Vaccine

ಎಲ್ಲ ಸುಸೂತ್ರವಾಗಿ ನಡೆದರೆ 2021ರ ಆರಂಭಕ್ಕೆ 'ಕೊವಾಕ್ಸಿನ್' ಲಭ್ಯ: ಕೊರೋನಾಕ್ಕೆ ಸಿಗಲಿದೆಯೇ ಲಸಿಕೆ?
ಕೊವಕ್ಸಿನ್ ನ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿ ಪ್ರಾಧಿಕಾರಗಳು ಒಪ್ಪಿಗೆ ನೀಡಿದರೆ 2021ರ ಆರಂಭದಲ್ಲಿ ಕೊರೋನಾ ಸೋಂಕಿಗೆ ಜನರಿಗೆ ಔಷಧಿ ಸಿಗಲಿದೆ ಎಂದು ಭರತ್ ಬಯೋಟೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಡಾ ಕೃಷ್ಣ ಎಲ್ಲಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಸುಮಿ ಸುಕನ್ಯಾ ದತ್ತ ಜತೆ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ರಷ್ಯಾದಲ್ಲಿ ಕೋವಿಡ್ -19 ಲಸಿಕೆ ಮಾನವರ ಮೇಲೆ ಪರೀಕ್ಷಿಸಲು ಸಿದ್ಧತೆ
ರಷ್ಯಾದಲ್ಲಿ, ಕೊರೊನಾ ವೈರಸ್ (ಕೋವಿಡ್ -19) ಲಸಿಕೆಯನ್ನು ಕೆಲವೇ ದಿನಗಳಲ್ಲಿ ಮಾನವರ ಮೇಲೆ ಪರೀಕ್ಷಿಸಲಾಗುವುದು.

ಕೋವಿಡ್-19: 10ನೇ ಸ್ಥಾನದಲ್ಲಿ ಭಾರತ, ಮಾನವನ ಮೇಲೆ ಲಸಿಕೆ ಪ್ರಯೋಗಕ್ಕೆ ಇನ್ನೂ 6 ತಿಂಗಳಾಗುತ್ತಾ?
ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.4 ಲಕ್ಷ ದಾಟಿದ್ದು ಇರಾನ್ ನ್ನು ಹಿಂದಿಕ್ಕಿ ಭಾರತ ಅತಿ ಹೆಚ್ಚು ಸೋಂಕಿತರಿರುವ ಪ್ರದೇಶಗಳ ಪಕಿ 10 ನೇ ಸ್ಥಾನದಲ್ಲಿದೆ.

ಸಿಹಿ ಸುದ್ದಿ: ಕೊರೊನಾ ಲಸಿಕೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲು ಚಿಂತನೆ: ಡೊನಾಲ್ಡ್ ಟ್ರಂಪ್
ಕೊರೋನಾ ವೈರಸ್ ಸೋಂಕು ತಗುಲದಂತೆ ತೆಗೆದುಕೊಳ್ಳಬಹುದಾದ ಲಸಿಕೆಯ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲು ಚಿಂತನೆ ನಡೆದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೊರೋನಾ ಲಸಿಕೆ ಅಭಿವೃದ್ಧಿಯಲ್ಲಿ ಭಾರತ ಜೊತೆ ಕೈಜೋಡಿಸಲು ಅಮೆರಿಕ ಮುಂದು; ವೆಂಟಿಲೇಟರ್ ಪೂರೈಕೆ
ಕೊರೋನಾ ವಿರುದ್ಧ ಹೋರಾಡಲು ಭಾರತಕ್ಕೆ ಹಲವು ವೆಂಟಿಲೇಟರ್ ಗಳನ್ನು ಕಳುಹಿಸಿಕೊಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕೋವಿಡ್-19 ಗೆ ಲಸಿಕೆ ಕಂಡು ಹಿಡಿಯಲು ಆಗೋದೇ ಇಲ್ವೇನೊ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ಕೊರೋನಾ ಮಹಾಮಾರಿಯನ್ನು ಗೆದ್ದು ಬಂದಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಈ ಕೋವಿಡ್-19ಗೆ ಲಸಿಕೆ ಕಂಡುಹಿಡಿಯುವುದು ಭವಿಷ್ಯ ಸಾಧ್ಯವಿಲ್ಲವೆನೋ ಎಂದು ಹೇಳಿದ್ದಾರೆ.

2020ರ ಅಂತ್ಯದೊಳಗೆ ಅಮೆರಿಕಾದಲ್ಲಿ ಕೊರೋನಾಗೆ ಲಸಿಕೆ: ಡೊನಾಲ್ಡ್ ಟ್ರಂಪ್
2020 ವರ್ಷ ಅಂತ್ಯದೊಳಗೆ ಅಮೆರಿಕಾದಲ್ಲಿ ಕೊರೋನಾ ವೈರಸ್'ಗೆ ಲಸಿಕೆ ಬರುವ ವಿಶ್ವಾಸವಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಶೀಘ್ರದಲ್ಲೇ ಕೊರೋನಾವೈರಸ್ ಲಸಿಕೆ ಮಾರುಕಟ್ಟೆಗೆ: ಬೆಲೆ ಎಷ್ಟು ಗೊತ್ತಾ?
ಜಗತ್ತಿನಾದ್ಯಂತ ಆತಂಕ, ತಲ್ಲಣದ ತರಂಗ ಎಬ್ಬಿಸಿರುವ ಮಾರಕ ಕೊರೋನಾವೈರಸ್ ನಿಯಂತ್ರಣದ ಲಸಿಕೆ ಸೆಪ್ಟೆಂಬರ್ ಮಾಸಾಂತ್ಯಕ್ಕೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿವೆ.

ಇಂಗ್ಲೆಂಡ್: ಕೋವಿಡ್-19 ಲಸಿಕೆ, ಮೊದಲ ಮಾನವ ಪ್ರಯೋಗ ಆರಂಭ, ಇದರ ಕಾರ್ಯ ಹೇಗಿದೆ ಗೊತ್ತಾ?
ಜಗತ್ತಿನಾದ್ಯಂತ ಮಹಾಮಾರಿಯಾಗಿ ಮನುಕುಲವನ್ನು ಕಾಡುತ್ತಿರುವ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಲಸಿಕೆ ಅಭಿವೃದ್ಧಿ ಪಡಿಸುವಲ್ಲಿ ಅಮೆರಿಕಾ ವಿಫಲವಾದರೂ ಅನೇಕ ರಾಷ್ಟ್ರಗಳು ಪ್ರಯತ್ನವನ್ನು ಮುಂದುವರೆಸಿದ್ದು, ಇಂಗ್ಲೆಂಡ್ ಮೊದಲ ಬಾರಿಗೆ ಮಾನವ ಪ್ರಯೋಗವನ್ನು ಮಾಡಿದೆ.

