
ಬಹಿರಂಗವಾಯ್ತು ಬಾಂಗ್ಲಾ ಆಟಗಾರನ ವಿಕೃತ ಮನಸ್ಸು!
ಟಿ20 ವಿಶ್ವಕಪ್ ನ ಭಾರತದ ವಿರುದ್ಧ ಸೂಪರ್ 10 ಪಂದ್ಯದಲ್ಲಿ ಗೆಲುವಿಗೂ ಮುನ್ನವೇ ಸಂಭ್ರಮಾಚರಣೆ ಮಾಡಿ ಸೋಲಿನ ಬಳಿಕ ಮುಜುಗರಕ್ಕೀಡಾಗಿದ್ದ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಇದೀಗ ತಮ್ಮ ವಿಕೃತ ಮನಸ್ಸಿನ ಅನಾವರಣ ಮಾಡಿದ್ದಾರೆ.

ಪಂದ್ಯ ಸೋತರೂ ಅಭಿಮಾನಿಗಳ ಮನ ಗೆದ್ದ ಟೀಂ ಇಂಡಿಯಾಕ್ಕೆ ಅಭಿನಂದನೆಗಳ ಮಹಾಪೂರ
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ 2ನೇ ಸೆಮಿ ಫೈನಲ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತ ಭಾರತ ತಂಡ ಟಿ20 ಟೂರ್ನಿಯಿಂದ ಹೊರಬಿದ್ದಿರಬಹುದು. ಆದರೆ..

ಉತ್ತರ ಕೋರಿಯಾದಲ್ಲಿ ಫೇಸ್ ಬುಕ್, ಟ್ವಿಟರ್ ಯೂಟ್ಯೂಬ್ ಸ್ಥಗಿತ
ಫೇಸ್ ಬುಕ್, ಯೂಟ್ಯೂಬ್, ಟ್ವಿಟರ್ ಸೇರಿದಂತೆ ಮಾಹಿತಿ ನೀಡುವ ಇತರೆ ವೆಬ್ ಸೈಟ್ ಗಳನ್ನು ಸ್ಥಗಿತಗೊಳಿಸುವುದಾಗಿ...

ಟ್ವಿಟರ್ ಛೀಮಾರಿ; ಭಜ್ಜಿ ಆಯ್ತು ಈಗ ಅಶ್ವಿನ್ ಸರದಿ
ಬುಧವಾರವಷ್ಟೇ ಕ್ರಿಕೆಟಿಗ ಹರ್ಭಜನ್ ಸಿಂಗ್ ಕಾಲೆಳೆದು ಅಭಿಮಾನಿಯೊಬ್ಬ ಛೀಮಾರಿ ಹಾಕಿಸಿಕೊಂಡ ಘಟನೆ ಹಸಿರಾಗಿರುವಾಗಲೇ ಮತ್ತೊರ್ವ ವ್ಯಕ್ತಿ ಭಾರತೀಯ ಕ್ರಿಕೆಟಿಗನಿಂದ ಛೀಮಾರಿ ಹಾಕಿಸಿಕೊಂಡಿದ್ದಾನೆ.

ಪರಿಹಾಸ್ಯಕ್ಕೀಡಾಯಿತು ಶ್ರೀಶಾಂತ್ ಟ್ವೀಟ್ ಮಾಡಿದ ಆ ಫೋಟೋ
ಮಾಜಿ ಕ್ರಿಕೆಟಿಗ ಶ್ರೀಶಾಂತ್ ಈಗ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ. ಚುನಾವಣೆ ಸಮೀಪಿಸುತ್ತಿದ್ದಂತೆ ಕೇರಳದಲ್ಲೀಗ ಬಿರುಸಿನ ಪ್ರಚಾರ ಕಾರ್ಯದಲ್ಲಿ ...

ಮತ್ತೆ ಬಂತು ಪೂನಂ ಗಿಫ್ಟ್; ಈ ಬಾರಿ ಕೊಹ್ಲಿಗೆ..!
ಟಿ -20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ರೋಚಕ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ವಿರಾಟ್ ಕೊಹ್ಲಿಗೆ ಬಾಲಿವುಡ್ ಬಿಚ್ಚಮ್ಮ ಪೂನಂ ಪಾಂಡೆ ಮತ್ತೊಂದು ಹಾಟ್ ಗಿಫ್ಟ್ ನೀಡಿದ್ದಾರೆ...

ಟ್ವಿಟರ್ ನಲ್ಲಿ ಬಿಗ್ ಬಿ-ಫ್ಲಿಂಟಾಫ್ ಫೈಟ್ ಹೇಗಿತ್ತು ಗೊತ್ತಾ?
ಕೊಹ್ಲಿ ವಿಚಾರವಾಗಿ ಬಿಗ್ ಬಿ ಅಮಿತಾಭ್ ಬಚ್ಚನ್ ಹಾಗೂ ಇಂಗ್ಲೆಂಡ್ ನ ಮಾಜಿ ಆಲ್ರೌಂಡರ್ ಫ್ಲಿಂಟಾಪ್ ನಡುವಿನ ಟ್ವಿಟರ್ ವಾರ್ ಇದೀಗ ಟ್ವಿಟರ್ ನಲ್ಲಿ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಪರವಾಗಿ ಫ್ಲಿಂಟಾಫ್ ಜತೆ ಜಗಳಕ್ಕಿಳಿದ ಬಿಗ್ ಬಿ
ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಗಳಿಸಿಕೊಟ್ಟ ಟೀಂ ಇಂಡಿಯಾದ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಹವಾ ವಿಶ್ವದೆಲ್ಲಡೆ ತಾರಕಕ್ಕೇರಿರುವಾಗಲೇ ಬಾಲಿವುಡ್ ನಟ...

ಟ್ವಿಟರ್ ನಲ್ಲಿ ಕೊಹ್ಲಿ ಗುಣಗಾನ ಮಾಡಿದ "ಕ್ರಿಕೆಟ್ ದೇವರು"
ಭಾನುವಾರ ರಾತ್ರಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ವಿಶ್ವಾಗ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ...

