trade

ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಚೀನಾದೊಂದಿಗಿನ ಭಾರತದ ವ್ಯಾಪಾರ ಶೇಕಡ 62ರಷ್ಟು ವೃದ್ಧಿ
ವಾಣಿಜ್ಯ

ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಚೀನಾದೊಂದಿಗಿನ ಭಾರತದ ವ್ಯಾಪಾರ ಶೇಕಡ 62ರಷ್ಟು ವೃದ್ಧಿ

ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಚೀನಾ ಮೇಲಿನ ಅವಲಂಭನೆಯನ್ನು ಕಡಿಮೆ ಮಾಡಲು ಭಾರತದ ಸರ್ಕಾರ ಕೈಗೊಂಡ ಅನೇಕ ಕ್ರಮಗಳ ಹೊರತಾಗಿಯೂ ಚೀನಾದೊಂದಿಗಿನ ಭಾರತದ ದ್ವಿಪಕ್ಷೀಯ ವ್ಯಾಪಾರವು ಈ ವರ್ಷದ ಮೊದಲಾರ್ಧದಲ್ಲಿ ಶೇಕಡ 62.7ರಷ್ಟು ವೃದ್ಧಿಯಾಗಿದೆ.

ಸ್ಥಳೀಯ ಕರೆನ್ಸಿಯಲ್ಲಿ ವ್ಯಾಪಾರ: ಭಾರತದ ಪ್ರಸ್ತಾವನೆ ನಿರಾಕರಿಸಿದ ಚೀನಾ
ವಾಣಿಜ್ಯ

ಸ್ಥಳೀಯ ಕರೆನ್ಸಿಯಲ್ಲಿ ವ್ಯಾಪಾರ: ಭಾರತದ ಪ್ರಸ್ತಾವನೆ ನಿರಾಕರಿಸಿದ ಚೀನಾ

ಸ್ಥಳೀಯ ಕರೆನ್ಸಿಯಲ್ಲಿ ದ್ವಿಪಕ್ಷೀಯ ವ್ಯಾಪಾರ ವಹಿವಾಟುಗಳನ್ನು ನಡೆಸಲು ಭಾರತ ನೀಡಿದ್ದ ಪ್ರಸ್ತಾವನೆಯನ್ನು ಚೀನಾ ತಿರಸ್ಕರಿಸಿದೆ.

ಅಮೆರಿಕಾದ 29 ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹೇರಿಕೆ; ಗಡುವು ವಿಸ್ತರಿಸಿದ ಭಾರತ ಸರ್ಕಾರ
ವಾಣಿಜ್ಯ

ಅಮೆರಿಕಾದ 29 ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹೇರಿಕೆ; ಗಡುವು ವಿಸ್ತರಿಸಿದ ಭಾರತ ಸರ್ಕಾರ

ಬಾದಾಮಿ, ಆಕ್ರೋಟ ಮತ್ತು ಬೇಳೆಕಾಳುಗಳು ಸೇರಿದಂತೆ 29 ಅಮೆರಿಕಾದ ಉತ್ಪನ್ನಗಳ ಮೇಲೆ ಅಧಿಕ ...

ಭಾರತದೊಂದಿಗೆ ವ್ಯಾಪಾರ ಬಲವರ್ದನೆಗೆ ವಿಯೆಟ್ನಾಂ ಒಲವು
ದೇಶ

ಭಾರತದೊಂದಿಗೆ ವ್ಯಾಪಾರ ಬಲವರ್ದನೆಗೆ ವಿಯೆಟ್ನಾಂ ಒಲವು

ಮುಂದಿನ ವರ್ಷಗಳಲ್ಲಿ ಭಾರತ ಮತ್ತು ವಿಯೆಟ್ನಾಂ ನಡುವಣ ವ್ಯಾಪಾರ, ಆರ್ಥಿಕ ಒಪ್ಪಂದಗಳಲ್ಲಿ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಗಟ್ಟಿಗೊಳ್ಳುವಂತೆ ಭಾರತದಲ್ಲಿನ ವಿಯೆಟ್ನಾಂ ರಾಯಬಾರಿ ತೊನ್ ಸಿನ್ಹಾ ಥಾನ್ ಹೇಳಿದ್ದಾರೆ.

ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಭಾರತ-ದಕ್ಷಿಣ ಕೊರಿಯಾ ಒಪ್ಪಂದಕ್ಕೆ ಸಹಿ
ದೇಶ

ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಭಾರತ-ದಕ್ಷಿಣ ಕೊರಿಯಾ ಒಪ್ಪಂದಕ್ಕೆ ಸಹಿ

ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಅವರನ್ನು ಭೇಟಿ ಮಾಡಿದ ವಿದೇಶಾಂಗ ವ್ಯವಹಾರಗಳ ...

ಸಿಬಿಎಫ್ ಸಿ ಎರಡು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ: ಅರುಣ್ ಜೇಟ್ಲಿ
ದೇಶ

ಸಿಬಿಎಫ್ ಸಿ ಎರಡು ಪ್ರಮುಖ ಸವಾಲುಗಳನ್ನು ಎದುರಿಸುತ್ತಿದೆ: ಅರುಣ್ ಜೇಟ್ಲಿ

ತೆರಿಗೆ ಪಾವತಿ ತಪ್ಪಿಸುವಿಕೆಯನ್ನು ಪತ್ತೆಹಚ್ಚಲು ಮತ್ತು ವ್ಯಾಪಾರದ ಅನುಕೂಲಕ್ಕಾಗಿ ಕೇಂದ್ರ ....

ಚೀನಾ ನಿಯಂತ್ರಣದಲ್ಲಿ ಸಿಪಿಇಸಿ: ಯುವಾನ್ ಕರೆನ್ಸಿಯಲ್ಲಿ ವ್ಯಾಪಾರ ನಡೆಸಲು ಪಾಕಿಸ್ತಾನದ ಒಪ್ಪಿಗೆ?
ವಿದೇಶ

ಚೀನಾ ನಿಯಂತ್ರಣದಲ್ಲಿ ಸಿಪಿಇಸಿ: ಯುವಾನ್ ಕರೆನ್ಸಿಯಲ್ಲಿ ವ್ಯಾಪಾರ ನಡೆಸಲು ಪಾಕಿಸ್ತಾನದ ಒಪ್ಪಿಗೆ?

ಚೀನಾ ತನ್ನ ಮೇಲೆ ಅವಲಂಬನೆಯಾಗಿರುವ ದೇಶಗಳ ಮಾತಿಗೆ ಮನ್ನಣೆ ನೀಡುವುದು ತೀರಾ ವಿರಳ. ಎಷ್ಟೇ ಕಠಿಣವಾದರೂ ತನ್ನ ತಾಳಕ್ಕೆ ತಕ್ಕಂತೆ ಕುಣಿಸುವುದರಲ್ಲಿ ಚೀನಾ ನಿಸ್ಸೀಮ ರಾಷ್ಟ್ರ. ಈ ಅಂಶವನ್ನು...

ವ್ಯಾಪಾರ ಕೊರತೆ ಮತ್ತು ನ್ಯಾಟೊ ಬಗ್ಗೆ ಜರ್ಮನಿ ವಿರುದ್ಧ ಡೊನಾಲ್ಡ್ ಟ್ರಂಪ್ ವಾಗ್ದಾಳಿ
ವಿದೇಶ

ವ್ಯಾಪಾರ ಕೊರತೆ ಮತ್ತು ನ್ಯಾಟೊ ಬಗ್ಗೆ ಜರ್ಮನಿ ವಿರುದ್ಧ ಡೊನಾಲ್ಡ್ ಟ್ರಂಪ್ ವಾಗ್ದಾಳಿ

ಜರ್ಮನಿಯೊಂದಿಗೆ ಯುಎಸ್ ವ್ಯಾಪಾರ ಕೊರತೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕಾ...

ದ್ವಿಪಕ್ಷೀಯ ಬಾಂಧವ್ಯ ಹದಗೆಟ್ಟರೂ ಭಾರತಕ್ಕೆ ಪಾಕ್ ರಫ್ತು ಏರಿಕೆ!
ವಾಣಿಜ್ಯ

ದ್ವಿಪಕ್ಷೀಯ ಬಾಂಧವ್ಯ ಹದಗೆಟ್ಟರೂ ಭಾರತಕ್ಕೆ ಪಾಕ್ ರಫ್ತು ಏರಿಕೆ!

ಗಡಿಯಲ್ಲಿ ನಿರಂತರ ಕದನ ವಿರಾಮ ಉಲ್ಲಂಘನೆ, ಕುಲಭೂಷಣ್ ಜಾಧವ್ ಪ್ರಕರಣ ಸೇರಿದಂತೆ ಹಲವು ಕಾರಣಗಳಿಂದ ಪಾಕಿಸ್ತಾನ-ಭಾರತ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದ್ದರೂ ಭಾರತಕ್ಕೆ ಪಾಕಿಸ್ತಾನದ ರಫ್ತು ಏರಿಕೆ ಕಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.