Toxic

ರಾಯ ಮೂಲಕ 'ಟಾಕ್ಸಿಕ್' ಗೆ ರಾಕಿಂಗ್ ಸ್ಟಾರ್ ಮಾಸ್ ಎಂಟ್ರಿ, ಯಶ್ ಫ್ಯಾನ್ಸ್ ಫುಲ್ ಖಷ್
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ. ಇಂದು ಯಶ್ ಜನ್ಮದಿನದ ಪ್ರಯುಕ್ತ ಟೀಸರ್ ರಿಲೀಸ್ ಆಗಿದೆ.

Toxic Teaser: ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಟೀಸರ್ ಬಿಡುಗಡೆ
ಯಶ್ ಅವರ 40ನೇ ವರ್ಷದ ಹುಟ್ಟುಹಬ್ಬದ ದಿನವಾದ ಇಂದು ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದ ಟೀಸರ್ ಬಿಡುಗಡೆ ಆಗಿದೆ.
ರುಕ್ಮಿಣಿ ವಸಂತ್ ಬುದ್ಧಿವಂತಿಕೆಯನ್ನು ನಾನು ಮೆಚ್ಚುತ್ತೇನೆ: ಟಾಕ್ಸಿಕ್ ನಿರ್ದೇಶಕಿ ಗೀತು ಮೋಹನ್‌ದಾಸ್
ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್ ಚಿತ್ರದಲ್ಲಿ ಯಶ್ ಜೊತೆಗೆ ರುಕ್ಮಿಣಿ ವಸಂತ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ಗ್ಲ್ಯಾಮರ್ ಲುಕ್ ನಲ್ಲಿ 'ಟಾಕ್ಸಿಕ್' ಬೆಡಗಿ ರುಕ್ಮಿಣಿ ವಸಂತ್; ಪೋಸ್ಟರ್ ಔಟ್!
ಟಾಕ್ಸಿಕ್ ಚಿತ್ರದಲ್ಲಿ ಐವರು ಪ್ರಖ್ಯಾತ ನಟಿಯರು ನಟಿಸಿದ್ದಾರೆ. ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾನಿ, ಬಹುಭಾಷಾ ನಟಿ ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್.
ನಯನತಾರಾರನ್ನು ಈವರೆಗೆ ಯಾರೂ ನೋಡಿರದ ರೀತಿಯಲ್ಲಿ 'ಟಾಕ್ಸಿಕ್' ಚಿತ್ರದಲ್ಲಿ ತೋರಿಸಿದ್ದೇನೆ: ಗೀತು ಮೋಹನ್ ದಾಸ್
ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ ನಾರಾಯಣ ಮತ್ತು ಯಶ್ ನಿರ್ಮಿಸಿರುವ ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಬಿಡುಗಡೆಗೆ ಸಿದ್ಧವಾಗಿದೆ.

Toxic: ಯಶ್, ನಯನತಾರಾ BTS ವಿಡಿಯೋ ವೈರಲ್, ಫ್ಯಾನ್ಸ್ ಏನಂತಾರೆ?
ನಯನ ತಾರಾ ಕಪ್ಪು ಗೌನ್‌ನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರೆ, ಯಶ್ ಬಿಳಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

'ಗಂಗಾ' ಮೂಲಕ 'ಟಾಕ್ಸಿಕ್' ಗೆ ನಯನತಾರಾ ಆಗಮನ: ಫಸ್ಟ್ ಲುಕ್ ರಿಲೀಸ್
ಪೋಸ್ಟರ್‌ನಲ್ಲಿ ನಯನತಾರಾ ಅವರನ್ನು ಅಲಂಕೃತ ಕ್ಯಾಸಿನೊ ಪ್ರವೇಶದ್ವಾರದ ಮುಂದೆ ನಿಲ್ಲಿಸಲಾಗಿದೆ.

Toxic ಗೆ ಸೆಡ್ಡು ಹೊಡೆದಿರುವ 'ಡಕಾಯಿತ್' ಚಿತ್ರದ ಟೀಸರ್

ಯಶ್ ನಟನೆಯ 'ಟಾಕ್ಸಿಕ್' ಬಿಡುಗಡೆಗೆ ಕೌಂಟ್‌ಡೌನ್: ಕಿಯಾರಾ ಅಡ್ವಾಣಿ ಫಸ್ಟ್ ಲುಕ್ ಪೋಸ್ಟರ್ ರಿಲೀಸ್!
ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವನ್ನು ವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸಿವೆ.

