US, UK, France

ವಿವಿ ಫ್ರೆಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ‘ನನ್ನ ಸರದಿ ಯಾವಾಗ?’ ಎಂದು ಕೂಗಿದ ಪುರುಷರು!
ಪಾರ್ಟಿಯ ನೆಲಮಾಳಿಗೆಯಲ್ಲಿದ್ದ ಬಾತ್ರೂಮ್ನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಬಾತ್ರೂಮ್ನ ಹೊರಗೆ ನಿಂತಿದ್ದ ಪುರುಷರ ಗುಂಪು, “ನನ್ನ ಸರದಿ ಯಾವಾಗ?” ಮತ್ತು “ನಾನೂ ಒಳಗೆ ಹೋಗಬೇಕು” ಎಂದು ಕೂಗುತ್ತಾ..

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!
ತನಿಖೆಯ ವೇಳೆ ರೈಫಲ್, ಗುಂಡು ತುಂಬಿದ ಮ್ಯಾಗಜೀನ್ಗಳು ಹಾಗೂ ದಾಳಿಗೆ ಬಳಸಬಹುದಾದ ಇತರ ಉಪಕರಣಗಳು ಆತನ ಮನೆಯಲ್ಲಿ ಪತ್ತೆಯಾಗಿವೆ.

H-1B ವೀಸಾ ಉದ್ಯೋಗಿಗಳನ್ನು 'ಜಿಗಿತದಾಳುಗಳು' ಎಂದ ಜೆಡಿ ವ್ಯಾನ್ಸ್: 'ವಸಾಹತುಶಾಹಿ ಮನಸ್ಥಿತಿ ಬಿಡಿ'; ಭಾರತ ತೀವ್ರ ಆಕ್ರೋಶ..!
ವಿದೇಶಿ ಉದ್ಯೋಗಿಗಳನ್ನು ಬಳಸಿಕೊಂಡು ಅಮೆರಿಕದ ಕಾರ್ಮಿಕರ ವೇತನವನ್ನು ಕಡಿಮೆ ಮಾಡಲಾಗುತ್ತಿದೆ ಮತ್ತು ಸ್ಥಳೀಯ ಉದ್ಯೋಗಿಗಳ ಬದಲಿಗೆ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ.

'ಇದಕ್ಕೂ ಮೀರಿ ಕೊಡು-ಕೊಳ್ಳುವಿಕೆ ತುಂಬಾ ಕಷ್ಟ': ಭಾರತ-ಅಮೆರಿಕ ವ್ಯಾಪಾರ ಮಾತುಕತೆ ನಿರ್ದಿಷ್ಟ ಹಂತದಲ್ಲಿ ಸ್ಥಗಿತ- ನಿರ್ಮಲಾ ಸೀತಾರಾಮನ್
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಆ ನಿರ್ದಿಷ್ಟ ಹಂತವನ್ನು ಮೀರಿ ಎರಡೂ ದೇಶಗಳು ಪರಸ್ಪರ ಹೆಚ್ಚಿನ ರಿಯಾಯಿತಿ ನೀಡುವುದು ಅಥವಾ ಪಡೆಯುವುದು ತುಂಬಾ, ತುಂಬಾ ಕಷ್ಟವಾಗಲಿದೆ ಎಂದು ಹೇಳಿದರು.

ನಿರ್ಧಾರ ಕೈಗೊಳ್ಳಬೇಕಿದೆ; ಸುಲಭದ ದಾರಿಯೋ-ಕಠಿಣ ದಾರಿಯೋ ನೀವೇ ಆರಿಸಿಕೊಳ್ಳಿ; ಇರಾನ್ಗೆ ಡೊನಾಲ್ಡ್ ಟ್ರಂಪ್ ವಾರ್ನಿಂಗ್..!
ಇರಾನ್ ಕುರಿತು ನಾನು ನಿರ್ಧಾರ ಕೈಗೊಳ್ಳಬೇಕಿದೆ. ಇರಾನ್ ನಾಶವಾಗಿದೆ. ಹಾಗಾಗಿ ಈಗಿರುವ ಏಕೈಕ ಪ್ರಶ್ನೆಯೆಂದರೆ, ಅದು ಸುಲಭ ಮಾರ್ಗವಾಗಿರುತ್ತದೆಯೇ ಅಥವಾ ಕಠಿಣ ಮಾರ್ಗವಾಗಿರುತ್ತದೆಯೇ ಎಂಬುದು.

Trump 'ಎಕನಾಮಿಕ್ ವಾರ್'ಗೆ Iran ಡೋಂಟ್ ಕೇರ್: ತೈಲ ರಾಜತಾಂತ್ರಿಕತೆಯಲ್ಲಿ ಹಠಕ್ಕೆ ಬಿದ್ದ ಟೆಹ್ರಾನ್; 'ಹೊಸ ವ್ಯವಸ್ಥೆ' ಘೋಷಿಸಿದ ಪೆಜೆಶ್ಕಿಯಾನ್..!
ಈ ಪರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಇತ್ತೀಚಿನ ತಿಂಗಳುಗಳಲ್ಲಿ ಶತ್ರುಗಳ ಯೋಜನೆ ಇರಾನ್ನ ಗೌರವಾನ್ವಿತ ಜನರ ಮೇಲೆ ಒತ್ತಡ ಹೇರುವ ಉದ್ದೇಶದಿಂದ ದೇಶದ ಪ್ರಮುಖ ಜೀವನಾಡಿಗಳನ್ನು ಕಡಿತಗೊಳಿಸುವುದಾಗಿತ್ತು.

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ
ಇಂತಹ ಸಮಸ್ಯೆಗಳನ್ನು WTO ನಿಯಮಗಳಿಗೆ ಅನುಗುಣವಾದ ಕ್ರಮಗಳ ಮೂಲಕವೇ ಪರಿಹರಿಸಬೇಕು. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆಂಟಿ-ಡಂಪಿಂಗ್ ಹಾಗೂ ಕೌಂಟರ್ವೈಲಿಂಗ್ ಸುಂಕ ವಿಧಿಸುವುದು ಮತ್ತು ಅಂತಹ..

Hormuz ಯೋಜನೆ: ಅಮೆರಿಕದ ಪ್ರತಿಕ್ರಿಯೆಗಾಗಿ ಕಾಯುತ್ತಿರುವ ಇರಾನ್; ಪಶ್ಚಿಮ ಏಷ್ಯಾದಲ್ಲಿ ಹೊಸ ದಾಳಿಗಳ ಬೆದರಿಕೆ!
ಇತ್ತೀಚಿನ ವಾರಗಳಲ್ಲಿ ಹೋರಾಟ ಕಡಿಮೆಯಾಗಿದೆ, ಆದರೂ ತೆಹ್ರಾನ್ ಜಲಸಂಧಿಯಲ್ಲಿ ಹಡಗುಗಳನ್ನು ಗುರಿಯಾಗಿಸಿಕೊಂಡಿದೆ, ವಾಷಿಂಗ್ಟನ್ ಮತ್ತಷ್ಟು ಮಿಲಿಟರಿ ಕ್ರಮದ ಬದಲು ಆರ್ಥಿಕ ಒತ್ತಡ ಅಭಿಯಾನಕ್ಕೆ ಮರಳಿದೆ.

ಗಡಿಯಾಚೆಗಿನ ಭಯೋತ್ಪಾದನೆ ಕುರಿತ ನಮ್ಮ ಕಳವಳ ಅರಿಯದಿದ್ದರೆ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ: ಅಮೆರಿಕಕ್ಕೆ ಭಾರತ ಖಡಕ್ ಸಂದೇಶ..!
ಭಾರತಕ್ಕೆ ನಿರ್ದಿಷ್ಟವಾಗಿ ಅತ್ಯಂತ ಮಹತ್ವದ್ದಾಗಿರುವುದು ಭಯೋತ್ಪಾದನೆಯ ವಿಚಾರ. ಹಲವು ದಶಕಗಳಿಂದ ನೆರೆಯ ರಾಷ್ಟ್ರದಿಂದ ಉದ್ದೇಶಪೂರ್ವಕ ನೀತಿಯ ಭಾಗವಾಗಿ ನಾವು ಭಯೋತ್ಪಾದನೆಯನ್ನು ಎದುರಿಸಿದ್ದೇವೆ.

