UPA

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಯುಪಿಎಗಿಂತ ಮೋದಿ ಸರ್ಕಾರದಿಂದಲೇ ಹೆಚ್ಚಿನ ನೆರವು !
ಮೋದಿ ಸರ್ಕಾರ ಅಲ್ಪಸಂಖ್ಯಾತ ವಿರೋಧಿ ಎಂಬ ಆರೋಪ ಪೂರ್ವಾಗ್ರಹವಾದದ್ದು ಎಂಬುದನ್ನು ಇಲ್ಲೊಂದು ವರದಿ ಸಾಬೀತುಪಡಿಸಿದೆ.

ರಾಜೀವ್ ಶುಕ್ಲಾ, ಪವಾರ್‍ರಿಂದ ದಾಖಲೆಗೆ ಸಹಾಯ
ಬ್ರಿಟನ್‍ನಿಂದ ಪೋರ್ಚುಗಲ್‍ಗೆ ಹೋಗುವ ಸಲುವಾಗಿ ಕೇವಲ ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ಅವರಷ್ಟೇ ಅಲ್ಲ, ಕಾಂಗ್ರೆಸ್‍ನ ರಾಜೀವ್ ಶುಕ್ಲಾ, ಎನ್‍ಸಿಪಿಯ ಶರದ್ ಪವಾರ್ ಮತ್ತು ಪ್ರಫುಲ್ ಪಟೇಲ್ ಕೂಡ ಸಹಾಯ ಮಾಡಿದ್ದರು ಎಂದು ಲಲಿತ್ ಮೋದಿ ಬಾಂಬ್ ಸಿಡಿಸಿದ್ದಾರೆ...

ಬೈಜಾಲ್‌ಗೆ ಯುಪಿಎ ಸರ್ಕಾರದಿಂದ ಕಿರುಕುಳ: ಜೇಟ್ಲಿ
ಯುಪಿಎ ಸರ್ಕಾರದ ಅವಧಿಯಲ್ಲಿ ಟ್ರಾಯ್ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಾಲ್ ಅವರು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು...

ಯುಪಿಎ ಭೂ ವಿಧೇಯಕ ಮುಗಿಸಿದ ಎನ್‍ಡಿಎ ಸರ್ಕಾರ
ಭೂಸ್ವಾಧೀನ ವಿಧೇಯಕಕ್ಕೆ ಸಂಬಂಧಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ದ ಮಂಗಳವಾರವೂ...

10 ವರ್ಷಗಳ ಯುಪಿಎ ಆಡಳಿತಕ್ಕಿಂತ, ಎನ್ ಡಿಎ 10 ತಿಂಗಳ ಆಡಳಿತ ಉತ್ತಮ: ಮೋದಿ
ಯುಪಿಎ ಸರ್ಕಾರ 10 ವರ್ಷಗಳ ಆಡಳಿತಕ್ಕಿಂತ, 10 ತಿಂಗಳ ಎನ್ ಡಿಎ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತ ಉತ್ತಮ ಎಂದು ಪ್ರಧಾನಿ ನರೇಂದ್ರ ಮೋದಿ...

ಯುಪಿಎ ಲೂಟಿ ಮತ್ತು ಸೂಟ್‌ಕೇಸ್‌ಗಳ ಸರ್ಕಾರ; ಬಿಜೆಪಿ ತಿರುಗೇಟು
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸೂಟು ಬೂಟುಧಾರಿಗಳ ಸರ್ಕಾರ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯೆ ನೀಡಿದೆ....

ಭೂ ಸುಗ್ರೀವಾಜ್ಞೆ: ಗಡ್ಕರಿ ಆಹ್ವಾನವನ್ನು ತಿರಸ್ಕರಿಸಿದ ಸೋನಿಯಾಗಾಂಧಿ
ಕೇಂದ್ರ ಸರ್ಕಾರದ ವಿವಾದಾತ್ಮಕ ಭೂ ಸ್ವಾಧೀನ ಮಸೂದೆ ಕುರಿತಂತೆ ಸಾರ್ವಜನಿಕ ಚರ್ಚೆ ಆಗಮಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ನಿತಿನ್ ಗಡ್ಕರಿ ನೀಡಿದ್ದ ಆಹ್ವಾನವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಶನಿವಾರ ತಿರಸ್ಕರಿಸಿದ್ದಾರೆ...

ರಕ್ಷಣಾ ಬಜೆಟ್ ಕೊಳ್ಳೆ ಹೊಡೆದ ಯುಪಿಎ ಸರ್ಕಾರ; ಪರ್ರಿಕರ್ ಆರೋಪ; ಕಾಂಗ್ರೆಸ್ ಕೆಂಡಾಮಂಡಲ
ಎನ್ ಡಿ ಎ ಆಡಳಿತಕ್ಕೂ ಮುಂಚೆ ಭದ್ರತಾ ಸಚಿವಾಲಯದ ಬಜೆಟ್ಟಿನ ೩ ಲಕ್ಷ ಕೋಟಿ ರುಪಾಯಿಯ ೨೫% ಜೇಬಿಗೆ ಹೋಗಿದೆ

ಕಾಂಗ್ರೆಸ್ ಸೋಲಿಗೆ ಹಣದುಬ್ಬರ ಕಾರಣ: ಚಿದಂಬರಂ
ಕುರಿ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು ಎಂಬಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ. ಇದುವರೆಗೆ ಶೀಲಾ ದೀಕ್ಷಿತ್, ಸಂದೀಪ್ ದೀಕ್ಷಿತ್‍ಆದಿಯಾಗಿ ಎಲ್ಲರೂ ಕಾಂಗ್ರೆಸ್...

