US tariffs

ಭಾರತ ಸೇರಿ ರಷ್ಯಾದ ಇತರ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇ.100 ಸುಂಕ: ಮಸೂದೆಗೆ ಅಮೆರಿಕ ಸಂಸತ್ತು ಅನುಮೋದನೆ
ವಿದೇಶ

ಭಾರತ ಸೇರಿ ರಷ್ಯಾದ ಇತರ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇ.100 ಸುಂಕ: ಮಸೂದೆಗೆ ಅಮೆರಿಕ ಸಂಸತ್ತು ಅನುಮೋದನೆ

ಉಕ್ರೇನ್ ವಿರುದ್ಧದ ಯುದ್ಧ ನಡೆಸಲು ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ಅಗತ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು ಕಡಿತಗೊಳಿಸುವ ಉದ್ದೇಶದಿಂದ ಅಮೆರಿಕ ಸಂಸತ್ ಸದಸ್ಯರು ಈ ಕ್ರಮ ಕೈಗೊಂಡಿದ್ದಾರೆ.

ಜಾಗತಿಕ ಜೇಬುಗಳನ್ನು ಸುಡುತ್ತಿರುವ ಟ್ರಂಪ್ 15% ಸುಂಕ (ಜಾಗತಿಕ ಜಗಲಿ)
ಅಂಕಣಗಳು

ಜಾಗತಿಕ ಜೇಬುಗಳನ್ನು ಸುಡುತ್ತಿರುವ ಟ್ರಂಪ್ 15% ಸುಂಕ (ಜಾಗತಿಕ ಜಗಲಿ)

ನ್ಯಾಯಾಲಯದ ಆದೇಶದ ಬೆನ್ನಲ್ಲೇ ಟ್ರಂಪ್ ಇನ್ನೊಂದು ಕಾನೂನು ಪತ್ತೆಹಚ್ಚಿದ್ದಾರೆ. ಟ್ರೇಡ್ ಆ್ಯಕ್ಟ್ ಆಫ್ 1974ರ ಸೆಕ್ಷನ್ 122 ಈಗ ಟ್ರಂಪ್ ಕೈಗೆ ಸಿಕ್ಕಿದೆ.

SCO ಶೃಂಗಸಭೆ: ಮೋದಿ ಭೇಟಿ ಹಿನ್ನೆಲೆ; ಅಮೆರಿಕ ಸುಂಕಾಸ್ತ್ರ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಕಿಡಿ! ಹೇಳಿದ್ದು ಏನು?
ವಿದೇಶ

SCO ಶೃಂಗಸಭೆ: ಮೋದಿ ಭೇಟಿ ಹಿನ್ನೆಲೆ; ಅಮೆರಿಕ ಸುಂಕಾಸ್ತ್ರ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಕಿಡಿ! ಹೇಳಿದ್ದು ಏನು?

ಶಾಂಘೈ ಸಹಕಾರ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಟಿಯಾಂಜಿನ್‌ಗೆ ಆಗಮಿಸಿದ ಪುಟಿನ್, ಚೀನಾದ ಸರ್ಕಾರಿ ಕ್ಸಿನ್‌ಹುವಾ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ್ದಾರೆ.

'ಪಿಗ್ಗಿ ಬ್ಯಾಂಕ್ ಅಥವಾ ಡೋರ್‌ಮ್ಯಾಟ್ ಅಲ್ಲ': ಅಮೆರಿಕ ಟೆಕ್ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡ ದೇಶಗಳ ಮೇಲೆ ಸುಂಕ ಬೆದರಿಕೆ ಹಾಕಿದ Donald Trump
ವಿದೇಶ

'ಪಿಗ್ಗಿ ಬ್ಯಾಂಕ್ ಅಥವಾ ಡೋರ್‌ಮ್ಯಾಟ್ ಅಲ್ಲ': ಅಮೆರಿಕ ಟೆಕ್ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡ ದೇಶಗಳ ಮೇಲೆ ಸುಂಕ ಬೆದರಿಕೆ ಹಾಕಿದ Donald Trump

ಅವರ ಹೇಳಿಕೆಗಳು ಯುರೋಪಿಯನ್ ದೇಶಗಳು ಮತ್ತು ಆನ್‌ಲೈನ್ ಜಗತ್ತನ್ನು ನಿಯಂತ್ರಿಸುವ ಕಾನೂನುಗಳನ್ನು ರಚಿಸಿದ ದೇಶಗಳನ್ನು ಗುರಿಯಾಗಿರಿಸಿಕೊಂಡಿವೆ.

ಅಮೆರಿಕದ ಶೇ. 50 ರಷ್ಟು ಸುಂಕ: ಭಾರತದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆಯೇ? S&P Global Ratings ಹೇಳಿದ್ದು ಹೀಗೆ...
ವಾಣಿಜ್ಯ

ಅಮೆರಿಕದ ಶೇ. 50 ರಷ್ಟು ಸುಂಕ: ಭಾರತದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆಯೇ? S&P Global Ratings ಹೇಳಿದ್ದು ಹೀಗೆ...

ಟ್ರಂಪ್ ಸುಂಕಗಳು ಭಾರತದ ಬೆಳವಣಿಗೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು S&P Global Ratings ನಿರ್ದೇಶಕ ಯೀಫಾರ್ನ್ ಫುವಾ ಬುಧವಾರ ಹೇಳಿದ್ದಾರೆ.

Watch | ಟ್ರಂಪ್ ಸುಂಕ: ನಮ್ಮದು ಚೀನಾದಂತೆ ಅಲ್ಲ... ಅದು ಭಾರತದ 'ತಾಕತ್ತು'!
ವಿಡಿಯೋ

Watch | ಟ್ರಂಪ್ ಸುಂಕ: ನಮ್ಮದು ಚೀನಾದಂತೆ ಅಲ್ಲ... ಅದು ಭಾರತದ 'ತಾಕತ್ತು'!

ಟ್ರಂಪ್‌ ತೆರಿಗೆ ನಿಯಮಕ್ಕೆ ಪ್ರಧಾನಿ ಮೋದಿ ತಲೆಬಾಗುತ್ತಾರೆ: ರಾಹುಲ್ ಗಾಂಧಿ ವಾಗ್ದಾಳಿ
ದೇಶ

ಟ್ರಂಪ್‌ ತೆರಿಗೆ ನಿಯಮಕ್ಕೆ ಪ್ರಧಾನಿ ಮೋದಿ ತಲೆಬಾಗುತ್ತಾರೆ: ರಾಹುಲ್ ಗಾಂಧಿ ವಾಗ್ದಾಳಿ

ಪಿಯೂಷ್ ಗೋಯಲ್ ಎಷ್ಟು ಬೇಕಾದರೂ ಎದೆ ಬಡಿದುಕೊಳ್ಳಬಹುದು. ನನ್ನ ಮಾತನ್ನು ಬರೆದಿಟ್ಟುಕೊಳ್ಳಿ, ಮೋದಿ ಟ್ರಂಪ್ ಸುಂಕದ ಗಡುವಿಗೆ ಸೌಮ್ಯವಾಗಿ ತಲೆಬಾಗುತ್ತಾರೆ.

ಜುಲೈ 9 ಗಡುವು: ಸುಂಕ ಪತ್ರಗಳನ್ನು ಕಳುಹಿಸಲಿದ್ದೇನೆ'; India-US ವ್ಯಾಪಾರ ಒಪ್ಪಂದಕ್ಕೂ ಮುನ್ನ Donald Trump ದೊಡ್ಡ ಹೇಳಿಕೆ!
ವಿದೇಶ

ಜುಲೈ 9 ಗಡುವು: ಸುಂಕ ಪತ್ರಗಳನ್ನು ಕಳುಹಿಸಲಿದ್ದೇನೆ'; India-US ವ್ಯಾಪಾರ ಒಪ್ಪಂದಕ್ಕೂ ಮುನ್ನ Donald Trump ದೊಡ್ಡ ಹೇಳಿಕೆ!

ಕಳೆದ ಹಲವು ದಿನಗಳಿಂದ ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಮಾತುಕತೆಗಳು ನಿರಂತರವಾಗಿ ನಡೆಯುತ್ತಿವೆ.

ಅಮೆರಿಕ ಪ್ರತಿ ಸುಂಕ ಎಫೆಕ್ಟ್: ಷೇರು ಮಾರುಕಟ್ಟೆ ತಲ್ಲಣ; ಹೂಡಿಕೆದಾರರ 11.30 ಲಕ್ಷ ಕೋಟಿ ರೂ ಮೊತ್ತದ ಸಂಪತ್ತು ನಾಶ!
ವಾಣಿಜ್ಯ

ಅಮೆರಿಕ ಪ್ರತಿ ಸುಂಕ ಎಫೆಕ್ಟ್: ಷೇರು ಮಾರುಕಟ್ಟೆ ತಲ್ಲಣ; ಹೂಡಿಕೆದಾರರ 11.30 ಲಕ್ಷ ಕೋಟಿ ರೂ ಮೊತ್ತದ ಸಂಪತ್ತು ನಾಶ!

ಏಪ್ರಿಲ್ 2 ರಿಂದ ಸೆನ್ಸೆಕ್ಸ್ 1,460.18 ಪಾಯಿಂಟ್ ಅಥವಾ ಶೇ. 1.90 ರಷ್ಟು ಕುಸಿದಿದೆ. ಈ ಅವಧಿಯಲ್ಲಿ ಬಿಎಸ್‌ಇ ಪಟ್ಟಿಯಲ್ಲಿರುವ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣ ರೂ.11, 30,627.09 ಕೋಟಿಯಿಂದ ರೂ. 4,01,67,468.51 ಕೋಟಿಗೆ (4.66 ಟ್ರಿಲಿಯನ್ ಡಾಲರ್ ) ಕುಸಿದಿದೆ.