US tariffs

Trump tariff war: ಅಮೆರಿಕ ವಿರುದ್ಧದ ಪ್ರತೀಕಾರದ ಸುಂಕ ಮತ್ತೆ ಹೆಚ್ಚಿಸಿದ ಚೀನಾ; ಶೇ. 125ಕ್ಕೆ ಏರಿಕೆ
ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲಿನ ಹೆಚ್ಚುವರಿ ಸುಂಕವನ್ನು ಶೇ. 125 ಕ್ಕೆ ಏರಿಸಲಾಗಿದೆ ಎಂದು ಬೀಜಿಂಗ್‌ನಲ್ಲಿರುವ ಚೀನಾ ವಾಣಿಜ್ಯ ಸಚಿವಾಲಯ ತಿಳಿಸಿದೆ.

'ಚೀನಾ ಹೊರತುಪಡಿಸಿ, ಎಲ್ಲಾ ದೇಶಗಳಿಗೆ 90 ದಿನಗಳ 'ಸುಂಕ ವಿರಾಮ': ಅಮೆರಿಕ ಅಧ್ಯಕ್ಷ Donald Trump ಘೋಷಣೆ!
ಅಮೆರಿಕದ ಸುಂಕ ಹೇರಿಕೆ ಜಗತ್ತಿನಾದ್ಯಂತ ಹೊಸ ಸುಂಕ ಯುದ್ದವನ್ನೇ ಆರಂಭಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಈ ವಿವಾದಾತ್ಮಕ ನಡೆಗೆ ಡೊನಾಲ್ಡ್ ಟ್ರಂಪ್ 90 ದಿನಗಳ ವಿರಾಮ ಘೋಷಣೆ ಮಾಡಿದ್ದಾರೆ.

'ಇದು ಆರ್ಥಿಕ ಹುಚ್ಚುತನ, ಅಮೆರಿಕ ವಿನಾಶದ ನೀತಿ': Donald Trump ಆಡಳಿತ ವಿರುದ್ಧ ತಿರುಗಿಬಿದ್ದ ಜನ, ಬೀದಿಗಿಳಿದು ಹೋರಾಟ
ಮೂವ್‌ಆನ್ ಮತ್ತು ವುಮೆನ್ಸ್ ಮಾರ್ಚ್‌ನಂತಹ ಎಡಪಂಥೀಯ ಗುಂಪುಗಳ ಒಕ್ಕೂಟವು 1,000 ಕ್ಕೂ ಹೆಚ್ಚು ನಗರಗಳಲ್ಲಿ ಮತ್ತು ಪ್ರತಿ ಕಾಂಗ್ರೆಸ್ ಜಿಲ್ಲೆಯಲ್ಲಿ "ಹ್ಯಾಂಡ್ಸ್ ಆಫ್" ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಅಮೆರಿಕ ಸುಂಕ ಹೇರಿಕೆಯಿಂದ ದೇಶದ ಆರ್ಥಿಕತೆ ನಾಶ: ಕೇಂದ್ರದ ವಿದೇಶಾಂಗ ನೀತಿ ಟೀಕಿಸಿದ ರಾಹುಲ್; Video
ಇಂದು ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಚೀನಾ ಭಾರತದ 4,000 ಚದರ ಕಿಲೋಮೀಟರ್ ಪ್ರದೇಶವನ್ನು ವಶಪಡಿಸಿಕೊಂಡಿದೆ.

