಿಲಕ್ ವರ್ಮಾ; ವೈಭವ್ ಸೂರ್ಯವಂಶಿ ಬಗ್ಗೆ ಮುತ್ತಿನಂತಾ ಮಾತು!
ಲೈಟ್ ಡೈಯಿಂಗ್‌ನಿಂದಾಗಿ ಸೂಪರ್ ಓವರ್ ನಡೆಸಲು ಅಂಪೈರ್‌ಗಳು ಒಪ್ಪಲಿಲ್ಲ. ಆದರೆ, ತಿಲಕ್ ಸೂಪರ್ ಓವರ್ ಅನ್ನು ಒತ್ತಾಯಿಸುತ್ತಲೇ ಇದ್ದರು. ಕೊನೆಗೆ ಅಂಪೈರ್ ಒಪ್ಪಿಕೊಂಡರು.

Tri-Nation Series Final: 11 ಎಸೆತಗಳಲ್ಲೇ ಅರ್ಧಶತಕ, 6 ರನ್ ಅಂತರದಲ್ಲಿ ಶತಕ ಮಿಸ್; ಕೆಣಕಿದ್ದ ಲಂಕನ್ನರ ಬೆವರಿಳಿಸಿದ Vaibhav Sooryavanshi
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು.

ಫೈನಲ್‌ಗೂ ಮುನ್ನವೇ ಎದುರಾಳಿ ತಂಡಕ್ಕೆ ಎಚ್ಚರಿಕೆ; 29 ಎಸೆತಗಳಲ್ಲಿ 96 ರನ್; ಶತಕದಿಂದ ವೈಭವ್ ಸೂರ್ಯವಂಶಿ ಜಸ್ಟ್ ಮಿಸ್!
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಮುಂಬರುವ T20I ಸರಣಿಗಾಗಿ ಭಾರತದ ಹಿರಿಯರ ತಂಡದಲ್ಲಿ ಸ್ಥಾನ ಪಡೆದಿರುವ 15 ವರ್ಷದ ವೈಭವ್ ಸೂರ್ಯವಂಶಿ, ಈಗಾಗಲೇ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.

ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರಾದರೇ, ವೈಭವ್ ಸೂರ್ಯವಂಶಿ 'ದೇವರ ಮಗ': ಹೋಲಿಕೆ ಬೇಡ ಎಂದ ಶ್ರೀಕಾಂತ್
15 ವರ್ಷದ ಬ್ಯಾಟರ್ ವೈಭವ್ ಸೂರ್ಯವಂಶಿಯನ್ನು ದಂತಕಥೆಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಹೋಲಿಸಲು ಭಾರತದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಸಚಿನ್ ಅವರನ್ನು 'ಕ್ರಿಕೆಟ್ ದೇವರು' ಎಂದು ಬಣ್ಣಿಸಿದ ಅವರು ವೈಭವ್ ಅವರನ್ನು 'ದೇವರ ಮಗ' ಎಂದು ಕರೆದಿದ್ದಾರೆ.

