UK

ಬ್ರಿಟನ್ ನಲ್ಲಿ ಕೊರೋನಾ ಗೆದ್ದುಬಂದ ಭಾರತೀಯ ಮೂಲದ 98 ವರ್ಷದ ವೃದ್ಧೆ!
ಸ್ಕಾಟ್ಲೆಂಡ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ 98 ವರ್ಷದ ವೃದ್ಧೆಯೊಬ್ಬರು ಮಹಾಮಾರಿ ಕೊರೋನಾ ವೈರಸ್ ಗೆದ್ದುಬಂದಿದ್ದು, ಆಕೆಗೆ ಚಿಕಿತ್ಸೆ ನೀಡಿದ ವೈದ್ಯರು ಮತ್ತು ಕುಟುಂಬದವರಿಗೆ ಅಚ್ಚರಿ ತಂದಿದೆ.

ಲಂಡನ್ ನಿಂದ ಆಗಮಿಸಿದ್ದ 3 ವರ್ಷದ ಮಗುವಿಗೆ ಕೊರೋನಾ ಶಂಕೆ: ಮುಂದುವರೆದ ಚಿಕಿತ್ಸೆ
ಮಾರಣಾಂತಿಕ ಕೊರೋನಾ ವೈರಸ್ ನಿಯಂತ್ರಣ ಕ್ರಮಗಳು ಮುಂದುವರೆದಿದ್ದು, ಲಂಡನ್ ನಿಂದ ಆಗಮಿಸಿದ್ದ ಮೂರು ವರ್ಷದ ಮಗುವಿಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿಯಮಗಳ ಬದಲಾವಣೆ: ಭಾರತೀಯ ವಿದ್ಯಾರ್ಥಿಗಳ ಯು.ಕೆ ವೀಸಾ ಅನುಮೋದನೆ ಶೇ.93 ರಷ್ಟು ಏರಿಕೆ!
ನಿಯಮಗಳ ಬದಲಾವಣೆಯಾದ ನಂತರ ಬ್ರಿಟನ್ ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ವೀಸಾ ಅನುಮೋದನೆ ಶೇ.93 ರಷ್ಟು ಏರಿಕೆಯಾಗಿದೆ.

ಯುಕೆ ಯುರೋಪಿಯನ್ ಒಕ್ಕೂಟ ತೊರೆದ ಬಳಿಕ ಮತ್ತೆ ಕಾಮನ್ ವೆಲ್ತ್ ಸೇರಿದ ಮಾಲ್ಡೀವ್ಸ್
ಯುನೈಟೆಡ್ ಕಿಂಗ್ ಡಮ್ 47 ವರ್ಷಗಳ ನಂತರ ಯುರೋಪಿಯನ್ ಒಕ್ಕೂಟ ತೊರೆದಿದೆ. ಇದಾದ ಕೆಲ ಗಂಟೆಯೊಳಗೆ ದ್ವೀಪರಾಷ್ಟ್ರ ಮಾಲ್ಡೀವ್ಸ್ ಮೂರು ವರ್ಷಗಳ ಬಳಿಕ ಮತ್ತೆ ಕಾಮನ್ ವೆಲ್ತ್ ನ್ನು ಅಧಿಕೃತವಾಗಿ ಸೇರ್ಪಡೆಯಾಯಿತು.

ಬೆಚ್ಚಿ ಬಿದ್ದ ಲಂಡನ್: ಟ್ರಕ್ ನಲ್ಲಿ 39 ಶವ ಪತ್ತೆ, ಚಾಲಕನ ಬಂಧನ
ಇತ್ತೀಚೆಗಷ್ಟೇ ಉಗ್ರ ದಾಳಿಗೆ ತುತ್ತಾಗಿ ಚೇತರಿಸಿಕೊಳ್ಳುತ್ತಿದ್ದ ಲಂಡನ್ ಮತ್ತೆ ಬೆಚ್ಚಿ ಬಿದ್ದಿದ್ದು, ಟ್ರಕ್ ವೊಂದರಲ್ಲಿ ಬರೊಬ್ಬರಿ 39 ಶವಗಳ ಪತ್ತೆಯಾಗಿವೆ.

ಗ್ರೇಟ್ ನ್ಯೂ ಬ್ರೆಕ್ಸಿಟ್ ಡೀಲ್ ಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್-ಇಯು ಒಪ್ಪಿಗೆ
ಬ್ರಿಟನ್ ಹಾಗೂ ಯುರೋಪಿಯನ್ ಯೂನಿಯನ್ ಗ್ರೇಟ್ ನ್ಯೂ ಬ್ರೆಕ್ಸಿಟ್ ಡೀಲ್ ಗೆ ಒಪ್ಪಿಗೆ ಸೂಚಿಸಿರುವುದಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅ.17 ರಂದು ಘೋಷಿಸಿದ್ದಾರೆ.

ಕಾಶ್ಮೀರ ಪ್ರವಾಸ ಬೇಡವೆ ಬೇಡ: ಯುಕೆ, ಜರ್ಮನಿ, ಆಸ್ಟ್ರೇಲಿಯಾ ನಾಗರಿಕರಿಗೆ ಖಡಕ್ ಎಚ್ಚರಿಕೆ
ಜಮ್ಮು ಕಾಶ್ಮೀರವನ್ನು ತೊರೆಯುವಂತೆ ಅಮರನಾಥ ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಸರ್ಕಾರಿ ನೀಡಿರುವ ಎಚ್ಚರಿಕೆಯ ಬೆನ್ನಲ್ಲೇ ಯುನೈಟೆಡ್ ಕಿಂಗ್ ಡಮ್, ಜರ್ಮನಿ...

ನೂರು ದಿನದತ್ತ 'ಐ ಲವ್ ಯೂ' ದಾಪುಗಾಲು: ಅಮೆರಿಕಾ, ಯುಕೆ ಗಳಲ್ಲಿ ಸಿನಿಮಾ ರಿಲೀಸ್!
ಉಪೇಂದ್ರ ಅಭಿನಯಿಸಿ ಆರ್. ಚಂದ್ರು ನಿರ್ದೇಶಿಸಿರುವ ಐ ಲವ್ ಯೂ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ....

ಯುಕೆ ಕೋರ್ಟ್ ನೀಡಿದ್ದ ಗಡಿಪಾರು ಆದೇಶ ಪ್ರಶ್ನಿಸಲು ವಿಜಯ್ ಮಲ್ಯಗೆ ಅವಕಾಶ!
ಮಹತ್ವದ ಬೆಳವಣಿಗೆಯಲ್ಲಿ ಭಾರತ ಮೂಲದ ಘೋಷಿತ ಸುಸ್ತಿದಾರ ಉದ್ಯಮಿ ವಿಜಯ್ ಮಲ್ಯರ ಗಡಿಪಾರು ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

