UK

ಎರಡನೇ ಅಲೆ.. ಪಾಸಿಟಿವ್ ಪ್ರಕರಣ ಹೆಚ್ಚಳ, ಬ್ರಿಟನ್ ನಲ್ಲಿ ಮತ್ತೊಮ್ಮೆ ಲಾಕ್ ಡೌನ್ !
ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಪಾಸಿಟಿವ್ ಪ್ರಕರಣಗಳು ಗಮನಾರ್ಹ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಬ್ರಿಟನ್ ಮತ್ತೆ ಲಾಕ್‌ಡೌನ್ ವಿಧಿಸಿದೆ.

ಮಹಾರಾಜ ರಣಜಿತ್ ಸಿಂಗ್ ಖಜಾನೆಯ ಆಭರಣಗಳು ಯುಕೆನಲ್ಲಿ ಹರಾಜು
ಇತಿಹಾಸ ಪ್ರಸಿದ್ಧ ಸಿಖ್ಖ್ ದೊರೆ ಮಹಾರಾಜ ರಣಜಿತ್ ಸಿಂಗ್ ಅವರ ಕೊನೆಯ ಪತ್ನಿ ಮಹಾರಾಣಿ ಜಿಂದಾನ್ ಕೌರ್ ಗೆ ಸೇರಿದ್ದ ಆಭರಣಗಳು ಮತ್ತುಅವರ ಮೊಮ್ಮಗಳು ರಾಜಕುಮಾರಿ ಬಂಬಾ ಸುತರ್ಲ್ಯಾಂಡ್ ಗೆ ಅನುವಂಶಿಕವಾಗಿ ಬಂದ ಆಭರಣಗಳನ್ನು ಲಂಡನ್ ನಲ್ಲಿ ಹರಾಜಿಗೆ ಇರಿಸಲಾಗಿದೆ.

ಕೋವಿಡ್ ಲಸಿಕೆ: ಹೊಸ ವರ್ಷಕ್ಕೆ ಗುಡ್ ನ್ಯೂಸ್ ನೀಡುವ ಭರವಸೆಯಲ್ಲಿ ಇಂಗ್ಲೆಂಡ್
ಕೋವಿಡ್-19 ವಿರುದ್ಧದ ಲಸಿಕೆ ಹೊಸ ವರ್ಷದ ಆರಂಭದ ವೇಳೆಗೆ ಸಿದ್ಧವಾಗಬಹುದು ಎಂದು ಇಂಗ್ಲೆಂಡ್ ನ ಹಿರಿಯ-ವೈದ್ಯಕೀಯ ಮುಖ್ಯಸ್ಥರೊಬ್ಬರು ಹೇಳಿದ್ದಾರೆ ಎಂದು ಭಾನುವಾರ ಮಾಧ್ಯಮ ವರದಿಯೊಂದು ತಿಳಿಸಿದೆ.

ಲಂಡನ್ ನಲ್ಲಿ ರಹಸ್ಯ ವಿಚಾರಣೆಗಳಿಂದಾಗಿ ವಿಜಯ್ ಮಲ್ಯ ಹಸ್ತಾಂತರ ಪ್ರಕ್ರಿಯೆ ವಿಳಂಬ: ಸುಪ್ರೀಂ ಕೋರ್ಟ್ ಗೆ ಎಂಇಎ ಮಾಹಿತಿ
ಬ್ರಿಟನ್ ನ ಉನ್ನತ ನ್ಯಾಯಾಲಯದ ಆದೇಶದ ಹೊರತಾಗಿಯೂ ಸಹ ಸುಸ್ತಿದಾರ ವಿಜಯ್ ಮಲ್ಯ ಅವರ ಹಸ್ತಾಂತರ ಪ್ರಕ್ರಿಯೆ ಇನ್ನೂ ಜಾರಿಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಕೋವಿಡ್-19: ಬ್ರಿಟನ್ ನಲ್ಲಿ ಲಸಿಕೆಯ ಪರಿಣಾಮಕತ್ವ ಅರಿಯಲು ವಾಲಂಟೀರ್ ಗಳ ಮೇಲೆ 'ವೈರಸ್' ಪ್ರಯೋಗಕ್ಕೆ ಸಿದ್ಧತೆ!
ಜಾಗತಿಕ ಕೊರೋನಾ ವೈರಸ್ ಲಸಿಕಾ ಪ್ರಯೋಗ ನಿರ್ಣಾಯಕ ಹಂತ ತಲುಪಿದ್ದು, ಅತ್ತ ಬ್ರಿಟನ್ ನಲ್ಲಿ ಆರೋಗ್ಯವಂತ ಸ್ವಯಂ ಸೇವಕರ ಮೇಲೆ ವೈರಸ್ ಕುರಿತ ಮಹತ್ವದ ಪ್ರಯೋಗ ಮಾಡಲಾಗುತ್ತಿದೆ.

ಮಹಾತ್ಮ ಗಾಂಧಿ ಬಳಕೆ ಮಾಡುತ್ತಿದ್ದ ಕನ್ನಡಕ ಬ್ರಿಟನ್ ನಲ್ಲಿ ಹರಾಜು
ಮಹಾತ್ಮಾ ಗಾಂಧಿ ಬಳಕೆ ಮಾಡಿದ್ದರು ಎನ್ನಲಾದ ಕನ್ನಡಕವನ್ನು ಬ್ರಿಟನ್ ನಲ್ಲಿ ಹರಾಜು ಮಾಡಲಾಗಿದೆ.

ಕಳ್ಳಸಾಗಣೆ ಮೂಲಕ ಲಂಡನ್ ಸೇರಿದ್ದ ಶಿವನ ಪುರಾತನ ವಿಗ್ರಹ ಶೀಘ್ರದಲ್ಲೇ ಭಾರತಕ್ಕೆ!
ರಾಜಸ್ಥಾನ ರಾಜ್ಯದ ದೇವಾಲಯದವೊಂದರಿಂದ ಕಳ್ಳತನ ಮಾಡಿ, ಲಂಡನ್'ಗೆ ಸಾಗಿಸಲಾಗಿದ್ದ ಅಪರೂಪದ ನಾಟ್ಯಭಂಗಿಯಲ್ಲಿರುವ ಶಿವನ ವಿಗ್ರಹವನ್ನು ಬ್ರಿಟನ್ ಅಧಿಕಾರಿಗಳು ಶೀಘ್ರದಲ್ಲಿಯೇ ಭಾರತಕ್ಕೆ ಹಸ್ತಾಂತರ ಮಾಡಲಿದ್ದಾರೆ.

ಕೊರೋನಾ ವಿರುದ್ಧ ಅಸಹಾಯಕ ಹೋರಾಟ: ಬ್ರಿಟನ್ ಆಸ್ಪತ್ರೆಯಲ್ಲಿ ಹಗಲು ರಾತ್ರಿ ಎನ್ನದೆ ಸೇವೆ ಸಲ್ಲಿಸುತ್ತಿರುವ ಭಾರತೀಯ ವೈದ್ಯ
ಇಡೀ ವಿಶ್ವಕ್ಕೆ ಕಂಟಕವಾಗ ಪರಿಣಮಿಸಿರುವ ಕೊರೋನಾ ವೈರಸ್ ವಿರುದ್ಧ ಬ್ರಿಟನ್ ಆಸ್ಪತ್ರೆಗಳಲ್ಲಿ ಭಾರತೀಯ ಮೂಲದ ವೈದ್ಯರು ಹಗಲು ರಾತ್ರಿ ಎನ್ನದೆ ಸೋಂಕಿತರಿಗೆ ಚಿಕಿತ್ಸೆ ನೀಡಿ, ವೈರಸ್ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಕೋವಿಡ್-19: ಬ್ರಿಟನ್ ನಲ್ಲಿರುವ ವಿದೇಶಿ ನೌಕರರಿಗೆ ಭಾರತ ಮೂಲದ ಹಣಕಾಸು ಸಚಿವ ರಿಷಿ ಕೊಡುಗೆ!
ಬ್ರಿಟನ್ ನಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ನೌಕರರಿಗೆ ಭಾರತ ಮೂಲದ ಅಲ್ಲಿನ ಹಣಕಾಸು ಸಚಿವ ರಿಷಿ ಸುನಕ್ ಕೆಲವು ಪರಿಹಾರ ಘೋಷಣೆಗಳನ್ನು ಮಾಡಿದ್ದಾರೆ.

