US, Israel

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್ ಸರ್ಕಾರ ಶಾಕ್; ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್!
ಈಗಾಗಲೇ ಸಂದರ್ಶನಕ್ಕೆ ದಿನಾಂಕ ನಿಗದಿಯಾಗಿದ್ದ ಅರ್ಜಿದಾರರಿಗೆ ಅವರ ನೇಮಕಾತಿಯನ್ನು ಮುಂದೂಡಲಾಗಿದೆ ಎಂದು ಇ-ಮೇಲ್ ಮೂಲಕ ಮಾಹಿತಿ ನೀಡಲಾಗಿದ್ದು, ಹೊಸ ದಿನಾಂಕವನ್ನು ಬಳಿಕ ತಿಳಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿದೆ.

ಇರಾನ್ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ; ಮೂವರು ಪ್ರಜೆಗಳ ಮೇಲೂ ನಿರ್ಬಂಧ..!
ಇರಾನ್‌ಗೆ ಸಂಬಂಧಿಸಿದ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ವಹಿವಾಟು ಹಾಗೂ ಖರೀದಿ ಜಾಲದಲ್ಲಿ ಭಾಗಿಯಾಗಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕವು ಭಾರತ ಮೂಲದ ನಾಲ್ಕು ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!
ಆನ್‌ಲೈನ್ ವಿಮಾನ ಸಂಚಾರ ಮೇಲ್ವಿಚಾರಣಾ ವ್ಯವಸ್ಥೆಗಳ ಪ್ರಕಾರ, ವಾಷಿಂಗ್ಟನ್ ಡಿಸಿಯ ಸಮೀಪದ ಆಂಡ್ರ್ಯೂಸ್ ಏರ್ ಫೋರ್ಸ್ ಬೇಸ್ನಿಂದ ಹೊರಟಿದ್ದ ವಿಮಾನ ಸೋಮವಾರ ಬೆಳಗ್ಗೆ ಮಾಸ್ಕೋ ತಲುಪಿದೆ.

US-Iran ವೈರತ್ವ ಮತ್ತಷ್ಟು ಉಲ್ಬಣ: ವಿವಿ ಹಾಸ್ಟೆಲ್‌ನಲ್ಲೇ ಟ್ರಂಪ್ ಪುತ್ರನಿಗೆ ಸ್ಕೆಚ್? ಬ್ಯಾರನ್ ಹತ್ಯೆ 'ಮಾಸ್ಟರ್ ಪ್ಲಾನ್' Video ಇರಾನ್ ಟಿವಿಯಲ್ಲಿ ಬಿಡುಗಡೆ..!
ಇದು ಟ್ರಂಪ್ ಕುಟುಂಬದ ಮೇಲಿನ ವೈಯಕ್ತಿಕ ಬೆದರಿಕೆಯಾಗಿದ್ದರೂ, ಇಂತಹ ಯಾವುದೇ ಅಧಿಕೃತ ಬಹುಮಾನ ಅಥವಾ ಕಾರ್ಯಾಚರಣೆಯ ಯೋಜನೆ ಇರುವುದನ್ನು ಅಂತರರಾಷ್ಟ್ರೀಯ ಗುಪ್ತಚರ ಸಂಸ್ಥೆಗಳು ದೃಢೀಕರಿಸಿಲ್ಲ.

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್ ಪ್ರತಿರೋಧ; ಭಾರೀ ಪ್ರತೀಕಾರದ ಎಚ್ಚರಿಕೆ
ಅಮೆರಿಕಾ ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಸೋಮವಾರ ಇರಾನ್‌ನ “ಆರ್ಥಿಕ ಜೀವನಾಡಿಯನ್ನು ಕಡಿತಗೊಳಿಸುವ” ಉದ್ದೇಶದಿಂದ ಹೊಸ ಕ್ರಮಗಳನ್ನು ಘೋಷಿಸಿದ ಬಳಿಕ ಇರಾನ್‌ನಿಂದ ಈ ಪ್ರತಿಕ್ರಿಯೆ ಬಂದಿದೆ.

‘ಒಂದು ಹನಿ ತೈಲವೂ ರಫ್ತಾಗಲ್ಲ': ಅಮೆರಿಕಾ 'ಎಕನಾಮಿಕ್ ಡಿ-ಡೇ'ಗೆ ಇರಾನ್ ತಿರುಗೇಟು; ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್ ಮಾಡುವುದಾಗಿ ಬೆದರಿಕೆ..!
ಅಮೆರಿಕದ ಆರ್ಥಿಕ ಯುದ್ಧದಲ್ಲಿ ಭಾಗವಹಿಸುವ ಅಥವಾ ಇರಾನ್ ಜನರ ವಿರುದ್ಧದ ಆರ್ಥಿಕ ಯುದ್ಧಕ್ಕೆ ಬೆಂಬಲ ನೀಡುವ ಯಾವುದೇ ದೇಶದ ಕ್ರಮವನ್ನು ಇರಾನ್ ಯುದ್ಧದ ಕೃತ್ಯವೆಂದು ಪರಿಗಣಿಸಲಿದೆ.

ಇರಾನ್ ಉಸಿರುಗಟ್ಟಿಸಲು ಟ್ರಂಪ್ ಮಾಸ್ಟರ್ ಪ್ಲ್ಯಾನ್: ಆರ್ಥಿಕ 'ಡಿ-ಡೇ’ ಘೋಷಣೆ; ಹೊಸ ನಿರ್ಬಂಧದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಹೆಚ್ಚಿದ ಆತಂಕ!
ನಾವು ಇದೀಗ ಅಂತಿಮ ಹಂತ ಪ್ರವೇಶಿಸುತ್ತಿದ್ದೇವೆ. ಮುಂಜಾನೆಯಿಂದ ಆರ್ಥಿಕ ‘ಡಿ-ಡೇ’ ಆರಂಭವಾಗಲಿದೆ. ಇದು ಎದುರಾಳಿಯ ವಿರುದ್ಧ ಇದುವರೆಗೆ ರೂಪಿಸಲಾದ ಅತಿದೊಡ್ಡ ಆರ್ಥಿಕ ದಾಳಿಯಾಗಿದೆ.

ಅಮೆರಿಕದಲ್ಲಿ ಮಗಳ ಮುಂದೆಯೇ ಗುಜರಾತ್ ಉದ್ಯಮಿಗೆ ಗುಂಡಿಕ್ಕಿ ಹತ್ಯೆ; ಹೊಸ ವ್ಯವಹಾರ ಆರಂಭಿಸಿದ ವಾರದಲ್ಲೇ ಭೀಕರ ಕೃತ್ಯ!
ಮೃತರನ್ನು ಸುರೇಶ್ ಪರ್ಸೋತ್ತಮದಾಸ್ ಪಟೇಲ್ ಎಂದು ಗುರುತಿಸಲಾಗಿದ್ದು, ಅವರು ಸುಮಾರು 30 ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದರು.

ಆರ್ಥಿಕ ದಿಗ್ಬಂಧನಕ್ಕೆ ಕೆಂಡಾಮಂಡಲ: ಅಮೆರಿಕಕ್ಕೆ ಸಾಥ್ ನೀಡುವ ದೇಶಗಳೂ ನಮಗೆ ಶತ್ರುಗಳೇ; ಇರಾನ್ ಕಠಿಣ ಎಚ್ಚರಿಕೆ
ಆರು ತಿಂಗಳ ಸುದೀರ್ಘ ಮಿಲಿಟರಿ ಸಂಘರ್ಷದ ಬೆನ್ನಲ್ಲೇ ಇರಾನ್ ಆರ್ಥಿಕತೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಟ್ರಂಪ್ ಅತಿ ದೊಡ್ಡ ಆರ್ಥಿಕ ಕಾರ್ಯಾಚರಣೆಯನ್ನು ಪ್ರಕಟಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

