UK

ಲಂಡನ್: ಮನೆಯೊಂದರಲ್ಲಿ ಕೇರಳ ಮೂಲದ ನರ್ಸ್, ಇಬ್ಬರು ಮಕ್ಕಳ ಸಾವು!
ಉದ್ಯೋಗವನ್ನರಸಿ ಲಂಡನ್ ಗೆ ತೆರಳಿದ್ದ ಕೇರಳ ಮೂಲದ ನರ್ಸ್ ಮತ್ತು ಇಬ್ಬರು ಮಕ್ಕಳು ಶವವಾಗಿ ಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಕಿಗ ಬಂದಿದೆ.

ಬ್ರಿಟನ್ ಬೀದಿಗಳನ್ನು ಸ್ವಚ್ಛಗೊಳಿಸುವ 'ಪ್ಲಾಗಿಂಗ್' ಮಿಷನ್‌ಗೆ ಭಾರತೀಯ ವಿದ್ಯಾರ್ಥಿ ವಿವೇಕ್ ಗುರವ್ ನೇತೃತ್ವ
ನೈಋತ್ಯ ಇಂಗ್ಲೆಂಡ್‌ನ ಬ್ರಿಸ್ಟಲ್ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿ ಮತ್ತು ಪ್ರಶಸ್ತಿ ವಿಜೇತ ಪರಿಸರವಾದಿ ವಿವೇಕ್ ಗುರವ್ ಅವರು ವಿವಿಧ ನಗರಗಳಲ್ಲಿ ಕಸ ಆರಿಸುವುದರೊಂದಿಗೆ 'ಪ್ಲಾಗಿಂಗ್' ಅಥವಾ ಜಾಗಿಂಗ್ ಮಾಡುವ ಟ್ರೆಂಡ್ ಗೆ ಪ್ರೇರಣೆಯಾಗಿದ್ದಾರೆ.

ಪ್ರಧಾನಿ ಹುದ್ದೆಗೆ ಯಾರನ್ನು ಬೇಕಾದರೂ ಬೆಂಬಲಿಸಿ, ಆದರೆ ರಿಷಿ ಸುನಕ್ ಬೇಡ: ಬೆಂಬಲಿಗರಿಗೆ ಬೋರಿಸ್ ಜಾನ್ಸನ್
ಬ್ರಿಟನ್ ಪ್ರಧಾನಿ ಹುದ್ದೆಗೆ ಪೈಪೋಟಿ ಇನ್ನೂ ತೀವ್ರಗೊಳ್ಳುತ್ತಿದ್ದು, ಯಾರನ್ನು ಬೇಕಾದರೂ ಬೆಂಬಲಿಸಿ ಆದರೆ ರಿಷಿ ಸುನಕ್ ನ್ನು ಬೇಡ ಎಂದು ಬ್ರಿಟನ್ ನ ಹಂಗಾಮಿ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಬೆಂಬಲಿಗರಿಗೆ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ರಿಷಿ ಸುನಾಕ್ ಮುಂದಿನ ಸವಾಲುಗಳೇನು? ಇಲ್ಲಿದೆ ಪಕ್ಷಿನೋಟ.. (ಹಣಕ್ಲಾಸು)
-ಹಣಕ್ಲಾಸು-332ರಂಗಸ್ವಾಮಿ ಮೂನಕನಹಳ್ಳಿ

ಬ್ರಿಟನ್ ನ ಮೊದಲ ಹಿಂದೂ ಪ್ರಧಾನಿ ರಿಷಿ ಸುನಕ್ ಗೆ ಭಾರತದೊಂದಿಗೆ ಇರುವ ನಂಟೇನು!
ಬ್ರಿಟನ್ ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಕನ್ಸರ್ವೇಟಿವ್ ಪಕ್ಷದ ಮುಖಂಡ ರಿಷಿ ಸುನಕ್ ಭಾರತದ ಮೊದಲ ಸಂಜಾತ ಹಾಗೂ ಯುಕೆಯ ಮೊದಲ ಹಿಂದೂ ಪ್ರಧಾನಿಯಾಗಿದ್ದಾರೆ.

ಬ್ರಿಟನ್ ಪ್ರಧಾನಿ ಹುದ್ದೆ: ಬೋರಿಸ್ ಜಾನ್ಸನ್ ಕಮ್ ಬ್ಯಾಕ್! ಯಾರಿದ್ದಾರೆ ರೇಸ್ ನಲ್ಲಿ?
ಬ್ರಿಟನ್ ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ ರಾಜಿನಾಮೆ ನೀಡಿದ ಬೆನ್ನಲ್ಲೇ ಮತ್ತೆ ಪ್ರಧಾನಿ ಅಭ್ಯರ್ಥಿಗಳ ಕುರಿತ ಚರ್ಚೆ ವಿಶ್ವಾದ್ಯಂತ ಸುದ್ದಿಗೆ ಗ್ರಾಸವಾಗಿದ್ದು, ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಪಟ್ಟಿಗೆ ಇದೀಗ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಹೆಸರೂ ಕೂಡ ಕೇಳಿಬರುತ್ತಿದೆ.

ಲೀಸೆಸ್ಟರ್‌ನಲ್ಲಿರುವ ಹಿಂದೂ ಧಾರ್ಮಿಕ ಸ್ಥಳ ಧ್ವಂಸ; ಭಾರತ ಖಂಡನೆ, ಕ್ರಮಕ್ಕೆ ಒತ್ತಾಯ
ಬ್ರಿಟನ್ ನ ಲೀಸೆಸ್ಟರ್‌ನಲ್ಲಿ ಭಾರತೀಯ ಸಮುದಾಯದ ವಿರುದ್ಧ ನಡೆದ ಹಿಂಸಾಚಾರವನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಇಂದು ತೀವ್ರವಾಗಿ ಖಂಡಿಸಿದೆ.

ರಾಣಿ 2ನೇ ಎಲಿಜಬೆತ್ ಗೆ ಬ್ರಿಟನ್ ಜನತೆಯ ಅಂತಿಮ ವಿದಾಯ; ಸಕಲ ಗೌರವಗಳೊಂದಿಗೆ ನೆರವೇರಿದ ಅಂತ್ಯಕ್ರಿಯೆ
ರಾಜಮನೆತನ, ರಾಣಿಯರು, ಜಾಗತಿಕ ಮಟ್ಟದ ನಾಯಕರ ಅಂತಿಮ ನಮನಗಳೊಂದಿಗೆ ಬ್ರಿಟನ್ ನ ದೀರ್ಘಾವಧಿ ಆಳಿದ ರಾಣಿ 2 ನೇ ಎಲಿಜಬೆತ್ ಅವರ ಅಂತ್ಯಕ್ರಿಯೆ ಸೆ.19 ರಂದು ಸಕಲ ಗೌರವಗಳೊಂದಿಗೆ ನಡೆಯಿತು.

ಬ್ರಿಟನ್ ರಾಣಿಯ ಅಂತ್ಯಕ್ರಿಯೆ: ಈ 6 ರಾಷ್ಟ್ರಗಳಿಗೆ ಆಹ್ವಾನ ಇಲ್ಲ!
ಸೆ.19 ರಂದು ಬ್ರಿಟನ್ ರಾಣಿ ಎಲಿಜಬೆತ್-II ಅಂತ್ಯಕ್ರಿಯೆ ನಡೆಯಲಿದೆ. ಸೆ.09 ರಂದು ಎಲಿಜಬೆತ್-II ನಿಧನರಾಗಿದ್ದರು.

