Toxic

Toxic ಸಿನಿಮಾ ಕುರಿತು ರಾಕಿಂಗ್ ಸ್ಟಾರ್ ಯಶ್ Big update: ಚಿತ್ರ ರಿಲೀಸ್'ಗೆ ಜಸ್ಟ್ 100 ದಿನ ಬಾಕಿ..!
ಪೋಸ್ಟರ್ ನಲ್ಲಿ ವ್ಯಕ್ತಿಯೊಬ್ಬ (ಬಹುಷಃ ಯಶ್) ಬಾತ್ಟಬ್ನಲ್ಲಿ ಕೂತಿರುವುದು, ಆ ಬಾತ್ ಟಬ್ನ ಅಂಚುಗಳಲ್ಲಿ ರಕ್ತ ಇರವುದು, ಬಾತ್ ಟಬ್‌ನಿಂದಲೇ ವ್ಯಕ್ತಿ ಕಿಟಕಿ ಹೊರಗೆ ನೋಡುತ್ತಿರುವುದು ಕಂಡುಬಂದಿದೆ.
ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ಸಂಯೋಜನೆ?
ಚಿತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಇದ್ದಾರೆ ಎಂದು ವರದಿಯಾಗಿದೆ.

ಯಮುನಾ ನದಿಯಲ್ಲಿ ಮತ್ತೆ ವಿಷಕಾರಿ ನೊರೆ: ಬಿಹಾರ ಚುನಾವಣೆ ನಂತರ ಬಿಜೆಪಿ ಶುದ್ಧೀಕರಣ ಕೈಬಿಟ್ಟಿದೆ ಎಂದು AAP ಆರೋಪ
ನಿನ್ನೆ ಸೋಮವಾರ ಕಾಳಿಂದಿ ಕುಂಜ್‌ನಲ್ಲಿ ನಡೆದ ಸ್ಥಳ ಪರಿಶೀಲನೆಯಲ್ಲಿ ನದಿಯ ದೊಡ್ಡ ಭಾಗವು ಬಿಳಿ ನೊರೆಯಿಂದ ಆವೃತವಾಗಿರುವುದು ಕಂಡುಬಂದಿದೆ.

ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಬಿಡುಗಡೆ ದಿನಾಂಕ ಫಿಕ್ಸ್; ಕೌಂಟ್‌ಡೌನ್ ಆರಂಭ
ಚಿತ್ರವು ನಿಗದಿತ ವೇಳಾಪಟ್ಟಿಯಂತೆ ಈ ವರ್ಷದ ಏಪ್ರಿಲ್‌ನಲ್ಲಿ ಪೋಸ್ಟ್-ಪ್ರೊಡಕ್ಷನ್ ಮತ್ತು ವಿಎಫ್‌ಎಕ್ಸ್ ಕೆಲಸಗಳು ಪ್ರಾರಂಭವಾಗಿವೆ. ಅದೇ ಸಮಯದಲ್ಲಿ ಯಶ್ ಮುಂಬೈನಲ್ಲಿ ರಾಮಾಯಣ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.

'Toxic' ದೃಶ್ಯಗಳು ಸೋರಿಕೆ: ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ Yash ಶರ್ಟ್‌ಲೆಸ್ ಲುಕ್!
ಪ್ಯಾನ್ ಇಂಡಿಯಾ ನಟ ಯಶ್ ಪ್ರಸ್ತುತ ತಮ್ಮ ಎರಡು ಚಿತ್ರಗಳಿಗಾಗಿ ಸುದ್ದಿಯಲ್ಲಿದ್ದಾರೆ: ಆಕ್ಷನ್ ಚಿತ್ರ 'ಟಾಕ್ಸಿಕ್' ಮತ್ತು ಮಹಾಕಾವ್ಯ 'ರಾಮಾಯಣ'. ಇಂದು, 'ಟಾಕ್ಸಿಕ್' ಚಿತ್ರದ ಸೆಟ್‌ಗಳಿಂದ ಅವರ ಅದ್ಭುತ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದ್ದು, ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದೆ.

ಕಾಂತಾರ: ಚಾಪ್ಟರ್ 1 ಬಳಿಕ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರತಂಡಕ್ಕೆ ರುಕ್ಮಿಣಿ ವಸಂತ್ ಸೇರ್ಪಡೆ!
ಟಾಕ್ಸಿಕ್ ಬಗ್ಗೆ ಹೆಚ್ಚಿನ ವಿವರಗಳನ್ನು ಗೌಪ್ಯವಾಗಿಡಲಾಗಿದ್ದರೂ, ರುಕ್ಮಿಣಿ ಈಗಾಗಲೇ ಈ ಯೋಜನೆಗಾಗಿ ಒಂದೆರಡು ವೇಳಾಪಟ್ಟಿಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಣ್ಮನ ಸೆಳೆಯುತ್ತಿರುವ ಲ್ಯಾವೆಂಡರ್ ಹೂವು: ತಾವರೆಕೆರೆ ಕೆರೆ ಕಲುಷಿತವಾಗುತ್ತಿರುವ ಬಗ್ಗೆ ಪರಿಸರವಾದಿಗಳ ಕಳವಳ
ಸುಮಧುರ ಕಮಲದ ಹೂವುಗಳಿಂದಲೇ ಅಲಂಕರಿಸಲ್ಪಟ್ಟಂತಿದ್ದ ಕೆರೆಯಲ್ಲಿ ಈಗ ಬಂಗಾಳದ ಭಯಂಕರ ಲ್ಯಾವೆಂಡರ್ ಹೂವು ಆವರಿಸಿಕೊಂಡಿದೆ. ಇದು ಪರಿಸರವಾದಿಗಳಲ್ಲಿ ಕಳವಳ ಹುಟ್ಟುಹಾಕಿದೆ.

ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಚಿತ್ರೀಕರಣ ಪುನರಾರಂಭ; ಮುಂಬೈಗೆ ನಯನತಾರಾ ಆಗಮನ
ತನ್ನ ಅವಳಿ ಮಕ್ಕಳೊಂದಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ನಯನತಾರಾ, ಸ್ವೆಟ್‌ಪ್ಯಾಂಟ್ ಮತ್ತು ಸ್ವೆಟ್‌ಶರ್ಟ್ ಒಳಗೊಂಡ ಕಪ್ಪು ಬಣ್ಣದ ಕೋ-ಆರ್ಡ್ ಸೆಟ್ ಧರಿಸಿದ್ದರು.

'ನಾನು ಯಾವತ್ತೂ ನಿಮಗೆ ಋಣಿ': ಮೊದಲ ಚಿತ್ರದ ನಿರ್ಮಾಪಕರು-ನಿರ್ದೇಶಕರಿಗೆ ರಾಕಿ ಬಾಯ್ ಧನ್ಯವಾದ!
ತಾವು ಸೀರಿಯಲ್ ಮಾಡುತ್ತಿದ್ದ ದಿನಗಳು ನಂತರ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ಸಿನಿಮಾದಲ್ಲಿ ನಾಯಕ ನಟನಾಗಿ ಆಯ್ಕೆಯಾಗಿದ್ದ ದಿನಗಳನ್ನು ಯಶ್ ನೆನೆಸಿಕೊಂಡರು.

