trailer

ಸುಶಾಂತ್ ಸಿಂಗ್ ರಜಪೂತ್ ಜೀವನದಿಂದ ಸ್ಫೂರ್ತಿ ಪಡೆದ 'ನ್ಯಾಯ್: ದಿ ಜಸ್ಟೀಸ್' ಸಿನಿಮಾ ಟ್ರೇಲರ್ ಬಿಡುಗಡೆ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಒಂದು ವರ್ಷವಾಗಲು ಇನ್ನು ಕೆಲವೇ ದಿನಗಳಿದೆ. ಆದರೆ ಒಂದು ವರ್ಷದ ನಂತರವೂ ಅಭಿಮಾನಿಗಳು ಮತ್ತು ಕುಟುಂಬ ಅವರ ಸಾವಿನ ದುರಂತವನ್ನು ಇನ್ನೂ ಮರೆತಿಲ್ಲ. ಆದರೆ ಸುಶಾಂತ್ ನಿಜ ಜೀವನದ ಕಥೆಯಿಂದ ಪ್ರೇರಿತವಾದ ಚಿತ್ರವೊಂದು ತಯಾರಾಗಿದ್ದು ಇದೀಗ ಟ್ರೇಲರ್ ಬಿಡುಗಡೆಯಾಗಿದೆ.

'ಪ್ರಾರಂಭ' ಟ್ರೇಲರ್ ಗೆ ವೀಕ್ಷಕರ ಅಪಾರ ಮೆಚ್ಚುಗೆ
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅಭಿನಯದ 'ಪ್ರಾರಂಭ' ಚಿತ್ರದ ಟ್ರೇಲರ್ ಬಿಡುಗಡೆಯಾದ ಕೇವಲ ಒಂದೇ ದಿನದಲ್ಲಿ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಗೊಂಡು, ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಅರವಿಂದ್ ಕಾಮತ್ ನಿರ್ದೇಶನ 'ಅರಿಷಡ್ವರ್ಗ' ಟ್ರೈಲರ್ ನವೆಂಬರ್ 12ಕ್ಕೆ ರಿಲೀಸ್
ಕಾಮ, ಕೋಪ, ಪ್ರೀತಿ, ದುರಾಸೆ, ಶಕ್ತಿ, ಅಸೂಯೆ, ತಪ್ಪು ಗ್ರಹಿಕೆ ಮತ್ತು ವೈಯಕ್ತಿಕ ನ್ಯೂನತೆಗಳನ್ನು ಕಥೆ ನಿರೂಪಿಸುತ್ತದೆ. ಅರವಿಂದ್ ಕಾಮತ್ ಸಿನಿಮಾ ಕೂಡ ನಿರ್ಮಾಣ ಮಾಡುತ್ತಿದ್ದಾರೆ,

ಜುಲೈ 16 ಕ್ಕೆ 'ಫ್ರೆಂಚ್ ಬಿರಿಯಾನಿ' ಟ್ರೇಲರ್ ಬಿಡುಗಡೆ
ಪುನೀತ್ ನಿರ್ಮಾಣದ ಇನ್ನೊಂದು ಸಿನಿಮಾ 'ಫ್ರೆಂಚ್ ಬಿರಿಯಾನಿ ಟ್ರೇಲರ್ ಜುಲೈ 16 ರಂದು ರಿಲೀಸ್ ಆಗಲಿದೆ. ಈ ಸಂಬಂಧ ನಟ ಪುನೀತ್ ರಾಜ್ ಕುಮಾರ್ ಟ್ವೀಟ್ ಮಾಡಿದ್ದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

'ಲಾ' ಕನ್ನಡ ಚಿತ್ರದ ಟ್ರೇಲರ್ ಬಿಡುಗಡೆ!
ಅಮೆಜಾನ್ ಪ್ರೈಮ್ ವಿಡಿಯೋ ಇಂದು ತಮ್ಮ ಮೊದಲ ಕನ್ನಡ ಡೈರೆಕ್ಟ್-ಟು-ಸರ್ವಿಸ್ ಚಲನಚಿತ್ರ 'ಲಾ' ಎಂಬ ಕ್ರಿಮಿನಲ್ ಸಸ್ಪೆನ್ಸ್ ಸಿನೆಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿತು. ಇದು ಬಹು ದೊಡ್ಡ ಅಪರಾಧಕ್ಕೆ ನ್ಯಾಯವನ್ನು ಕೋರುವ ಕಾನೂನು ವಿದ್ಯಾರ್ಥಿಯಾದ ನಂದಿನಿ ಅವರ ಜೀವನದ ಕತೆಯನ್ನು ಒಳಗೊಂಡಿದೆ.

ಸಶಕ್ತ ಮಹಿಳಾ ಪಾತ್ರಗಳಿಗೆ ಹೆಚ್ಚು ಒತ್ತು: 'ಲಾ' ನಿರ್ದೇಶಕ ರಘು ಸಮರ್ಥ್
ಸ್ಯಾಂಡಲ್ ವುಡ್ ಚಿತ್ರರಂಗದ ಮೊದಲ ಡಿಜಿಟಲ್ ಸಿನಿಮಾವಾಗಿ ಬಿಡುಗಡೆಗೊಳ್ಳಲಿರುವ ನಟ ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ನಟನೆಯ 'ಲಾ' ಚಿತ್ರದ ಟ್ರೇಲರ್ ಶುಕ್ರವಾರ ಬಿಡುಗಡೆಗೊಂಡಿದೆ.

ಶಿಕಾರ ಟ್ರೇಲರ್: ದ ಅನ್ಟೋಲ್ಡ್ ಸ್ಟೋರಿ ಆಫ್ ಕಾಶ್ಮೀರಿ ಪಂಡಿತ್ಸ್..
ಕಾಶ್ಮೀರಿ ಪಂಡಿತರ ವಲಸೆ ಕುರಿತ ಕಥೆಯನ್ನು ಹೊಂದಿರುವ ಶಿಕಾರಾ ಸಿನಿಮಾ ಟ್ರೇಲರ್ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ

ಜಂಟಲ್'ಮ್ಯಾನ್ ಟ್ರೇಲರ್ ಬಿಡುಗಡೆ ಮಾಡಿದ ಪುನೀತ್, ಧ್ರುವ ಸರ್ಜಾ
ನಟ ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಚಿತ್ರದ ಟ್ರೇಲರ್'ನ್ನು ಪುನೀತ್ ರಾಜ್ ಕುಮಾರ್ ಹಾಗೂ ಧ್ರುವಸರ್ಜಾ ಅವರು ಬಿಡುಗಡೆ ಮಾಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಗೆ ಈ ಪಾತ್ರದಲ್ಲಿ ನಟಿಸಬೇಕೆಂಬ ಇಚ್ಛೆ: ಯಾವುದು ಅಂತ ಗೊತ್ತಾದ್ರೆ ಅಚ್ಚರಿಯಾಗುತ್ತೆ!
ಕಲಾವಿದರುಗಳಿಗೆ ನಿರ್ದಿಷ್ಟ ಪಾತ್ರ ಮಾಡಬೇಕೆಂಬ ಇಚ್ಚೆ ತೀವ್ರವಾಗಿರುತ್ತೆ. ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ನಿರ್ದಿಷ್ಟ ಪಾತ್ರದಲ್ಲಿ ನಟಿಸಬೇಕೆಂಬ ಇಚ್ಛೆ ಇದೆಯಂತೆ.

