Tumkur, Davangere and Gadag-Wadi railway projects

ಸಮ್ಮಿಶ್ರ ಸರ್ಕಾರ ನಡೆಸೋದು ಕಷ್ಟ, ಜನರ ಒಳಿತಿಗಾಗಿ ನೋವು ನುಂಗಿ ಶ್ರಮಿಸುತ್ತಿದ್ದೇವೆ: ಡಿಸಿಎಂ ಪರಮೇಶ್ವರ
ಸಮ್ಮಿಶ್ರ ಸರಕಾರ ನಡೆಸುವುದು ಕಠಿಣ ತುಂಬಾ ಕಷ್ಟದ ಕೆಲಸ. ಆದರೂ ರಾಜ್ಯದ ಜನರ ಒಳಿತಿಗಾಗಿ ನೋವುಗಳನ್ನು ನುಂಗಿಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.

ತುಮಕೂರು: ಡಿವೈಡರ್ ಗೆ ಕಾರ್ ಡಿಕ್ಕಿ, ಆರ್‌ಟಿಓ ಅಧಿಕಾರಿ ಸಾವು
ಕಾರ್ ಒಂದು ರಸ್ತೆ ವಿಭಜಕ (ಡಿವೈಡರ್)ಗೆ ಡಿಕ್ಕಿಯಾಗಿ ಆರ್‌ಟಿಓ ಅಧಿಕಾರಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತುಮಕೂರಿನ ಶಿರಾದಲ್ಲಿ ನಡೆದಿದೆ.

ತುಮಕೂರು ಬಳಿ ಭೀಕರ ಅಪಘಾತ, ಬೆಂಗಳೂರಿನ ಐವರು ಸಾವು
ತುಮಕೂರು ಜಿಲ್ಲೆಯ ಮಧುಗಿರಿ ಸಮೀಪ ಬುಧವಾರ ಸಿಮೆಂಟ್ ಲಾರಿ ಮತ್ತು ಕಾರು ಮಧ್ಯೆ ಭೀಕರ ಅಪಘಾತ...

ಕುಣಿಗಲ್: ಧರ್ಮದರ್ಶಿಗಳ ಕಣ್ಣಿಗೆ ರಾಸಾಯನಿಕ ಎರಚಿ 13 ಲಕ್ಷ ದರೋಡೆ
ದೇವಾಲಯ ಧರ್ಮದರ್ಶಿಗಳು ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಕಾರಿನಲಿದ್ದ 13 ಲಕ್ಷ ಹಣ ಗಾಊ ಕಾರನ್ನೂ ಅಪಹರಿಸಿದ ಘಟನೆ ತುಮಕೂರಿನ ಕುಣಿಕಲ್ ನಲ್ಲಿ ನಡೆದಿದೆ.

ಇಂಗ್ಲೀಷ್ ನಲ್ಲಿ ಪ್ರಮಾಣ ವಚನ: ಕನ್ನಡ ಕಲಿಯದೇ ಇದ್ದದ್ದು ನನ್ನ ದುರಾದೃಷ್ಟ: ಸಚಿವ ಜಮೀರ್ ಅಹಮದ್
ಕರ್ನಾಟಕದ ಸಚಿವನಾಗಿ ಇಂಗ್ಲಿಷ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ನನಗೆ ವಿಷಾದವಿದೆ. ಕನ್ನಡ ಕಲಿಯದೇ ಇದ್ದದ್ದು ನನ್ನ ದುರಾದೃಷ್ಟ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ತುಮಕೂರು: ನ್ಯಾಯಾಲಯ ಕಟ್ಟಡದಿಂದ ಜಿಗಿದು ಖೈದಿ ಆತ್ಮಹತ್ಯೆ
ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರಲಾಗಿದ್ದ ಖೈದಿಯೊಬ್ಬ ಕೋರ್ಟ್ ಕಟ್ಟಡದ 3ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ತುಮಕೂರು ಸಂಸದ ಮಧ್ಯಸ್ಥಿಕೆ?
ಕರ್ನಾಟಕ ವಿಧಾನಸಭೆ ಚುನಾವಣೆಯ ನಾಳೆಯ ಫಲಿತಾಂಶದಲ್ಲಿ ಅತಂತ್ರ ಪರಿಸ್ಥಿತಿ ಬಂದರೆ ...

'ಎಸ್' ಎಂದರೆ ಜಾತ್ಯತೀತವೇ ಅಥವಾ ಸಂಘ ಪರಿವಾರವೇ: ಜೆಡಿಎಸ್ ಸ್ಪಷ್ಪಪಡಿಲಿ- ರಾಹುಲ್ ಗಾಂಧಿ
ಜೆಡಿಎಸ್ ಜಾತ್ಯತೀತವೇ ಅಥವಾ ಸಂಘ ಪರಿವಾರವೇ ಎಂಬುದರ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸುವಂತೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಅವರಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ನಡುವೆ ರಹಸ್ಯ ಮೈತ್ರಿ, ಇದಕ್ಕೆ ಬಿಬಿಎಂಪಿ ಸಾಕ್ಷಿ: ಪ್ರಧಾನಿ ಮೋದಿ
ಕಲ್ಪತರು ನಾಡು ತುಮಕೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಯನ್ನುದ್ದೇಶಿಸಿ ಮಾತನಾಡುತ್ತಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಶನಿವಾರ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ...

