Vaccine

ಆಕ್ಸ್ ಫರ್ಡ್ ವಿ.ವಿ ಕೋವಿಡ್ 19 ಲಸಿಕೆಯನ್ನು ನಾಳೆಯಿಂದ ಮಾನವನ ಮೇಲೆ ಪ್ರಯೋಗ ಮಾಡಲಿದೆ: ಆರೋಗ್ಯ ಕಾರ್ಯದರ್ಶಿ
ಪ್ರಪಂಚವನ್ನೇ ಕಾಡುತ್ತಿರುವ ಕೋವಿಡ್-19 ವೈರಾಣು ಸೋಂಕಿಗೆ ಲಸಿಕೆಯನ್ನು ಪರಿಚಯಿಸಲು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಾಳೆಯಿಂದ ಮಾನವ ಪ್ರಯೋಗ ಆರಂಭಿಸಲಿದ್ದಾರೆ ಎಂದು ಇಂಗ್ಲೆಂಡ್ ಸರ್ಕಾರ ಹೇಳಿದೆ.

ಕೊರೋನಾ ವೈರಸ್ ಗೆ ಲಸಿಕೆ ಬರಲಿದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ: ವಿಶ್ವಸಂಸ್ಥೆ!
ಕೊರೋನಾ ವೈರಸ್ ಗೆ ಲಸಿಕೆಗಾಗಿ ಇಡೀ ಜಗತ್ತೇ ಆಶಾಭಾವನೆಯಿಂದ ಎದುರುನೋಡುತ್ತಿದೆ. ಈ ಬೆನ್ನಲ್ಲೆ ವಿಶ್ವಸಂಸ್ಥೆ ಈ ಬಗ್ಗೆ ಮಾತನಾಡಿದೆ.

ಕೊರೋನಾಗೆ ಮಾತ್ರವಲ್ಲ ಕುಸಿಯುತ್ತಿರುವ ಕರ್ನಾಟಕದ ಆರ್ಥಿಕತೆಗೂ ಬೇಕಿದೆ ಲಸಿಕೆ!
ಕೊರೋನಾ ವೈರಸ್ ನಿಂದಾಗಿ ಈಗಾಗಲೇ ಕರ್ನಾಟಕದಲ್ಲಿ ಆರ್ಥಿಕ ಕುಸಿತ ಆರಂಭವಾಗಿದೆ. ಲಾಕ್ ಡೌನ್ ನಿಂದಾಗಿ ಮತ್ತಷ್ಟು ಆರ್ಥಿಕ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಯಿದೆ.

ಇಲಿಗಳ ಮೇಲೆ ಕೋವಿಡ್-19 ಲಸಿಕೆ ಪ್ರಯೋಗ: ರೋಗ ನಿರೋಧಕ ಶಕ್ತಿ ಉತ್ಪತ್ತಿ- ವರದಿ
ಜಗತ್ತಿನಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೋವಿಡ್ -19 ನಿಯಂತ್ರಣಕ್ಕಾಗಿ ಸಂಶೋಧಕರು ಸಂಶೋಧಿಸಿರುವ ಸಂಭಾವ್ಯ ಲಸಿಕೆಯನ್ನು ಇಲಿಗಳ ಮೇಲೆ ಪ್ರಯೋಗಿಸಲಾಗಿದೆ. ಕೊರೋನಾವೈರಸ್ ನಿಯಂತ್ರಣಕ್ಕಾಗಿ ಸಾಕಾಗುವಷ್ಟು ರೋಗ ನಿರೋಧಕ ಶಕ್ತಿಯನ್ನು ಈ ಲಸಿಕೆಯಿಂದ ಉತ್ಪತ್ತಿ ಮಾಡಬಹುದು ಎಂಬುದು ಗೊತ್ತಾಗಿದೆ.

ಕೊರೋನಾ ವೈರಸ್; ಸಂಭಾವ್ಯ ಲಸಿಕೆ ಅಭಿವೃದ್ಧಿಪಡಿಸಿದ ಹೈದ್ರಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು
ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಹೈದರಾಬಾದ್ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರು ಸಂಭಾವ್ಯ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.

ಕೊರೋನಾ: ಲಸಿಕೆ ಸಂಶೋಧನೆ ಯಶಸ್ವಿ ಹಂತ ತಲುಪಿದೆ,ಶುಭ ಸುದ್ದಿ ಪ್ರಕಟಿಸಿದ ಡೊನಾಲ್ಡ್ ಟ್ರಂಪ್
ಕೊರೊನಾ ವೈರಸ್ ಗೆ ಪ್ರತಿರೋಧ ಒಡ್ಡುವಂತಹ ಲಸಿಕೆಯೊಂದರ ಸಂಶೋಧನಾ ಪ್ರಕ್ರಿಯೆ ಬಹುತೇಕ ಯಶಸ್ವಿ ಹಂತ ತಲುಪಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ

ಕಿಲ್ಲರ್ ಕೊರೊನಾಗೆ ಲಸಿಕೆ ಪತ್ತೆ ತಂಡದಲ್ಲಿ ಕನ್ನಡಿಗ: ಹಾಸನದ ವಿಜ್ಞಾನಿಗೆ ಸ್ಥಾನ
ವಿಶ್ವ ವ್ಯಾಪಕವಾಗಿ ಹರಡುತ್ತಿರುವ ಕೊರೊನಾವೈರಸ್ ಯುರೋಪಿನಲ್ಲಿ ಹಲವರ ನಿದ್ದೆಗೆಡೆಸಿದೆ. ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್ ನಿಯಂತ್ರಣಕ್ಕಾಗಿ ಹಲವು ದೇಶಗಳು ಕೈಜೋಡಿಸಿವೆ. ವಿಜ್ಞಾನಿಗಳು ಚುಚ್ಚುಮದ್ದು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ.

ಮಾರ್ಚ್ 10 ರಂದು ರಾಜ್ಯದಲ್ಲಿ ಪಲ್ಸ್ ಪೊಲೀಯೋ
ಪೊಲೀಯೋ ನಿರ್ಮೂಲನೆ ಮಾಡುವ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಪಲ್ಸ್ ಪೊಲೀಯೋ ಮಾರ್ಚ್ 10 ರಂದು ರಾಜ್ಯಾದ್ಯಂತ ನಡೆಯಲಿದ್ದು, ಇದಕ್ಕೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.

ಮಗನಿಗೆ ಲಸಿಕೆ ಕೊಡಿಸದ ಅಮೆರಿಕಾದ ತಾಯಿಗೆ ಒಂದು ವಾರ ಜೈಲು ಶಿಕ್ಷೆ !
ಸಮಯಕ್ಕೆ ಸರಿಯಾಗಿ ತನ್ನ ಮಗನಿಗೆ ಲಸಿಕೆ ಹಾಕಿಸದಿದ್ದ ಅಮೆರಿಕಾದ ಮಹಿಳೆಗೆ ಏಳು ದಿನಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಅಮೆರಿಕಾ ....

