Tsunami

ರಷ್ಯಾ, ಅಲಸ್ಕಾದಲ್ಲಿ ಪ್ರಬಲ ಭೂಕಂಪನ: ಸುನಾಮಿ ಎಚ್ಚರಿಕೆ
ವಿದೇಶ

ರಷ್ಯಾ, ಅಲಸ್ಕಾದಲ್ಲಿ ಪ್ರಬಲ ಭೂಕಂಪನ: ಸುನಾಮಿ ಎಚ್ಚರಿಕೆ

ಮಂಗಳವಾರ ಬೆಳಗ್ಗೆ ರಷ್ಯಾದ ಕರಾವಳಿ ಪ್ರದೇಶದಲ್ಲಿ ಭಾರಿ ಭೂಕಂಪ ಸಂಭವಿಸಿದ್ದು, ರಿಕ್ಟರ್​ ಮಾಪಕದಲ್ಲಿ 7.8 ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ಫಿಲಿಫೈನ್ಸ್ ನಲ್ಲಿ ಪ್ರಬಲ ಭೂಕಂಪನ; ಸುನಾಮಿ ಎಚ್ಚರಿಕೆ ರವಾನೆ
ವಿದೇಶ

ಫಿಲಿಫೈನ್ಸ್ ನಲ್ಲಿ ಪ್ರಬಲ ಭೂಕಂಪನ; ಸುನಾಮಿ ಎಚ್ಚರಿಕೆ ರವಾನೆ

ದ್ವೀಪ ರಾಷ್ಟ್ರ ಫಿಲಿಫೈನ್ಸ್ ನಲ್ಲಿ ಶನಿವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 6.8ರಷ್ಟು ತೀವ್ರತೆ ದಾಖಲಾಗಿದೆ.

ಜಪಾನ್ ನ ಫುಕುಶಿಮಾ ಪರಮಾಣು ಘಟಕದ ಸಮೀಪ ಅಪ್ಪಳಿಸಿದ ಸುನಾಮಿ ಅಲೆ
ವಿದೇಶ

ಜಪಾನ್ ನ ಫುಕುಶಿಮಾ ಪರಮಾಣು ಘಟಕದ ಸಮೀಪ ಅಪ್ಪಳಿಸಿದ ಸುನಾಮಿ ಅಲೆ

ಈಶಾನ್ಯ ಜಪಾನ್ ನ ತೀರ ಭಾಗದ ಫುಕುಶಿಮಾ ಪರಮಾಣು ಘಟಕದಲ್ಲಿ...

ನ್ಯೂಜಿಲೆಂಡ್ ಭೂಕಂಪನ: ಕನಿಷ್ಟ 2 ಸಾವು, ನೂರಾರು ಬಹುಮಹಡಿ ಕಟ್ಟಡ ಜಖಂ
ವಿದೇಶ

ನ್ಯೂಜಿಲೆಂಡ್ ಭೂಕಂಪನ: ಕನಿಷ್ಟ 2 ಸಾವು, ನೂರಾರು ಬಹುಮಹಡಿ ಕಟ್ಟಡ ಜಖಂ

ನ್ಯೂಜಿಲೆಂಡ್ ನಲ್ಲಿ ಸಂಭವಿಸಿದ ಭಾರಿ ಭೂಕಂಪನಕ್ಕೆ ಕನಿಷ್ಟ ಇಬ್ಬರು ಬಲಿಯಾಗಿದ್ದು, ನೂರಾರು ಕಟ್ಟಡಗಳ ಧರೆಗುರುಳಿವೆ ಎಂದು ತಿಳಿದುಬಂದಿದೆ.

ನ್ಯೂಜಿಲೆಂಡ್ ನಲ್ಲಿ ಭಾರಿ ಭೂಕಂಪನ; ಕರಾವಳಿ ತೀರಕ್ಕೆ ಅಪ್ಪಳಿಸಿದ ಪ್ರಬಲ ಸುನಾಮಿ ಅಲೆಗಳು!
ವಿದೇಶ

ನ್ಯೂಜಿಲೆಂಡ್ ನಲ್ಲಿ ಭಾರಿ ಭೂಕಂಪನ; ಕರಾವಳಿ ತೀರಕ್ಕೆ ಅಪ್ಪಳಿಸಿದ ಪ್ರಬಲ ಸುನಾಮಿ ಅಲೆಗಳು!

ನ್ಯೂಜಿಲೆಂಡ್ ನಲ್ಲಿ ಭಾರಿ ಭೂಕಂಪನ ಸಂಭವಿಸಿದ್ದು, ಕಿವೀಸ್ ಕರಾವಳಿ ತೀರದಲ್ಲಿ ಪ್ರಬಲ ಸುನಾಮಿ ಅಲೆಗಳು ಅಪ್ಪಳಿಸಿವೆ ಎಂದು ಹೇಳಲಾಗುತ್ತಿದೆ.

ಜಪಾನ್'ನಲ್ಲಿ ಪ್ರಬಲ ಭೂಕಂಪ:6.7 ರಷ್ಟು ತೀವ್ರತೆ ದಾಖಲು
ವಿದೇಶ

ಜಪಾನ್'ನಲ್ಲಿ ಪ್ರಬಲ ಭೂಕಂಪ:6.7 ರಷ್ಟು ತೀವ್ರತೆ ದಾಖಲು

ಉತ್ತರ ಜಪಾನ್ನಲ್ಲಿರುವ ಹೊಕ್ಕಾಯ್ಡೊದ ಕರಾವಳಿ ತೀರ ಪ್ರದೇಶದ ಬಳಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ...

ಹಿಂದೂ ಮಹಾಸಾಗರದಲ್ಲಿ ೭.೧ ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ ಇನ್ನು ಇಲ್ಲ
ಪ್ರಧಾನ ಸುದ್ದಿ

ಹಿಂದೂ ಮಹಾಸಾಗರದಲ್ಲಿ ೭.೧ ತೀವ್ರತೆಯ ಭೂಕಂಪ; ಸುನಾಮಿ ಎಚ್ಚರಿಕೆ ಇನ್ನು ಇಲ್ಲ

ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ ಶನಿವಾರ ೭.೧ ತೀವ್ರತೆಯ ಭೂಕಂಪ ಸಂಭವಿಸಿದ್ದು ಯಾವುದೇ ಹಾನಿಯಾಗಿಲ್ಲ ಅಥವಾ ಸುನಾಮಿ ಭೀತಿಯ ಸೂಚನೆಗಳೂ ಇಲ್ಲ

ಚಿಲಿಯಲ್ಲಿ ಪ್ರಬಲ ಭೂಕಂಪನ, ಸುನಾಮಿ ಭೀತಿ
ವಿದೇಶ

ಚಿಲಿಯಲ್ಲಿ ಪ್ರಬಲ ಭೂಕಂಪನ, ಸುನಾಮಿ ಭೀತಿ

ಚಿಲಿ ದೇಶದ ಉತ್ತರ ಕರಾವಳಿಯಲ್ಲಿ ಗುರುವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ಸೂನಾಮಿ ಭೀತಿ ಆವರಿಸಿದೆ ಎಂದು ಮೂಲಗಳು ತಿಳಿಸಿವೆ...

ನ್ಯೂಜಿಲೆಂಡ್ ನಲ್ಲೂ ಸುನಾಮಿ ಎಚ್ಚರಿಕೆ
ವಿದೇಶ

ನ್ಯೂಜಿಲೆಂಡ್ ನಲ್ಲೂ ಸುನಾಮಿ ಎಚ್ಚರಿಕೆ

ಚಿಲಿಯ ಉತ್ತರಕರಾಳಿಯಲ್ಲಿ ಸಂಭವಿಸಿದ ಪ್ರಭಲ ಭೂಕಂಪನದ ಪರಿಣಾಮ ಉಂಟಾದ ಸುನಾಮಿ ಭೀತಿ ಇದೀಗ ನ್ಯೂಜಿಲೆಂಡ್ ದೇಶಕ್ಕೂ ವಿಸ್ತರಿಸಿದ್ದು, ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದುಬಂದಿದೆ...