UK

ಆರ್ಥಿಕತೆಯಲ್ಲಿ ಬ್ರಿಟನ್ ಹಿಂದಿಕ್ಕಿದ ಭಾರತ: ನಿಜಕ್ಕೂ ಜಿಡಿಪಿ ನಮ್ಮ ಅಭಿವೃದ್ಧಿಯ ಮಾನದಂಡವೇ? (ಹಣಕ್ಲಾಸು)
ಹಣಕ್ಲಾಸು-325-ರಂಗಸ್ವಾಮಿ ಮೂಕನಹಳ್ಳಿ

ಬ್ರಿಟನ್ ನಲ್ಲಿ ಹಿಂದೂಗಳ ಮೇಲೆ ಪಾಕ್ ಗ್ಯಾಂಗ್ ದಾಳಿ!
ಬ್ರಿಟನ್ ನಲ್ಲಿ ಪಾಕಿಸ್ತಾನದ ಸಂಘಟಿತ ಗ್ಯಾಂಗ್ ಗಳು ಹಿಂದೂಗಳ ಮೇಲೆ ದಾಳಿ ನಡೆಸಿವೆ.

ಭಾರತ ಮೂಲದ 'ಬ್ಯಾರಿಸ್ಟರ್' ಸುಯೆಲ್ಲಾ ಬ್ರಾವರ್‌ಮನ್ ಬ್ರಿಟನ್ ನ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ
ಭಾರತ ಮೂಲದ 'ಬ್ಯಾರಿಸ್ಟರ್' ಸುಯೆಲ್ಲಾ ಬ್ರಾವರ್‌ಮನ್ ಬ್ರಿಟನ್ ನ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.

ವಿಶ್ವದ ಅತಿ ದೊಡ್ಡ ಆರ್ಥಿಕತೆ ಪಟ್ಟಿಯಲ್ಲಿ ಬ್ರಿಟನ್ ನ್ನು ಭಾರತ ಹಿಂದಿಟ್ಟಿದ್ದು ಹೀಗೆ...
ವಿಶ್ವದ ಅತಿದೊಡ್ಡ ಆರ್ಥಿಕತೆಯ ದೇಶಗಳ ಪಟ್ಟಿಯಲ್ಲಿ ಬ್ರಿಟನ್ ಹಿಂದಿಕ್ಕಿರುವ ಭಾರತ 5ನೇ ಸ್ಥಾನಕ್ಕೇರಿದ್ದು, ಬ್ರಿಟನ್ ಆರನೇ ಸ್ಥಾನಕ್ಕೆ ಕುಸಿದಿದೆ.

ಕೋವಿಡ್-19 ಮೂಲ ಹಾಗೂ ಓಮಿಕ್ರಾನ್ ತಳಿಗಳನ್ನು ನಿಗ್ರಹಿಸುವ ಬೂಸ್ಟರ್ ಲಸಿಕೆಗೆ ಅನುಮೋದನೆ ನೀಡಿದ ಮೊದಲ ದೇಶ ಬ್ರಿಟನ್
ಕೋವಿಡ್-19 ಸೋಂಕಿಗೆ ದ್ವಿಗುಣ ಲಸಿಕೆಯನ್ನು ಮೊದಲ ಬಾರಿಗೆ ಬ್ರಿಟನ್ ಅನುಮೋದಿಸಿದೆ.

ಹುದ್ದೆ ತ್ಯಜಿಸಲು ಬೋರಿಸ್ ಜಾನ್ಸನ್ ಒಪ್ಪಿಗೆ: ಹೊಸ ನಾಯಕನ ಆಯ್ಕೆಯಾಗುವವರೆಗೆ ಇಂಗ್ಲೆಂಡ್ ಪ್ರಧಾನಿಯಾಗಿ ಮುಂದುವರಿಕೆ
ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಯಲು ಇಂಗ್ಲೆಂಡ್ ಪ್ರಧಾನ ಮಂತ್ರಿ ಬೊರಿಸ್ ಜಾನ್ಸನ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ದಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಓಮಿಕ್ರಾನ್ ಆತಂಕ: ಬ್ರಿಟನ್, ನೆದರ್ಲ್ಯಾಂಡ್'ನಿಂದ ಬಂದ 4 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ಪತ್ತೆ, ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಮಾದರಿ ರವಾನೆ!
ಬ್ರಿಟನ್ ಹಾಗೂ ನೆದರ್ಲ್ಯಾಂಡ್ ನಿಂದ ದೆಹಲಿಗೆ ಆಗಮಿಸಿದ ನಾಲ್ವರ ಪ್ರಯಾಣಿಕರಲ್ಲಿ ಬುಧವಾರ ಕೋವಿಡ್ ಸೋಂಕು ದೃಢಪಟ್ಟಿದ್ದು, ಇದೀಗ ಅವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೊವಾಕ್ಸಿನ್ ಗೆ ಬ್ರಿಟನ್, ಹಾಂಕಾಂಗ್ ಮಾನ್ಯತೆ, ಲಸಿಕೆ ಪಡೆದವರಿಗಿಲ್ಲ ಕ್ವಾರಂಟೈನ್ ನಿರ್ಬಂಧನೆ
ಭಾರತದಲ್ಲಿ ತಯಾರಾಗುವ ಕೊವಾಕ್ಸಿನ್ ಲಸಿಕೆಯನ್ನು ಮಾನ್ಯತೆ ಹೊಂದಿದ ಕೋವಿಡ್ ಲಸಿಕೆಗಳ ಪಟ್ಟಿಗೆ ಸೇರ್ಪಡೆಗೊಳಿಸಿರುವುದಾಗಿ ಬ್ರಿಟನ್ ಮತ್ತು ಹಾಂಕಾಂಗ್ ಸರ್ಕಾರಗಳು ಹೇಳಿವೆ.

"ಲಸಿಕೆ ಅರ್ಹತೆ ರಾಷ್ಟ್ರಗಳ ಪಟ್ಟಿ ಪರಿಶೀಲನೆಯಲ್ಲಿದೆ":ಭಾರತದ ಪ್ರತಿಕ್ರಿಯಾತ್ಮಕ ನಡೆಗೆ ಬ್ರಿಟನ್ ಪ್ರತಿಕ್ರಿಯೆ
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಬ್ರಿಟನ್ ಸರ್ಕಾರ ಪ್ರಕಟಿಸಿರುವ ಕೋವಿಡ್-19 ನಿಯಮಗಳಲ್ಲಿ ಭಾರತದ ಲಸಿಕೆಯನ್ನು ಮಾನ್ಯ ಮಾಡದೇ ಇರುವುದಕ್ಕೆ ಪ್ರತಿಯಾಗಿ ಭಾರತ ಕೈಗೊಂಡ ಕ್ರಮಗಳ ಬಗ್ಗೆ ಬ್ರಿಟನ್ ಸರ್ಕಾರ ಪ್ರತಿಕ್ರಿಯೆ ನೀಡಿದೆ.

